Chennai Airport Terminal: ಬೆರಗುಗೊಳಿಸುವ ಚೆನ್ನೈ ವಿಮಾನ ನಿಲ್ದಾಣದ ಟರ್ಮಿನಲ್:‌ ನೀವೂ ನೋಡಿ..
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chennai Airport Terminal: ಬೆರಗುಗೊಳಿಸುವ ಚೆನ್ನೈ ವಿಮಾನ ನಿಲ್ದಾಣದ ಟರ್ಮಿನಲ್:‌ ನೀವೂ ನೋಡಿ..

Chennai Airport Terminal: ಬೆರಗುಗೊಳಿಸುವ ಚೆನ್ನೈ ವಿಮಾನ ನಿಲ್ದಾಣದ ಟರ್ಮಿನಲ್:‌ ನೀವೂ ನೋಡಿ..

  • 2,20,972 ಚ.ಮೀ ವಿಸ್ತೀರ್ಣ ಹೊಂದಿರುವ ಚೆನ್ನೈ ಏರ್‌ಪೋರ್ಟ್‌ನಲ್ಲಿರುವ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವು ತಮಿಳುನಾಡು ರಾಜ್ಯದಲ್ಲಿ ಹೆಚ್ಚುತ್ತಿರುವ ವಾಯು ಸಂಚಾರ ಬೇಡಿಕೆಯನ್ನು ಪೂರೈಸಲು ಸಿದ್ಧವಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ..

1,36,295 ಚ.ಮೀ ವಿಸ್ತೀರ್ಣದಲ್ಲಿ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ, T-2 (ಹಂತ -1) ನಿರ್ಮಾಣ ಪೂರ್ಣಗೊಂಡಿದೆ.
icon

(1 / 8)

1,36,295 ಚ.ಮೀ ವಿಸ್ತೀರ್ಣದಲ್ಲಿ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ, T-2 (ಹಂತ -1) ನಿರ್ಮಾಣ ಪೂರ್ಣಗೊಂಡಿದೆ.(HT)

ಈ ಟರ್ಮಿನಲ್‌ ನಿರ್ಮಾಣದಿಂದಾಗಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕ ಸಾಮರ್ಥ್ಯ ಹೆಚ್ಚಲಿದೆ.
icon

(2 / 8)

ಈ ಟರ್ಮಿನಲ್‌ ನಿರ್ಮಾಣದಿಂದಾಗಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕ ಸಾಮರ್ಥ್ಯ ಹೆಚ್ಚಲಿದೆ.(HT)

ಹೊಸ ಟರ್ಮಿನಲ್ ಸ್ಥಳೀಯ ತಮಿಳು ಸಂಸ್ಕೃತಿಯ ಗಮನಾರ್ಹ ಪ್ರತಿಬಿಂಬವಾಗಿದೆ
icon

(3 / 8)

ಹೊಸ ಟರ್ಮಿನಲ್ ಸ್ಥಳೀಯ ತಮಿಳು ಸಂಸ್ಕೃತಿಯ ಗಮನಾರ್ಹ ಪ್ರತಿಬಿಂಬವಾಗಿದೆ(HT)

ಕೋಲಂ (ದಕ್ಷಿಣ ಭಾರತದ ಮನೆಗಳ ಮುಂದೆ ಚಿತ್ರಿಸುವ ಕಲಾ ಮಾದರಿ ಅಥವಾ ವಿನ್ಯಾಸ), ಸೀರೆ, ದೇವಾಲಯಗಳು ಮತ್ತು ನೈಸರ್ಗಿಕ ಪರಿಸರವನ್ನು ಹೈಲೈಟ್ ಮಾಡುವ ಇತರ ಅಂಶಗಳಂತಹ ಸಾಂಪ್ರದಾಯಿಕ ವೈಶಿಷ್ಟ್ಯಗಳ ಸಂಯೋಜಯನ್ನು ಇಲ್ಲಿ ಕಾಣಬಹುದು.
icon

(4 / 8)

ಕೋಲಂ (ದಕ್ಷಿಣ ಭಾರತದ ಮನೆಗಳ ಮುಂದೆ ಚಿತ್ರಿಸುವ ಕಲಾ ಮಾದರಿ ಅಥವಾ ವಿನ್ಯಾಸ), ಸೀರೆ, ದೇವಾಲಯಗಳು ಮತ್ತು ನೈಸರ್ಗಿಕ ಪರಿಸರವನ್ನು ಹೈಲೈಟ್ ಮಾಡುವ ಇತರ ಅಂಶಗಳಂತಹ ಸಾಂಪ್ರದಾಯಿಕ ವೈಶಿಷ್ಟ್ಯಗಳ ಸಂಯೋಜಯನ್ನು ಇಲ್ಲಿ ಕಾಣಬಹುದು.(HT)

ಚೆನ್ನೈ ವಿಮಾನ ನಿಲ್ದಾಣದಲ್ಲಿನ ಆಧುನಿಕ ಸೌಲಭ್ಯವು, ಎಲ್ಲರಿಗೂ ವಿಮಾನ ಪ್ರಯಾಣದ ಅನುಭವವನ್ನು ಸುಧಾರಿಸುತ್ತದೆ.
icon

(5 / 8)

ಚೆನ್ನೈ ವಿಮಾನ ನಿಲ್ದಾಣದಲ್ಲಿನ ಆಧುನಿಕ ಸೌಲಭ್ಯವು, ಎಲ್ಲರಿಗೂ ವಿಮಾನ ಪ್ರಯಾಣದ ಅನುಭವವನ್ನು ಸುಧಾರಿಸುತ್ತದೆ.(HT)

ಹೊಸ ಟರ್ಮಿನಲ್ ಸ್ಥಳೀಯ ತಮಿಳು ಸಂಸ್ಕೃತಿಯನ್ನು ಗಮನಾರ್ಹ ಪ್ರತಿಬಿಂಬಿಸುತ್ತದೆ.
icon

(6 / 8)

ಹೊಸ ಟರ್ಮಿನಲ್ ಸ್ಥಳೀಯ ತಮಿಳು ಸಂಸ್ಕೃತಿಯನ್ನು ಗಮನಾರ್ಹ ಪ್ರತಿಬಿಂಬಿಸುತ್ತದೆ.(HT)

ಇದು ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ
icon

(7 / 8)

ಇದು ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ(HT)

ಇದು ಚೆನ್ನೈನ ಮೂಲಸೌಕರ್ಯಕ್ಕೆ ಪ್ರಮುಖ ಸೇರ್ಪಡೆಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಈ ಟರ್ಮಿನಲ್‌ನ್ನು ಏಪ್ರಿಲ್‌ 8ರಂದು ಉದ್ಘಾಟಿಸಲಿದ್ದಾರೆ.
icon

(8 / 8)

ಇದು ಚೆನ್ನೈನ ಮೂಲಸೌಕರ್ಯಕ್ಕೆ ಪ್ರಮುಖ ಸೇರ್ಪಡೆಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಈ ಟರ್ಮಿನಲ್‌ನ್ನು ಏಪ್ರಿಲ್‌ 8ರಂದು ಉದ್ಘಾಟಿಸಲಿದ್ದಾರೆ.(HT)


ಇತರ ಗ್ಯಾಲರಿಗಳು