Entertainment News in Kannada Live December 14, 2024: Lakshmi Baramma Serial: ಅಮ್ಮನ ನೆನಪುಗಳನ್ನು ಸುಟ್ಟು ಬೂದಿ ಮಾಡಿದ ವೈಷ್ಣವ್; ಕಾವೇರಿ ಬದಲು ಈಗ ಲಕ್ಷ್ಮೀ ಮಡಿಲು
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 14, 2024: Lakshmi Baramma Serial: ಅಮ್ಮನ ನೆನಪುಗಳನ್ನು ಸುಟ್ಟು ಬೂದಿ ಮಾಡಿದ ವೈಷ್ಣವ್; ಕಾವೇರಿ ಬದಲು ಈಗ ಲಕ್ಷ್ಮೀ ಮಡಿಲು

Lakshmi Baramma Serial: ಅಮ್ಮನ ನೆನಪುಗಳನ್ನು ಸುಟ್ಟು ಬೂದಿ ಮಾಡಿದ ವೈಷ್ಣವ್; ಕಾವೇರಿ ಬದಲು ಈಗ ಲಕ್ಷ್ಮೀ ಮಡಿಲು

Entertainment News in Kannada Live December 14, 2024: Lakshmi Baramma Serial: ಅಮ್ಮನ ನೆನಪುಗಳನ್ನು ಸುಟ್ಟು ಬೂದಿ ಮಾಡಿದ ವೈಷ್ಣವ್; ಕಾವೇರಿ ಬದಲು ಈಗ ಲಕ್ಷ್ಮೀ ಮಡಿಲು

03:18 AM ISTDec 14, 2024 08:48 AM HT Kannada Desk
  • twitter
  • Share on Facebook
03:18 AM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 14 Dec 202403:18 AM IST

ಮನರಂಜನೆ News in Kannada Live:Lakshmi Baramma Serial: ಅಮ್ಮನ ನೆನಪುಗಳನ್ನು ಸುಟ್ಟು ಬೂದಿ ಮಾಡಿದ ವೈಷ್ಣವ್; ಕಾವೇರಿ ಬದಲು ಈಗ ಲಕ್ಷ್ಮೀ ಮಡಿಲು

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲು ಸೇರಿದ್ದಾಳೆ. ಅಮ್ಮನ ನೆನಪೇ ಬೇಡ ಎಂದು ವೈಷ್ಣವ್ ಹೇಳುತ್ತಿದ್ದಾನೆ. ಅಷ್ಟೇ ಅಲ್ಲ ಅವಳ ಎಲ್ಲ ಸಾಮಗ್ರಿಗಳನ್ನು ತಂದು ಸುಟ್ಟು ಹಾಕಿದ್ದಾನೆ. ಅವನಿಗೆ ಅದ್ಯಾವುದೂ ನೆಮ್ಮದಿ ನೀಡುತ್ತಿಲ್ಲ. 
Read the full story here

Sat, 14 Dec 202402:54 AM IST

ಮನರಂಜನೆ News in Kannada Live:ಅಲ್ಲು ಅರ್ಜುನ್‌ ಬಂಧನ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ: ಪುಷ್ಪ 2 ನಟ ಅರೆಸ್ಟ್‌ ಆಗಿದ್ದಕ್ಕೆ ಅವರೇ ಕಾರಣ ಎಂದ ವೈಸಿಪಿ

  • Allu Arjun: ಸಂಧ್ಯಾ ಥಿಯೇಟರ್​ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಅರೆಸ್ಟ್‌ ಆಗಿದ್ದ ಅಲ್ಲು ಅರ್ಜುನ್‌ ಶನಿವಾರ ರಿಲೀಸ್‌ ಆಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ, ಆಂಧ್ರಪ್ರದೇಶ ರಾಜಕೀಯ ನಾಯಕರು ಪರ, ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ. 

Read the full story here

Sat, 14 Dec 202402:09 AM IST

ಮನರಂಜನೆ News in Kannada Live:Allu Arjun Released: ರಾತ್ರಿ ಇಡೀ ಜೈಲಲ್ಲೇ ಇದ್ದು ಮುಂಜಾನೆ ಬಿಡುಗಡೆಯಾದ ಅಲ್ಲು ಅರ್ಜುನ್

  • ನಟ ಅಲ್ಲು ಅರ್ಜುನ್ ಶನಿವಾರ ಮುಂಜಾನೆ ಹೈದರಾಬಾದ್ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ನಿನ್ನೆ ರಾತ್ರಿ ಅವರು ಜೈಲಿನಲ್ಲೇ ಕಳೆದಿದ್ದಾರೆ. ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. 
Read the full story here

Sat, 14 Dec 202401:48 AM IST

ಮನರಂಜನೆ News in Kannada Live:Barroz Trailer: ಭೂತ -ವರ್ತಮಾನದ ನಡುವಿನ ಕಾಲ್ಪನಿಕ ಕಥೆ; ಬಿಡುಗಡೆಯ ಸನಿಹ ಬಂತು ಮೋಹನಲಾಲ್‌ ನಟಿಸಿ, ನಿರ್ದೇಶಿಸಿದ ಬರೋಜ್‌ ಸಿನಿಮಾ

  • ಮೋಹನ್‌ ಲಾಲ್‌ ನಟಿಸಿ, ನಿರ್ದೇಶಿಸಿದ ಬರೋಜ್‌ ಸಿನಿಮಾ ಬಿಡುಗಡೆಯ ಸನಿಹ ಬಂದಿದೆ. ಈಗಾಗಲೇ ಚಿತ್ರದ ಸಣ್ಣ ಸಣ್ಣ ಝಲಕ್‌ಗಳ ಮೂಲಕವೇ ಸುದ್ದಿಯಾಗಿದ್ದ ಈ ಸಿನಿಮಾ, ಈಗ ಟ್ರೇಲರ್‌ ಹೊತ್ತು ಬಂದಿದೆ. ಇದೇ ಮಾಸಾಂತ್ಯಕ್ಕೆ ಗ್ರ್ಯಾಂಡ್‌ ಆಗಿ ಈ ಸಿನಿಮಾ ರಿಲೀಸ್‌ ಆಗಲಿದೆ. 
Read the full story here

Sat, 14 Dec 202401:31 AM IST

ಮನರಂಜನೆ News in Kannada Live:Bigg Boss Kannada 11: ಈ ವಾರ ಬಿಗ್ ಬಾಸ್‌ ಮನೆಯಲ್ಲಿ ಇಬ್ಬರಿಗೆ ಕಳಪೆ; ನಾನು ಈ ಮನೆಯ ಯಾವ ನಿಯಮವನ್ನೂ ಫಾಲೋ ಮಾಡಲ್ಲ ಎಂದ ಚೈತ್ರಾ ಕುಂದಾಪುರ

  • ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿ ವಾರಾಂತ್ಯಕ್ಕೆ ಒಬ್ಬರು ಕಳಪೆ ಪಡೆದುಕೊಂಡು ಜೈಲಿಗೆ ಹೋಗಲೇಬೇಕು. ಆದರೆ ಈ ಬಾರಿ ಇಬ್ಬರಿಗೆ ಕಳಪೆ ಪಟ್ಟ ಸಿಕ್ಕಿದೆ. ಹಾಗಾಗಿ ತ್ರಿವಿಕ್ರಂ ಮತ್ತು ಚೈತ್ರಾ ಕುಂದಾಪುರ ಒಟ್ಟಿಗೆ ಜೈಲಿಗೆ ಹೋಗಿದ್ದಾರೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter