OTT Movies On Women: ಈ ಒಟಿಟಿ ವೇದಿಕೆಯಲ್ಲಿವೆ ಹತ್ತು ಹಲವು ನಾಯಕಿ ಪ್ರಧಾನ ಸಿನಿಮಾಗಳು; ಹೀಗಿದೆ ಪಟ್ಟಿ-ott movies on women in netflix bulbul shabaash mithu to laapataa ladies lady oriented ott films streaming on netflix mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Movies On Women: ಈ ಒಟಿಟಿ ವೇದಿಕೆಯಲ್ಲಿವೆ ಹತ್ತು ಹಲವು ನಾಯಕಿ ಪ್ರಧಾನ ಸಿನಿಮಾಗಳು; ಹೀಗಿದೆ ಪಟ್ಟಿ

OTT Movies On Women: ಈ ಒಟಿಟಿ ವೇದಿಕೆಯಲ್ಲಿವೆ ಹತ್ತು ಹಲವು ನಾಯಕಿ ಪ್ರಧಾನ ಸಿನಿಮಾಗಳು; ಹೀಗಿದೆ ಪಟ್ಟಿ

OTT Movies On Women In Netflix: ಒಟಿಟಿಯಲ್ಲಿ ಸಾಕಷ್ಟು ವಿಭಿನ್ನ ಕಂಟೆಂಟ್‌  ಹೊಂದಿರುವ ಸಾಕಷ್ಟು ಸಿನಿಮಾ ಮತ್ತು ವೆಬ್ ಸರಣಿಗಳಿವೆ. ಅದರಲ್ಲೂ ನಾಯಕಿ ಪ್ರಧಾನ, ವುಮೆನ್‌ ಓರಿಯೆಂಟೆಡ್‌ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ನೀವು ನೆಟ್‌ಫ್ಲಿಕ್ಸ್‌ ಚಂದಾದಾರರಾಗಿದ್ದರೆ, ಆ ಪೈಕಿ ಆಯ್ದ ಒಂದಷ್ಟು ಸಿನಿಮಾಗಳ ಪಟ್ಟಿ ಇಲ್ಲಿದೆ.

ಮಹಿಳಾ ಪ್ರಧಾನ ಕಥೆ ಇರುವ ಅನೇಕ ಸಿನಿಮಾಗಳು ಒಟಿಟಿಯಲ್ಲಿವೆ. ಇದೀಗ ಅಂತ ಕೆಲ ಇಂಟ್ರೆಸ್ಟಿಂಗ್‌ ಸಿನಿಮಾಗಳು ಯಾವ ಒಟಿಟಿಯಲ್ಲಿವೆ ಎಂಬುದನ್ನು ಇಲ್ಲಿ ನೋಡೋಣ.  
icon

(1 / 8)

ಮಹಿಳಾ ಪ್ರಧಾನ ಕಥೆ ಇರುವ ಅನೇಕ ಸಿನಿಮಾಗಳು ಒಟಿಟಿಯಲ್ಲಿವೆ. ಇದೀಗ ಅಂತ ಕೆಲ ಇಂಟ್ರೆಸ್ಟಿಂಗ್‌ ಸಿನಿಮಾಗಳು ಯಾವ ಒಟಿಟಿಯಲ್ಲಿವೆ ಎಂಬುದನ್ನು ಇಲ್ಲಿ ನೋಡೋಣ.  (instagram)

ಬಾಲಿವುಡ್‌ ನಟಿ ತಾಪ್ಸಿ ಪನ್ನು ಬೋಲ್ಡ್ ಮತ್ತು ರೊಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್ ಚಿತ್ರಗಳಾದ ಹಸೀನಾ ದಿಲ್ ರುಬಾ ಮತ್ತು ಫಿರ್ ಆಯಿ ಹಸೀನಾ ದಿಲ್ ರುಬಾ ಎರಡೂ ಸಿನಿಮಾಗಳು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ. 
icon

(2 / 8)

ಬಾಲಿವುಡ್‌ ನಟಿ ತಾಪ್ಸಿ ಪನ್ನು ಬೋಲ್ಡ್ ಮತ್ತು ರೊಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್ ಚಿತ್ರಗಳಾದ ಹಸೀನಾ ದಿಲ್ ರುಬಾ ಮತ್ತು ಫಿರ್ ಆಯಿ ಹಸೀನಾ ದಿಲ್ ರುಬಾ ಎರಡೂ ಸಿನಿಮಾಗಳು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ. (instagram)

ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡೀಸ್ ಚಿತ್ರ ಚಿತ್ರಮಂದಿರಗಳಲ್ಲಿ ದೊಡ್ಡ ಯಶಸ್ಸನ್ನು ಕಂಡಿತ್ತು. ಮಹಿಳೆಯ ಮದುವೆಯನ್ನು ಆಧರಿಸಿದ ಈ ಚಿತ್ರ ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಲಭ್ಯವಿದೆ. 
icon

(3 / 8)

ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡೀಸ್ ಚಿತ್ರ ಚಿತ್ರಮಂದಿರಗಳಲ್ಲಿ ದೊಡ್ಡ ಯಶಸ್ಸನ್ನು ಕಂಡಿತ್ತು. ಮಹಿಳೆಯ ಮದುವೆಯನ್ನು ಆಧರಿಸಿದ ಈ ಚಿತ್ರ ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಲಭ್ಯವಿದೆ. (instagram)

ಹಾಟ್ ಬ್ಯೂಟಿ ತೃಪ್ತಿ ದಿಮ್ರಿ ಅವರ ಹಿಂದಿನ ಚಿತ್ರ ಕಾಲಾ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ವೀಕ್ಷಿಸಬಹುದು.  
icon

(4 / 8)

ಹಾಟ್ ಬ್ಯೂಟಿ ತೃಪ್ತಿ ದಿಮ್ರಿ ಅವರ ಹಿಂದಿನ ಚಿತ್ರ ಕಾಲಾ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ವೀಕ್ಷಿಸಬಹುದು.  (instagram)

ಅನಿಮಲ್‌ ನಟಿ ತೃಪ್ತಿ ದಿಮ್ರಿ ಅವರ ಚೊಚ್ಚಲ ಚಿತ್ರ ಬುಲ್ ಬುಲ್. ಥ್ರಿಲ್ಲರ್‌ ಎಳೆಯ ಈ ಚಿತ್ರವು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 
icon

(5 / 8)

ಅನಿಮಲ್‌ ನಟಿ ತೃಪ್ತಿ ದಿಮ್ರಿ ಅವರ ಚೊಚ್ಚಲ ಚಿತ್ರ ಬುಲ್ ಬುಲ್. ಥ್ರಿಲ್ಲರ್‌ ಎಳೆಯ ಈ ಚಿತ್ರವು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. (instagram)

ತಾಪ್ಸಿ ಪನ್ನು ಅವರ ಸ್ಪೋರ್ಟ್ಸ್ ಡ್ರಾಮಾ ಚಿತ್ರ ಶಭಾಶ್ ಮಿಥು ಕೂಡ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಡಿಜಿಟಲ್ ಪ್ರೀಮಿಯರ್ ಹೊಂದಿದೆ. ತಾಪ್ಸಿಯ ಮೂರು ಚಿತ್ರಗಳು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. 
icon

(6 / 8)

ತಾಪ್ಸಿ ಪನ್ನು ಅವರ ಸ್ಪೋರ್ಟ್ಸ್ ಡ್ರಾಮಾ ಚಿತ್ರ ಶಭಾಶ್ ಮಿಥು ಕೂಡ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಡಿಜಿಟಲ್ ಪ್ರೀಮಿಯರ್ ಹೊಂದಿದೆ. ತಾಪ್ಸಿಯ ಮೂರು ಚಿತ್ರಗಳು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. (instagram)

ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಅಭಿನಯದ ಸುಖಿ ಚಿತ್ರವು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ‌ ಡಿಜಿಟಲ್ ಪ್ರೀಮಿಯರ್ ಹೊಂದಿದೆ. 
icon

(7 / 8)

ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಅಭಿನಯದ ಸುಖಿ ಚಿತ್ರವು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ‌ ಡಿಜಿಟಲ್ ಪ್ರೀಮಿಯರ್ ಹೊಂದಿದೆ. (instagram)

ಬಾಲಿವುಡ್ ಬ್ಯೂಟಿ ಭೂಮಿ ಪೆಡ್ನೇಕರ್, ಬಿಗ್ ಬಾಸ್ ನಟಿ ಶೆಹನಾಜ್ ಗಿಲ್, ಕುಶಾ ಕಪಿಲ್, ಡಾಲಿ ಸಿಂಗ್ ನಟಿಸಿರುವ  ಥ್ಯಾಂಕ್ಯೂ ಫಾರ್ ಕಮಿಂಗ್ ಚಿತ್ರ ಸಹ ಒಟಿಟಿಯಲ್ಲಿ ವೀಕ್ಷಿಸಬಹುದು. ಐವರು ಸುಂದರಿಯರ ಸುತ್ತ ಸುತ್ತುವ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. 
icon

(8 / 8)

ಬಾಲಿವುಡ್ ಬ್ಯೂಟಿ ಭೂಮಿ ಪೆಡ್ನೇಕರ್, ಬಿಗ್ ಬಾಸ್ ನಟಿ ಶೆಹನಾಜ್ ಗಿಲ್, ಕುಶಾ ಕಪಿಲ್, ಡಾಲಿ ಸಿಂಗ್ ನಟಿಸಿರುವ  ಥ್ಯಾಂಕ್ಯೂ ಫಾರ್ ಕಮಿಂಗ್ ಚಿತ್ರ ಸಹ ಒಟಿಟಿಯಲ್ಲಿ ವೀಕ್ಷಿಸಬಹುದು. ಐವರು ಸುಂದರಿಯರ ಸುತ್ತ ಸುತ್ತುವ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. (instagram)


ಇತರ ಗ್ಯಾಲರಿಗಳು