ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Movies: ಒಂದೇ ದಿನ ಒಟಿಟಿಯಲ್ಲಿ ಬಿಡುಗಡೆಯಾಯ್ತು 5 ಬೆಸ್ಟ್‌ ಸಿನಿಮಾಗಳು; ಒಂದಕ್ಕಿಂತ ಒಂದು ಡಿಫರೆಂಟ್‌ ಗುರೂ

OTT Movies: ಒಂದೇ ದಿನ ಒಟಿಟಿಯಲ್ಲಿ ಬಿಡುಗಡೆಯಾಯ್ತು 5 ಬೆಸ್ಟ್‌ ಸಿನಿಮಾಗಳು; ಒಂದಕ್ಕಿಂತ ಒಂದು ಡಿಫರೆಂಟ್‌ ಗುರೂ

Best OTT Movies to watch this weekend: ಒಟಿಟಿಯಲ್ಲಿ ಇತ್ತೀಚೆಗೆ ಐದು ಆಸಕ್ತಿದಾಯಕ ಸಿನಿಮಾಗಳು ಬಿಡುಗಡೆಯಾಗಿವೆ. ಇವು ಒಂದಕ್ಕಿಂತ ಒಂದು ಡಿಫರೆಂಟ್‌ ಜಾನರಿನ ಸಿನಿಮಾಗಳು. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ. 

ಒಟಿಟಿಯಲ್ಲಿ ಇತ್ತೀಚೆಗೆ ಹಲವು ಹೊಸ ಸಿನಿಮಾಗಳು, ವೆಬ್‌ ಸರಣಿಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಐದು ಪ್ರಮುಖ ಸಿನಿಮಾಗಳ ವಿವರವನ್ನು ಇಲ್ಲಿ ನೀಡಲಾಗಿದೆ.  
icon

(1 / 7)

ಆರ್ಟಿಕಲ್ 370 (ಹಿಂದಿ) ಜಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಪ್ರಿಯಾಮಣಿ ಮತ್ತು ಯಾಮಿ ಗೌತಮ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಫೆಬ್ರವರಿ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ ಇದು ಒಟಿಟಿಯಲ್ಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಚಿತ್ರವನ್ನು ಆದಿತ್ಯ ಸುಹಾಸ್ ಜಂಬುಲ್ ನಿರ್ದೇಶಿಸಿದ್ದಾರೆ.
icon

(2 / 7)

ಜೀ 5 ನಲ್ಲಿ ಕ್ರೈಮ್ ಥ್ರಿಲ್ಲರ್ ಕಾಮ್ ಚಾಲು ಹೈ (ಹಿಂದಿ)  ಬಿಡುಗಡೆಯಾಗಿದೆ. ಇದು  ಪಲಾಶ್ ಮುಚಲ್ ನಿರ್ದೇಶನದ ಸಿನಿಮಾವಾಗಿದೆ.  ರಾಜ್‌ಪಾಲ್‌ ಯಾದವ್‌, ಜಿಯಾ ಮಾನೆಕ್ ಮತ್ತು ಕುರಂಗಿ ನಾಗರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
icon

(3 / 7)

ರೆಬೆಲ್ ಮೂನ್ ಪಾರ್ಟ್ 2: ಇದು   ವೈಜ್ಞಾನಿಕ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ. ಏಪ್ರಿಲ್ 19 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದು ಜಾಕ್ ಸ್ನೈಡರ್ ಆಕ್ಷನ್‌ ಕಟ್‌ ಹೇಳಿರುವ ಸಿನಿಮಾವಾಗಿದೆ. 
icon

(4 / 7)

ಸೈರನ್ (ತಮಿಳು ಮತ್ತು ತೆಲುಗು ಮತ್ತು ಇತರ ಭಾಷೆಗಳಲ್ಲಿ) ಏಪ್ರಿಲ್ 19 ರಿಂದ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದರಲ್ಲಿ ಕೀರ್ತಿ ಸುರೇಶ್, ಜಯಂ ರವಿ, ಅನುಪಮಾ ಪರಮೇಶ್ವರನ್, ಸಮುದ್ರಕಣಿ ಮತ್ತು ಯೋಗಿ ಬಾಬು ನಟಿಸಿದ್ದಾರೆ.  
icon

(5 / 7)

ರಣಂ ತಮಿಳು ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಕಾಲಿವುಡ್ ಕ್ರೈಮ್ ಥ್ರಿಲ್ಲರ್ ಅನ್ನು ಶರೀಫ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವೈಭವ್ ರೆಡ್ಡಿ, ನಂದಿತಾ ಶ್ವೇತಾ ಮತ್ತು ತಾನ್ಯಾ ಹೋಪ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು ನರ್ಸ್ ಕೊಲೆಯ ಹಿನ್ನಲೆಯನ್ನು ಹೊಂದಿದೆ. 
icon

(6 / 7)

ಈ ವಾರವೂ ಹಲವು ಹೊಸ ಸಿನಿಮಾಗಳು, ವೆಬ್‌ಸರಣಿಗಳು, ಶೋಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಒಟಿಟಿ ಸುದ್ದಿಗಳನ್ನು ಪಡೆಯಲು ತಪ್ಪದೇ ಹಿಂದೂಸ್ತಾನ್‌ ಕನ್ನಡ ಮನರಂಜನೆ ವಿಭಾಗಕ್ಕೆ ಭೇಟಿ ನೀಡುತ್ತಾ ಇರಿ.
icon

(7 / 7)

IPL_Entry_Point

ಇತರ ಗ್ಯಾಲರಿಗಳು