OTT Release This Week: ಈ ವಾರ ಒಟಿಟಿಯಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳ ಪಟ್ಟಿ ಹೀಗಿದೆ; ನಿಮ್ಮಿಷ್ಟದ ಸಿನಿಮಾ ಇರಬಹುದು ಒಮ್ಮೆ ಕಣ್ಣಾಡಿಸಿ
- OTT Release This Week: ಈ ವಾರ ಬೇರೆ ಬೇರೆ ಭಾಷೆಗಳ ಹತ್ತು ಹಲವು ವಿಶೇಷ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಒಟಿಟಿ ಅಂಗಳಕ್ಕೆ ಆಗಮಿಸುತ್ತಿವೆ. ಆ ಸಿನಿಮಾಗಳ ಕಿರು ಮಾಹಿತಿ ಸ್ಟ್ರೀಮಿಂಗ್ ವೇದಿಕೆ ಬಗ್ಗೆ ಇಲ್ಲಿದೆ ಮಾಹಿತಿ.
- OTT Release This Week: ಈ ವಾರ ಬೇರೆ ಬೇರೆ ಭಾಷೆಗಳ ಹತ್ತು ಹಲವು ವಿಶೇಷ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಒಟಿಟಿ ಅಂಗಳಕ್ಕೆ ಆಗಮಿಸುತ್ತಿವೆ. ಆ ಸಿನಿಮಾಗಳ ಕಿರು ಮಾಹಿತಿ ಸ್ಟ್ರೀಮಿಂಗ್ ವೇದಿಕೆ ಬಗ್ಗೆ ಇಲ್ಲಿದೆ ಮಾಹಿತಿ.
(2 / 7)
Freddy: ಫ್ರೆಡ್ಡಿ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ.
(3 / 7)
India Lockdown: ಜೀ 5ನಲ್ಲಿ ಈ ಶುಕ್ರವಾರ ಇಂಡಿಯಾ ಲಾಕ್‌ಡೌನ್ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಮಧುರ್ ಭಂಡಾರ್ಕರ್ ಈ ಚಿತ್ರ ನಿರ್ದೇಶಿಸಿದ್ದಾರೆ.
(4 / 7)
Goodbye: ಅಮಿತಾಬ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ ಗುಡ್ ಬೈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಡಿ. 2ರಂದು ಸ್ಟ್ರೀಮಿಂಗ್ ಆರಂಭಿಸಲಿದೆ. ವಿಕಾಸ್ ಬ್ಲಾ ಈ ಸಿನಿಮಾ ನಿರ್ದೇಶಿಸಿದ್ದಾರೆ.
(5 / 7)
Qala: ಇರ್ಫಾನ್ ಖಾನ್ ಪುತ್ರ ಬಬಿಲ್ ಖಾನ್ ಮತ್ತು ತೃಪ್ತಿ ದಿಮ್ರಿ ನಟಿಸಿರುವ ಕಾಲಾ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಇಂದಿನಿಂದ (ಡಿ. 1) ಸ್ಟ್ರೀಮಿಂಗ್ ಆರಂಭಿಸಿದೆ. ಅನ್ವಿತಾ ದತ್ತ ನಿರ್ದೇಶನ ಈ ಚಿತ್ರಕ್ಕಿದೆ.
(6 / 7)
Monster (Malayalam): ಮೋಹನ್ ಲಾಲ್ ನಟಿಸಿರುವ ಮೋನ್‌ಸ್ಟಾರ್ ಸಿನಿಮಾ ಶುಕ್ರವಾರದಿಂದ ಸ್ಕ್ರೀಮಿಂಗ್ ಆರಂಭಿಸಲಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.
ಇತರ ಗ್ಯಾಲರಿಗಳು