ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Upcoming Ott Movies: ಗಾಮಿಯಿಂದ ಲಾಲ್‌ ಸಲಾಮ್‌ವರೆಗೆ; ಒಟಿಟಿಗೆ ಈ ವಾರ ಬೊಂಬಾಟ್‌ ಸಿನಿಮಾಗಳ ಆಗಮನ

Upcoming OTT Movies: ಗಾಮಿಯಿಂದ ಲಾಲ್‌ ಸಲಾಮ್‌ವರೆಗೆ; ಒಟಿಟಿಗೆ ಈ ವಾರ ಬೊಂಬಾಟ್‌ ಸಿನಿಮಾಗಳ ಆಗಮನ

  • OTT Releases This Week: ಈ ವಾರ ಒಟಿಟಿಯಲ್ಲಿ ಯಾವೆಲ್ಲ ಹೊಸ ಸಿನಿಮಾಗಳು ಬಿಡುಗಡೆಯಾಗಲಿವೆ ಎಂದು ಕಾಯುತ್ತಿದ್ದೀರಾ? ಗಾಮಿ, ಲಾಲ್‌ ಸಲಾಮ್‌, ಪ್ರೇಮಲು ಸೇರಿದಂತೆ ವಿವಿಧ ಬೊಂಬಾಟ್‌ ಸಿನಿಮಾಗಳನ್ನು ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ ಮುಂತಾದ ಒಟಿಟಿಗಳಲ್ಲಿ ವೀಕ್ಷಿಸಬಹುದು.

ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಲವು ಹೊಸ ಸಿನಿಮಾಗಳು, ವೆಬ್‌ ಸರಣಿಗಳು ಬಿಡುಗಡೆಯಾಗುತ್ತಿವೆ. ಲಾಲ್‌ ಸಲಾಮ್‌, ಅಮರ್‌ ಸಿಂಗ್‌ ಚಂಪಿಕಾ, ಗಾಮಿ, ಪ್ರೇಮಲು ಸೇರಿದಂತೆ ಹಲವು ಸಿನಿಮಾ, ವೆಬ್‌ ಸರಣಿಗಳನ್ನು ಈ ವಾರ ನೋಡಬಹುದು.
icon

(1 / 8)

ಗಾಮಿ: ಹಿಮಾಲಯದ ಅಘೋರರ ಸುತ್ತ ನಡೆಯುವ ಕಥೆಯಿದು. ವಿಶಾಂಕ್‌ ಸೇನ್‌, ಚಾಂದಿನಿ ಚೌಧರಿ, ಎಂಜಿ ಅಭಿನಯ, ಮಹಮ್ಮದ್‌ ಸಮದ್‌, ದಯಾನಂದ ರೆಡ್ಡಿ, ಹರಿಕಾ ಪೆಡದಾ, ರಮ್ಯ ಪಸಲೆಟಿ, ಶಾಂತಿ ರಾವ್‌, ಮಯಾಂಕ್‌ ಪರೇಕ್‌, ಜಾನ್‌ ಕೊಟೊಲಿ, ಬೊಮ್ಮಾ ಶ್ರೀಧರ್‌, ರಜನೀಶ್‌ ಶರ್ಮಾ, ಕೆಆರ್‌ ಉಣ್ಣಿಕೃಷ್ಣ ಮತ್ತು ಬಿ ವೆಂಕಟ್‌ ರಾಮನ್‌ ರಾವ್‌ ನಟಿಸಿದ ಸಿನಿಮಾ ಇದಾಗಿದೆ. ಝೀ5ನಲ್ಲಿ ಏಪ್ರಿಲ್‌ 12ರಂದು ಗಾಮಿ ಸಿನಿಮಾ ಬಿಡುಗಡೆಯಾಗಲಿದೆ.
icon

(2 / 8)

ಪೊನ್‌ ಒಂದ್ರು ಕಂಡೆನ್‌: ಅಶೋಕ್‌ ಸೆಲ್ವನ್‌, ಐಶ್ವರ್ಯಾ ಲಕ್ಷ್ಮಿ ಮತ್ತು ವಸಂತ್‌ ರವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪೊನ್‌ ಒಂದ್ರು ಕಂಡೆನ್‌ ಸಿನಿಮಾವು ಜಿಯೋ ಸಿನಿಮಾದಲ್ಲಿ ಏಪ್ರಿಲ್‌ 14ರಂದು ಬಿಡುಗಡೆಯಾಗಲಿದೆ. ಆಸಕ್ತರು ಈ ವಾರಾಂತ್ಯದಲ್ಲಿ ಪೊನ್‌ ಒಂದ್ರು ಕಂಡೆನ್‌ ನೋಡಬಹುದಾಗಿದೆ.
icon

(3 / 8)

ಅಮರ್‌ ಸಿಂಗ್‌ ಚಾಂಕಿಲಾ: ದಿಲ್‌ಜಿತ್‌ ದೋಸಂಜ್‌ ಮತ್ತು ಪರಿಣಿತಿ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಇದಾಗಿದೆ. ಎಲ್ವಿಸ್‌ ಆಫ್‌ ಪಂಜಾಬ್‌ ಎಂದು ಜನಪ್ರಿಯ ಪಡೆದಿರುವ ಜನಪ್ರಿಯ ಪಂಜಾಬಿ ಹಾಡುಗಾರನ ಜೀವನಚರಿತ್ರೆ ಇದಾಗಿದೆ. ಈ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್‌ 12, 2024ರಂದು ಬಿಡುಗಡೆಯಾಗುತ್ತದೆ.
icon

(4 / 8)

ಲಾಲ್‌ ಸಲಾಮ್‌: ರಜನಿಕಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ವಿಷ್ಣು ವಿಶಾಲ್‌, ವಿಕ್ರಾಂತ್‌ ಮತ್ತು ಸೆಂಥಿಲ್‌ ನಟಿಸಿದ್ದಾರೆ. ಈ ಸಿನಿಮಾ ಸನ್‌ನೆಕ್ಸ್ಟ್‌ನಲ್ಲಿ ಏಪ್ರಿಲ್‌ 12ರಂದು ರಿಲೀಸ್‌ ಆಗಲಿದೆ.
icon

(5 / 8)

ಪ್ರೇಮಲು: ಇಬ್ಬರು ರೊಮ್ಯಾಂಟಿಕ್‌ ಪಾಟ್ನರ್‌ಗಳ ಸುತ್ತ ಸಚಿನ್‌ನ ಪ್ರೇಮಕಥೆ ಇದಾಗಿದೆ. ಈ ಸಿನಿಮಾದಲ್ಲಿ ನಸ್ಲೆನ್‌ ಕೆ ಗಾಫೂರ್‌ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಏಪ್ರಿಲ್‌ 12, 2024ರಂದು ರಿಲೀಸ್‌ ಆಗಲಿದೆ. 
icon

(6 / 8)

ಹೈಟೌನ್‌ ಸೀಸನ್‌ 3: ಸಿನಿಮಾ ಹೊರತುಪಡಿಸಿ ಒಟಿಟಿಯಲ್ಲಿ ಯಾವುದಾದರೂ ವೆಬ್‌ ಸರಣಿ ನೋಡಲು ಬಯಸಿದರೆ ನಿಮಗೆ ಹೈಟೌನ್‌ ಸೀಸನ್‌ 3 ಸೂಕ್ತವಾಗಬಹುದು. ಹೈಟೌನ್‌ ಸೀಸನ್‌ 3 ಸರಣಿಯು ಏಪ್ರಿಲ್‌ 12ರಂದು ಲಯನ್ಸ್‌ಗೇಟ್‌ ಪ್ಲೇಯಲ್ಲಿ ಬಿಡುಗಡೆಯಾಗಲಿದೆ. ಕೊಲೆ ಅಪರಾಧ ತನಿಖೆಗೆ ಸಂಬಂಧಪಟ್ಟ ಕಥೆ ಹೊಂದಿರುವ ಈ ಸರಣಿಯಲ್ಲಿ ಮೋನಿಕಾ ರೇಮಂಡ್‌, ರಿಲೆ ವೋಯಕಲ್‌, ಅಟ್ನಿನ್ಸ್‌ ಮುಂತಾದವರು ನಟಿಸಿದ್ದಾರೆ.
icon

(7 / 8)

ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳು, ವೆಬ್‌ ಸರಣಿಗಳು, ಕನ್ನಡ ಸಿನಿಮಾ ಸುದ್ದಿಗಳು ಸೇರಿದಂತೆ ಮನರಂಜನೆ ಕ್ಷೇತ್ರದ ಸಮಸ್ತ ಸುದ್ದಿಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ. 
icon

(8 / 8)

IPL_Entry_Point

ಇತರ ಗ್ಯಾಲರಿಗಳು