Jio Cinema OTT: ಜಿಯೋ ಸಿನಿಮಾ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಹಾಲಿವುಡ್‌ ಸಿನಿಮಾಗಳಿವು- ಹಾಸ್ಯ, ಸಾಹಸ, ಭಯಾನಕ ಕಥೆಗಳು-ott news jio cinema ott top trending hollywood movies abigail killer the american society of magical negroes pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jio Cinema Ott: ಜಿಯೋ ಸಿನಿಮಾ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಹಾಲಿವುಡ್‌ ಸಿನಿಮಾಗಳಿವು- ಹಾಸ್ಯ, ಸಾಹಸ, ಭಯಾನಕ ಕಥೆಗಳು

Jio Cinema OTT: ಜಿಯೋ ಸಿನಿಮಾ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಹಾಲಿವುಡ್‌ ಸಿನಿಮಾಗಳಿವು- ಹಾಸ್ಯ, ಸಾಹಸ, ಭಯಾನಕ ಕಥೆಗಳು

Jio Cinema OTT: ಒಟಿಟಿಯಲ್ಲಿ ಹಲವು ಅತ್ಯುತ್ತಮ ಹಾಲಿವುಡ್‌ ಸಿನಿಮಾಗಳಿವೆ. ಇತ್ತೀಚೆಗೆ ಜಿಯೋ ಸಿನಿಮಾ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಕೆಲವು ಭಯಾನಕ ಮತ್ತು ಅಪರಾಧ ಸಾಹಸ ಸಿನಿಮಾಗಳ ವಿವರ ಇಲ್ಲಿದೆ. ಹಾಲಿವುಡ್‌ ಸಿನಿಮಾ ಇಷ್ಟಪಡುವವರು ಈ ಸಿನಿಮಾಗಳನ್ನು ಮಿಸ್‌ ಮಾಡದೆ ನೋಡಬಹುದು.

ಅಬಿಗೈಲ್: ಹಾರರ್‌ ಚಲನಚಿತ್ರ ಅಬಿಗೈಲ್ ಜಿಯೋ ಒಟಿಟಿಯಲ್ಲಿ ಟಾಪ್ ಟ್ರೆಂಡಿಂಗ್ ಚಲನಚಿತ್ರಗಳಲ್ಲಿ ಒಂದಾಗಿದೆ. ಭೂಗತ ಪಾತಕಿಯ ಮಗಳನ್ನು ಅಪಹರಿಸಿ ಹಳೆಯ  ಕಟ್ಟಡದಲ್ಲಿ ಅಡಗಿಸಿಡುತ್ತಾರೆ.  ಆಕೆ ಅಲ್ಲಿ ಅನುಭವಿಸಿದ  ವಿಚಿತ್ರ ಅನುಭವಗಳೇ ಚಿತ್ರದ ಕಥೆಯಾಗಿದೆ.  
icon

(1 / 6)

ದಿ ಅಮೇರಿಕನ್ ಸೊಸೈಟಿ ಆಫ್ ಮ್ಯಾಜಿಕಲ್ ನೀಗ್ರೋಸ್: ಇದು ಕಾಮಿಡಿ ಥ್ರಿಲ್ಲರ್‌ ಸಿನಿಮಾ. ಈ ವಾರ ಜಿಯೋ ಸಿನಿಮಾದಲ್ಲಿ ಅಮೇರಿಕನ್ ಸೊಸೈಟಿ ಆಫ್ ಮ್ಯಾಜಿಕಲ್ ನೀಗ್ರೋಸ್ ಟ್ರೆಂಡಿಂಗ್‌ನಲ್ಲಿರುವ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಜಸ್ಟಿಸ್ ಸ್ಮಿತ್ ಮತ್ತು ಡೆವಿಲ್ ಅಲೆನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
icon

(2 / 6)

ಕಿಲ್ಲರ್: ಇದು ಮಿಸ್ಟರಿ ಥ್ರಿಲ್ಲರ್ ಆಗಿದ್ದು, ಜಿಯೋ ಒಟಿಟಿಯಲ್ಲಿ ಪ್ರೇಕ್ಷಕರ ಗಮನ ಸೆಳೆದಿದೆ.  ಅಂಧ ಯುವತಿಯೊಬ್ಬಳು ತನ್ನನ್ನು ಕೊಲ್ಲಲು ಪ್ರಯತ್ನಿಸಿದ ಕೆಲವು ಜನರ ಮೇಲೆ ಹೇಗೆ ಸೇಡು ತೀರಿಸಿಕೊಂಡಳು? ಬಾಡಿಗೆ ಕೊಲೆಗಾರ ಆಕೆಗೆ ಹೇಗೆ ಸಹಾಯ ಮಾಡಿದನು ಎನ್ನುವ ಕಥೆಯನ್ನು ಇದು ಹೊಂದಿದೆ. 
icon

(3 / 6)

ದಿ ಕಲೆಕ್ಟಿವ್: ಚಿತ್ರಮಂದಿರಗಳಲ್ಲಿ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿದ್ದ ದಿ ಕಲೆಕ್ಟಿವ್ ಇತ್ತೀಚೆಗೆ ಜಿಯೋ ಸಿನೆಮಾ ಒಟಿಟಿಯಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಅಪಾಯಕಾರಿ ಮಾನವ ಕಳ್ಳಸಾಗಣೆ ಗ್ಯಾಂಗ್ ಅನ್ನು ಮಹಿಳಾ ಏಜೆಂಟ್ ಹೇಗೆ ಎದುರಿಸುತ್ತಾಳೆ ಎಂಬ ಕಥೆಯನ್ನು ಹೊಂದಿದೆ. ಇದು ರೋಮಾಂಚಕ ಸಾಹಸಮಯ ಕಥೆಯಾಗಿದೆ.  
icon

(4 / 6)

ಡ್ರೈವ್ ಅವೇ ಡಲ್ಲಾಸ್: ಕ್ರೈಮ್ ಕಾಮಿಡಿ ಸಿನಿಮಾ ಇದಾಗಿದೆ. ಡ್ರೈವ್ ಅವೇ ಡಲ್ಲಾಸ್ ಇತ್ತೀಚೆಗೆ ಜಿಯೋ ಸಿನೆಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ.  ಪ್ರವಾಸದಲ್ಲಿರುವ ಇಬ್ಬರು ಯುವಕರ ಜೀವನದ ಕಥೆಯನ್ನು ಹೊಂದಿದೆ. ಇದು ಕೂಡ ಜಿಯೋ ಸಿನೆಮಾದಲ್ಲಿ ಈ ವಾರ ಟ್ರೆಂಡಿಂಗ್‌ನಲ್ಲಿದೆ.
icon

(5 / 6)

ಒಟಿಟಿ ಸಿನಿಮಾಗಳು, ವೆಬ್‌ ಸರಣಿಗಳ ಸುದ್ದಿಗಳು, ವಿಮರ್ಶೆಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಓದಿ.
icon

(6 / 6)

ಇತರ ಗ್ಯಾಲರಿಗಳು