Korean Web Series: ನೀವು ಕೊರಿಯನ್ ವೆಬ್‌ಸಿರೀಸ್ ಪ್ರಿಯರಾ? ಒಟಿಟಿಯಲ್ಲಿನ ಲೇಟೆಸ್ಟ್ ರೊಮ್ಯಾಂಟಿಕ್ ವೆಬ್‌ಸರಣಿಗಳ ಲಿಸ್ಟ್ ಇಲ್ಲಿದೆ
Korean Web Series: ರೊಮ್ಯಾಂಟಿಕ್ ಪ್ರೇಮಕಥೆಗಳನ್ನು ಹೊಂದಿರುವ ಕೊರಿಯನ್ ವೆಬ್ ಸಿರೀಸ್‌ಗಳು ಇತ್ತೀಚೆಗಷ್ಟೇ ಒಟಿಟಿಗೆ ಆಗಮಿಸಿದ್ದು, ಪ್ರೇಕ್ಷಕರ ಗಮನ ಸೆಳೆದಿವೆ. ವಿಭಿನ್ನ ಪರಿಕಲ್ಪನೆಯ ಕೆಲವು ಸಿರೀಸ್‌ಗಳು ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ ಎಂಬ ಮಾಹಿತಿ ಇಲ್ಲಿದೆ.
(1 / 5)
ಕೊರಿಯನ್ ರೊಮ್ಯಾಂಟಿಕ್ ವೆಬ್ ಸರಣಿ ಸ್ಪೈಸ್ ಅಪ್ ಅವರ್ ಲವ್ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸ್ಪೈಸ್ ಆಫ್ ಅವರ್ ಲವ್ ವೆಬ್ ಸರಣಿಯು ಬರಹಗಾರನು ತಾನು ಬರೆದ ಕಾದಂಬರಿಯಲ್ಲಿನ ಪಾತ್ರವನ್ನು ಹೇಗೆ ಪ್ರೀತಿಸುತ್ತಾನೆ ಎಂಬ ಅಂಶವನ್ನು ಆಧರಿಸಿದೆ.
(2 / 5)
ಪ್ರೇಮ ಬಂಧದಲ್ಲಿ ವಿಫಲವಾದ ದಂಪತಿಗಳ ಕಥೆಯೇ ಕ್ರೇಜಿ ರೊಮ್ಯಾನ್ಸ್ ಸಿರೀಸ್. ಈ ಕೊರಿಯನ್ ವೆಬ್ ಸರಣಿ ಅಮೆಜಾನ್ ಎಂಎಕ್ಸ್ ಪ್ಲೇಯರ್‌ನಲ್ಲಿ ಲಭ್ಯವಿದೆ.
(3 / 5)
ವಾಟ್ ಕಮ್ಸ್ ಆಫ್ಟರ್ ಲವ್ ಸಿರೀಸ್ ವಿಕಿ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಬ್ರೇಕಪ್ ನಂತರ ಬೇರ್ಪಟ್ಟ ದಂಪತಿಗಳು ಐದು ವರ್ಷಗಳ ನಂತರ ಹೇಗೆ ಮತ್ತೆ ಒಂದಾದರು ಎಂಬುದು ಈ ಸಿರೀಸ್‌ನ ಕಥೆ.
(4 / 5)
ವಾಕ್ ಆಫ್ ಲವ್ ಸರಣಿಯು ಕೊರಿಯಾದ ಅಭಿಮಾನಿಗಳನ್ನು ಆಕರ್ಷಿಸಿದೆ. ಈ ವೆಬ್ ಸರಣಿಯು ರೊಮ್ಯಾಂಟಿಕ್ ಲವ್ನಾ ಡ್ರಾಮಾ ಜಾನರ್‌ನದ್ದು. ಈ ಸಿರೀಸ್ ಅಮೆಜಾನ್ ಪ್ರೈಮ್ ಮತ್ತು ಅಮೆಜಾನ್ ಎಂಎಕ್ಸ್‌ನಲ್ಲಿ ವೀಕ್ಷಿಸಬಹುದು.
ಇತರ ಗ್ಯಾಲರಿಗಳು