ಪಶ್ಚಿಮೋತ್ಥಾನಾಸನ: ಕಿಡ್ನಿ ಸಮಸ್ಯೆ ಇರುವವರು ಈ ಆಸನ ಮಾಡಿ; ಬೆನ್ನು, ಭುಜ, ಮಂಡಿ ಎಲ್ಲವೂ ಒಮ್ಮೆಲೆ ನಿರಾಳವಾಗುತ್ತೆ
- ಪಶ್ಚಿಮೋತ್ಥಾನಾಸನ: ಒಂದೇ ದಿನ ನೀವು ನಿಮ್ಮ ತಲೆಯನ್ನು ಕಾಲಿನ ಮಂಡಿಗೆ ತಾಗಿಸಬೇಕು ಎಂದು ಪ್ರಯತ್ನ ಪಡಬೇಡಿ. ಯಾಕೆಂದರೆ ಇದು ಸಾಧ್ಯವಿಲ್ಲ. ನಿರಂತರ ಅಭ್ಯಾಸದಿಂದ ಮಾತ್ರ ಇದು ಸಾಧ್ಯವಾಗುತ್ತದೆ. ನಿರಂತರ ಅಭ್ಯಾಸ ಮಾಡಿ. ಇದರ ಪ್ರಯೋಜನ ಪಡೆದುಕೊಳ್ಳಿ.
- ಪಶ್ಚಿಮೋತ್ಥಾನಾಸನ: ಒಂದೇ ದಿನ ನೀವು ನಿಮ್ಮ ತಲೆಯನ್ನು ಕಾಲಿನ ಮಂಡಿಗೆ ತಾಗಿಸಬೇಕು ಎಂದು ಪ್ರಯತ್ನ ಪಡಬೇಡಿ. ಯಾಕೆಂದರೆ ಇದು ಸಾಧ್ಯವಿಲ್ಲ. ನಿರಂತರ ಅಭ್ಯಾಸದಿಂದ ಮಾತ್ರ ಇದು ಸಾಧ್ಯವಾಗುತ್ತದೆ. ನಿರಂತರ ಅಭ್ಯಾಸ ಮಾಡಿ. ಇದರ ಪ್ರಯೋಜನ ಪಡೆದುಕೊಳ್ಳಿ.
(1 / 9)
ಸೀಟೆಡ್ ಫಾರ್ವರ್ಡ್ ಬೆಂಡ್ ಎಂದು ಇಂಗ್ಲೀಷ್‌ನಲ್ಲಿ ಕರೆಯುತ್ತಾರೆ. ಪಶ್ಚಿಮೋತ್ಥಾನಾಸನ ನಿಮಗೆ ತುಂಬಾ ನಿರಾಳತೆ ಮತ್ತು ಆರಾಮದಾಯಕ ಫೀಲ್ ನೀಡುವ ಆಸನವಾಗಿದೆ.
(2 / 9)
ದಿನಪೂರ್ತಿ ಕುಳಿತುಕೊಂಡೇ ಕೆಲಸ ಮಾಡುವವರು ಈ ಆಸನವನ್ನು ಮಾಡಿದರೆ ಬೆನ್ನು ನೊವು ಕಡಿಮೆ ಆಗುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ನೀವು ಪ್ರಯೋಜನ ಪಡೆಯುತ್ತಾಬರುತ್ತೀರ
(3 / 9)
ಕಿಡ್ನಿ ಸಮಸ್ಯೆ ಇರುವವರು ಈ ಆಸನ ಮಾಡಿದರೆ ಸಮಸ್ಯೆ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ. ಬೆನ್ನು ಹಾಗೂ ಕಾಲಿನ ತೊಡೆಯ ಭಾಗಗಳು ಎಳೆದಂತೆ ಭಾಸವಾಗುತ್ತದೆ
(4 / 9)
ಒಂದೇ ದಿನ ನೀವು ನಿಮ್ಮ ತಲೆಯನ್ನು ಕಾಲಿನ ಮಂಡಿಗೆ ತಾಗಿಸಬೇಕು ಎಂದು ಪ್ರಯತ್ನ ಪಡಬೇಡಿ. ಯಾಕೆಂದರೆ ಇದು ಸಾಧ್ಯವಿಲ್ಲ. ನಿರಂತರ ಅಭ್ಯಾಸದಿಂದ ಮಾತ್ರ ಇದು ಸಾಧ್ಯವಾಗುತ್ತದೆ.
(5 / 9)
ಇದು ಮನಸ್ಸು ಮತ್ತು ನರಮಂಡಲವನ್ನು ಶಾಂತಗೊಳಿಸುತ್ತದೆ. ಇದರಿಂದಾಗಿ ಒತ್ತಡ ನಿವಾರಣೆ ಆಗುತ್ತದೆ. ಪ್ರತಿನಿತ್ಯವೂ ಇದನ್ನು ಮಾಡುವ ರೂಢಿ ಇಟ್ಟುಕೊಂಡರೆ ಉತ್ತಮ.
(6 / 9)
ನಿಮ್ಮ ಹಸ್ತದಿಂದ ಪಾದವನ್ನು ಈ ರೀತಿ ಮುಟ್ಟುವವರೆಗೆ ನೀವು ಟ್ರೈ ಮಾಡಬೇಕಾಗುತ್ತದೆ. ಆಗ ಮಾತ್ರ ನೀವು ಸಂಪೂರ್ಣ ಆಸನವನ್ನು ಮಾಡಿದಂತಾಗುತ್ತದೆ.
(7 / 9)
ಈ ಆಸನವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ನಿಮಗೂ ಈ ಸಮಸ್ಯೆಗಳಿದ್ದರೆ ಪರಿಹಾರ ಕಂಡುಕೊಳ್ಳಿ,
(8 / 9)
15-30 ಸೆಕೆಂಡುಗಳ ಕಾಲ ಭಂಗಿಯನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಪ್ರಾರಂಭಿಸಿ. ಮೊದಲಿಗೆ ಮಾಡಿದಾಗ ಇಷ್ಟು ಸಮಯ ನಿಮ್ಮ ಹತ್ತಿರ ಬಗ್ಗಲು ಸಾಧ್ಯವಾಗುವುದಿಲ್ಲ ನೆನಪಿಡಿ.
ಇತರ ಗ್ಯಾಲರಿಗಳು