Income Streams: ದೀರ್ಘಕಾಲದ ಆದಾಯಕ್ಕೆ 7 ರಹದಾರಿ: ದುಡ್ಡು ಮಾಡೋ ಆಸೆ ಇರೋರು ತಿಳಿದಿರಬೇಕಾದ ಸಪ್ತ ರಹಸ್ಯಗಳು-personal finance top 7 income streams earned income royalties profit capital gains interest rental dividend pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Income Streams: ದೀರ್ಘಕಾಲದ ಆದಾಯಕ್ಕೆ 7 ರಹದಾರಿ: ದುಡ್ಡು ಮಾಡೋ ಆಸೆ ಇರೋರು ತಿಳಿದಿರಬೇಕಾದ ಸಪ್ತ ರಹಸ್ಯಗಳು

Income Streams: ದೀರ್ಘಕಾಲದ ಆದಾಯಕ್ಕೆ 7 ರಹದಾರಿ: ದುಡ್ಡು ಮಾಡೋ ಆಸೆ ಇರೋರು ತಿಳಿದಿರಬೇಕಾದ ಸಪ್ತ ರಹಸ್ಯಗಳು

  • Income streams: ಹಣ ಮಾಡಬೇಕೆನ್ನುವವರು ಆದಾಯದ ಮಾರ್ಗಗಳನ್ನು ತಿಳಿದಿರಬೇಕು. ಇಲ್ಲಿ ವಿವಿಧ ಆದಾಯದ ಮೂಲಗಳನ್ನು, ದಾರಿಗಳನ್ನು ತಿಳಿಸಲಾಗಿದೆ. ನೀವು ಈ ಏಳು ರಹದಾರಿಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವಿರಿ? ಯಾವುದರ ಮೂಲಕ ಕಿಸೆ ತುಂಬಿಸಿಕೊಳ್ಳುವಿರಿ? ಆಲೋಚಿಸಿ.

income streams: ಹಣ ಈ ಜಗತ್ತಿನ ಎಲ್ಲರೂ ಬಯಸುವ ಪ್ರಮುಖ ವಿಷಯ. ಹಣ ಸಂಪಾದನೆ ಹೇಗೆ? ಹಣ ಗಳಿಕೆಯ ಮಾರ್ಗಗಳು ಯಾವುವು? ಸಂಪತ್ತು ಗಳಿಕೆ ಹೇಗೆ, ಸಂಪತ್ತು ಹೆಚ್ಚಿಸಿಕೊಳ್ಳುವುದು ಹೇಗೆ, ಪ್ಯಾಸಿವ್‌ ಆದಾಯ ಹೇಗೆ ಮಾಡೋದು.. ಹೀಗೆ, ಹಣ ಗಳಿಕೆಯ ನಾನಾ ಮಾರ್ಗಗಳನ್ನು ಹುಡುಕುತ್ತಾರೆ. ಹಣ ಮಾಡಬೇಕೆನ್ನುವವರು ಆದಾಯದ ಮಾರ್ಗಗಳನ್ನು ತಿಳಿದಿರಬೇಕು. ಇಲ್ಲಿ ವಿವಿಧ ಆದಾಯದ ಮೂಲಗಳನ್ನು, ದಾರಿಗಳನ್ನು ತಿಳಿಸಲಾಗಿದೆ. ನೀವು ಈ ಏಳು ರಹದಾರಿಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವಿರಿ? ಯಾವುದರ ಮೂಲಕ ಕಿಸೆತುಂಬಿಸಿಕೊಳ್ಳುವಿರಿ? ಆಲೋಚಿಸಿ.  
icon

(1 / 8)

Earned Income: ಆದಾಯದ ರಹದಾರಿಯಲ್ಲಿ ಬಹುತೇಕರು ಗಳಿಕೆ ಮಾಡುವ ಆದಾಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಉದ್ಯೋಗ ಮಾಡಿ ಹಣ ಸಂಪಾದಿಸುವ ಹಾದಿ ಇದಾಗಿದೆ. 
icon

(2 / 8)

Royalties Income: ಇದು ಇನ್ನೊಂದು ಆದಾಯದ ಮೂಲ. ನೀವು ಮಾಡುವ ಕೆಲಸಕ್ಕೆ ರಾಯಲ್ಟಿ ರೂಪದಲ್ಲಿ ಹಣ ದೊರಕಬಹುದು.  ಪೇಟೆಂಟ್‌, ಕಾಪಿರೈಟ್ಸ್‌, ಟ್ರೇಡ್‌ಮಾರ್ಕಸ್‌, ನೈಸರ್ಗಿಕ ಸಂಪನ್ಮೂಲ, ಇನ್‌ಫ್ಲೂಯೆನ್ಸರ್‌, ಕೃತಿ ರಚನೆ ಇತ್ಯಾದಿಗಳ ಮೂಲಕ ರಾಯಲ್ಟಿ ಸಂಪಾದನೆ ಮಾಡಬಹುದು. 
icon

(3 / 8)

Profit Income: ಖರೀದಿ ಮತ್ತು ಮಾರಾಟದಲ್ಲಿ ಪಡೆಯುವ ಆದಾಯ ಇದಾಗಿದೆ. ನಿಮಗೆ ಯಾವೆಲ್ಲ ಪ್ರಾಫಿಟ್‌ ಇನ್‌ಕಂ ಮೂಲವಿದೆ? ಒಳ್ಳೆಯ ಆದಾಯ ಗಳಿಸಲು ಈ ಇನ್‌ಕಂ ಸ್ಟ್ರೀಮ್‌ ನೆರವಾಗುತ್ತದೆ.  
icon

(4 / 8)

Capital Income: ಕೆಲವೊಮ್ಮೆ ನೀವು ಇಂದು ಖರೀದಿಸಿಟ್ಟ ಚಿನ್ನ ಐದು ವರ್ಷದ ಬಳಿಕ ಒಳ್ಳೆಯ ಲಾಭ ಕೊಡಬಹುದು. ಈಗ ಖರೀದಿಸಿಟ್ಟ ಆಸ್ತಿಯ ಮೌಲ್ಯ ಕೆಲವು ವರ್ಷಗಳ ಬಳಿಕ ಹೆಚ್ಚಾಗಬಹುದು. ಸ್ವತ್ತಿನ ಮೌಲ್ಯ ಹೆಚ್ಚಾಗಿ ಪಡೆಯುವ ಆದಾಯ ಇದಾಗಿದೆ. ಇದೇ ಕಾರಣಕ್ಕೆ ಶ್ರೀಮಂತರು ವಿವಿಧ ಸ್ವತ್ತುಗಳ ಮೂಲಕ ಹೂಡಿಕೆ ಮಾಡಿ ಶ್ರೀಮಂತರಾಗಿಯೇ ಇರುತ್ತಾರೆ. 
icon

(5 / 8)

Interest Income: ಬ್ಯಾಂಕ್‌ಗಳಲ್ಲಿ ಇಟ್ಟ ಹಣದಲ್ಲಿ ಬಡ್ಡಿ  ಬರಬಹುದು. ಬಡ್ಡಿ ಗಳಿಕೆ ಮೂಲಕ ಆದಾಯ ಪಡೆಯುವ ವಿಧಾನ ಇದಾಗಿದೆ. ಇದು ಕೂಡ ಸಾಕಷ್ಟು ಜನರಿಗೆ ಆದಾಯದ ಮೂಲ. ಬ್ಯಾಂಕ್‌ನಲ್ಲಿ ನಿರ್ದಿಷ್ಟ ಮೊತ್ತ ಇಟ್ಟು ಅದರ ಬಡ್ಡಿದರದಲ್ಲೇ ಬದುಕುವವರು ಇದ್ದಾರೆ. 
icon

(6 / 8)

Rental Income: ನಿಮ್ಮಲ್ಲೊಂದು ದೊಡ್ಡ ಬಿಲ್ಡಿಂಗ್‌ ಇದ್ದು ಅದನ್ನು ಮನೆಗಳ ರೂಪದಲ್ಲಿ ಅಥವಾ ಆಫೀಸ್‌ ರೂಪದಲ್ಲಿ ಬಾಡಿಗೆ ನೀಡಿದ್ರೆ ಹೇಗಿರುತ್ತದೆ? ಪ್ರತಿತಿಂಗಳು ಕಿಸೆಗೆ ಹಣ ಬೀಳುತ್ತ ಇರುತ್ತದೆ ಅಲ್ವೇ? ಬಾಡಿಗೆ ಆದಾಯವೂ ಒಂದು ಪ್ರಮುಖ ಆದಾಯದ ರಹದಾರಿಯಾಗಿದೆ. 
icon

(7 / 8)

Dividend Income: ಷೇರು ಹೊಂದಿರುವವರಿಗೆ ಒಂದಿಷ್ಟು ಡಿವಿಡೆಂಡ್‌ ಆದಾಯ ದೊರಕುತ್ತದೆ. ಕಂಪನಿಗಳು ಷೇರು ಹೊಂದಿರುವವರಿಗೆ ಲಾಭಾಂಶ ನೀಡುತ್ತ ಇರುತ್ತವೆ. ಈ ರೀತಿ ಏಳು ಪ್ರಮುಖ ಆದಾಯದ ಮೂಲಗಳು ಇವೆ. ನೀವು ಇವುಗಳ ಮೂಲಕ ನಿಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು.
icon

(8 / 8)

ಇತರ ಗ್ಯಾಲರಿಗಳು