ಆಟದ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಬಿಗ್ ಬಾಸ್ ನೀಡಿದ ಪನಿಶ್ಮೆಂಟ್ ನಿಜಕ್ಕೂ ಶಾಕಿಂಗ್; ಮನೆಯ ಎಲ್ಲ ಸ್ಪರ್ಧಿಗಳೂ ಒಂದೇ ಬಾರಿಗೆ ನಾಮಿನೇಟ್
- ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯ ಬಂದರೆ ಸಾಕು, ಆಟದ ಬಿಸಿ ಸುಡುವಷ್ಟಿರುತ್ತದೆ. ಅದರಲ್ಲೂ ಈ ಬಾರಿ ಮನೆಯ ಕೆಲ ಸದಸ್ಯರ ಎಡವಟ್ಟಿನಿಂದಾಗಿ ಮನೆಯ ಎಲ್ಲ ಸ್ಪರ್ಧಿಗಳೂ ಒಂದೇ ಬಾರಿಗೆ ನಾಮಿನೇಟ್ ಆಗಿದ್ದಾರೆ. ಈ ರೀತಿ ಆಗುವುದಕ್ಕೆ ಮುಖ್ಯ ಕಾರಣ ಯಾರು ನೋಡಿ.

(1 / 8)
ಲಾಯರ್ ಜಗದೀಶ್ ಹಾಗೂ ಸುರೇಶ್ ಒಂದು ಕಡೆ ನಿಂತಿರುತ್ತಾರೆ. ಆಗ ಮಾನಸಾ ಒಂದು ಪರದೆಯ ಹಿಂದೆ ಹೋಗುತ್ತಾರೆ. ಅಲ್ಲಿಂದ ಇಣುಕುತ್ತಾರೆ.(Colors Kannada)
(2 / 8)
ಪರದೆಯನ್ನು ಹಾಕಿರಲು ಕಾರಣ ಏನೆಂದರೆ ಯಾರೂ ಆ ಕಡೆಯಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಬಾರದು ಎಂಬುದೇ ಆಗಿರುತ್ತದೆ. ಆದರೆ ಕೊನೆಗೆ ಆಗೋದೇ ಬೇರೆ.(Colors Kannada)
(3 / 8)
ಬಿಗ್ ಬಾಸ್ ನೀಡಿದ ನಿಯಮದ ಉಲ್ಲಂಘನೆ ಆಗುತ್ತದೆ. ನಿಯಮ ಉಲ್ಲಂಘನೆ ಆದ ಕಾರಣ ಬಿಗ್ ಬಾಸ್ ಶಿಕ್ಷೆ ಕೊಡಲು ನಿರ್ಧರಿಸುತ್ತಾರೆ.(Colors Kannada)
(4 / 8)
ಮಾನಸಾ ಹೊರಗಡೆ ಏನಾಗುತ್ತಿದೆ ಎಂಬುದನ್ನು ಗಮನಿಸಿಕೊಂಡು. ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು ಆಡುವ ಆಟ ಇದು ಎಂದು ಹೇಳಿರುತ್ತಾರೆ.(Colors Kannada)
(5 / 8)
ನಂತರ ಎಲ್ಲರನ್ನೂ ಒಂದೇ ಕಡೆ ಕರೆದುಕೊಂಡು ಬಿಗ್ ಬಾಸ್ ತಪ್ಪು ಮಾಡಿದ್ದಕ್ಕಾಗಿ ಶಿಕ್ಷೆ ನೀಡುವುದಾಗಿ ಸೂಚಿಸಿ ಎಲ್ಲರನ್ನೂ ನಾಮಿನೇಟ್ ಮಾಡುತ್ತಾರೆ.(Colors Kannada)
(7 / 8)
ಮುಖ್ಯವಾಗಿ ಮಾನಸಾ ಅವರ ತಪ್ಪು ಇಲ್ಲಿ ಎದ್ದು ಕಾಣುತ್ತದೆ. ಕೆಲವರು ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆ ಆಗಿದೆ. (Colors Kannada)
ಇತರ ಗ್ಯಾಲರಿಗಳು