Vaikunta Ekadashi2023: ಬೆಂಗಳೂರು,ಮೈಸೂರು, ಮಂಗಳೂರು ಸಹಿತ ಹಲವೆಡೆ ವೈಕುಂಠ ಏಕಾದಶಿ ವಿಶೇಷ ಅಲಂಕಾರ, ಪೂಜೆಯ ಸಡಗರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vaikunta Ekadashi2023: ಬೆಂಗಳೂರು,ಮೈಸೂರು, ಮಂಗಳೂರು ಸಹಿತ ಹಲವೆಡೆ ವೈಕುಂಠ ಏಕಾದಶಿ ವಿಶೇಷ ಅಲಂಕಾರ, ಪೂಜೆಯ ಸಡಗರ

Vaikunta Ekadashi2023: ಬೆಂಗಳೂರು,ಮೈಸೂರು, ಮಂಗಳೂರು ಸಹಿತ ಹಲವೆಡೆ ವೈಕುಂಠ ಏಕಾದಶಿ ವಿಶೇಷ ಅಲಂಕಾರ, ಪೂಜೆಯ ಸಡಗರ

  • ಶನಿವಾರ ವೈಕುಂಠ ಏಕಾದಶಿ(Vaikunta Ekadashi). ಈ ದಿನ ಕರ್ನಾಟಕದ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಅಲಂಕಾರ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಸಹಿತ ಹಲವು ಕಡೆ ದೇಗುಲಗಳಲ್ಲಿ ಬೆಳಗಿನ ಜಾವದಿಂದಲೇ ಭಕ್ತರ ದಂಡು. ವೈಕುಂಠ ಏಕಾದಶಿಯಂದು ದೇವರ ದರ್ಶನ ಪಡೆದರೆ ಒಳ್ಳೆಯದು ಎನ್ನುವ ನಂಬಿಕೆಯಿಂದ ಭಕ್ತಿ ಭಾವದ ಸನ್ನಿವೇಶ ಕಂಡು ಬಂದಿತು. ಹೀಗಿತ್ತು ಆ ಕ್ಷಣಗಳು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಗೆ ವಿಶೇಷ ಅಲಂಕಾರ, ಪೂಜೆಗಳು ನಡೆದವು.
icon

(1 / 8)

ಚಿಕ್ಕಮಗಳೂರಿನ ಹಿರೇಮಗಳೂರು ಕೋದಂಡರಾಮ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜೆ. ಕನ್ನಡದ ಪೂಜಾರಿ ಕಣ್ಣನ್‌ ಅವರ ಉಪಸ್ಥಿತಿಯಲ್ಲಿ ಚಿಕ್ಕಮಗಳೂರು ಶಾಸಕ ತಮ್ಮಯ್ಯ ದಂಪತಿ ಭಾಗಿ.
icon

(2 / 8)

ಮಂತ್ರಾಲಯದಲ್ಲೂ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜೆ.
icon

(3 / 8)

ಮಂತ್ರಾಲಯದಲ್ಲೂ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜೆ.

ಬೆಂಗಳೂರಿನ ಶಿವ ಬಾಲಯೋಗಿ ತಿರುಮೂರ್ತಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಲಂಕಾರ
icon

(4 / 8)

ಬೆಂಗಳೂರಿನ ಶಿವ ಬಾಲಯೋಗಿ ತಿರುಮೂರ್ತಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಲಂಕಾರ

ಮಂಗಳೂರಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ ವೈಕುಂಠ ಏಕಾದಶಿಯ ಅಲಂಕಾರ ಹಾಗೂ ಭಕ್ತಗಣ.
icon

(5 / 8)

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ದತ್ತಪೀಠದದ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಡಗರ. ವಿವಿಧ ಕಾರ್ಯಕ್ರಮ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಂದ ವಿಶೇಷ ಪೂಜೆ.
icon

(6 / 8)

ಆನೆಕಲ್‌ನ ತಿಮ್ಮರಾಯಸ್ವಾಮಿ ದೇವಸ್ಥಾನದ ಆವರಣ ವೈಕುಂಠ ಏಕಾದಶಿಗೆ ಅಲಂಕೃತಗೊಂಡ ಕ್ಷಣ.
icon

(7 / 8)

ಬೆಂಗಳೂರು ಹೊರ ವಲಯದ ಅತ್ತಿಬೆಲೆ ಲಕ್ಷ್ಮೀಕುಂಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಲಂಕಾರ 
icon

(8 / 8)

ಇತರ ಗ್ಯಾಲರಿಗಳು