ಕುಟುಂಬದ ಜತೆಗೆ ಮಹಾರಾಷ್ಟ್ರದ ಶಿರಡಿ ಸಾಯಿಬಾಬನ ದರ್ಶನ್‌ ಪಡೆದ ನಟ ನಿಖಿಲ್‌ ಕುಮಾರಸ್ವಾಮಿ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕುಟುಂಬದ ಜತೆಗೆ ಮಹಾರಾಷ್ಟ್ರದ ಶಿರಡಿ ಸಾಯಿಬಾಬನ ದರ್ಶನ್‌ ಪಡೆದ ನಟ ನಿಖಿಲ್‌ ಕುಮಾರಸ್ವಾಮಿ Photos

ಕುಟುಂಬದ ಜತೆಗೆ ಮಹಾರಾಷ್ಟ್ರದ ಶಿರಡಿ ಸಾಯಿಬಾಬನ ದರ್ಶನ್‌ ಪಡೆದ ನಟ ನಿಖಿಲ್‌ ಕುಮಾರಸ್ವಾಮಿ PHOTOS

  • ಕೇಂದ್ರ ಸಚಿವ ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಮಹಾರಾಷ್ಟ್ರದ ಶಿರಡಿಗೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಬಾಬಾಗೆ ಕುಟುಂಬದಿಂದ ವಿಶೇಷ ಸಹ ಸಲ್ಲಿಸಲಾಗಿದೆ. ಇದೇ ವೇಳೆ ಕೇಂದ್ರ ಸಚಿವರಿಗೆ ದೇವಸ್ಥಾನ ಮಂಡಳಿಯಿಂದ ಆತ್ಮೀಯವಾಗಿ ಅಭಿನಂದಿಸಲಾಗಿದೆ. ಇಲ್ಲಿವೆ ನೋಡಿ ಆ ಫೋಟೋಗಳು.

ನಟ ನಿಖಿಲ್‌ ಕುಮಾರಸ್ವಾಮಿ ಕುಟುಂಬ ಗುರುವಾರವಷ್ಟೇ ಮಹಾರಾಷ್ಟ್ರದ ಶಿರಡಿ ಸಾಯಿಬಾಬ ದೇವಸ್ಥಾನಕ್ಕೆ ಭೇಟಿ ನೀಡಿದೆ. 
icon

(1 / 5)

ನಟ ನಿಖಿಲ್‌ ಕುಮಾರಸ್ವಾಮಿ ಕುಟುಂಬ ಗುರುವಾರವಷ್ಟೇ ಮಹಾರಾಷ್ಟ್ರದ ಶಿರಡಿ ಸಾಯಿಬಾಬ ದೇವಸ್ಥಾನಕ್ಕೆ ಭೇಟಿ ನೀಡಿದೆ. (instagram\ Nikhil kumaraswamy)

ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಜತೆಗೆ ಮಗ ನಿಖಿಲ್‌ ಮತ್ತವರ ಪತ್ನಿ ರೇವತಿ ಪುತ್ರ ಅವ್ಯಾನ್‌ ದೇವ್‌ ಸೇರಿ ಎಲ್ಲರೂ ಬಾಬಾನ ದರ್ಶನ ಪಡೆದಿದ್ದಾರೆ. 
icon

(2 / 5)

ಇದೇ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸತ್ಕರಿಸಲಾಗಿದೆ.  
icon

(3 / 5)

ಶಿರಡಿ ಭೇಟಿಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ನಟ ನಿಖಿಲ್‌ ಕುಮಾರ್‌ ಪೋಸ್ಟ್‌ ಮಾಡಿದ್ದು, ಬಾಬಾನ ಕಣ್ತುಂಬಿಕೊಂಡಿದ್ದಾರೆ. 
icon

(4 / 5)

ಪುಣ್ಯಕ್ಷೇತ್ರ ಶಿರಡಿಯಲ್ಲಿ ಮಹಾಮಹಿಮರಾದ ಶ್ರೀ ಶಿರಡಿ ಸಾಯಿಬಾಬಾ ಅವರ ದರ್ಶನ ಪಡೆದು ಧನ್ಯನಾದೆ. ಪೂಜ್ಯ ತಂದೆ, ತಾಯಿ ಅವರು ಮತ್ತು ನನ್ನ ಧರ್ಮಪತ್ನಿ, ಪುತ್ರನ ಜೊತೆಯಲ್ಲಿ ಬಾಬಾ ದರ್ಶನ ಸಿಕ್ಕಿದ್ದು ನನ್ನ ಮಹಾಭಾಗ್ಯವೇ ಹೌದು. ಸರ್ವರಿಗೂ ಒಳ್ಳೆಯದಾಗಲಿ ಎಂದು ಆ ದೈವ ಸ್ವರೂಪನಲ್ಲಿ ಬೇಡಿಕೊಂಡೆ" ಎಂದು ಬರೆದುಕೊಂಡಿದ್ದಾರೆ. 
icon

(5 / 5)

ಇತರ ಗ್ಯಾಲರಿಗಳು