ಮಾಲ್ಡೀವ್ಸ್‌ನಲ್ಲಿ ತರುಣ್‌ ಸುಧೀರ್‌- ಸೋನಲ್‌ ಮೊಂತೆರೋ ಹನಿಮೂನ್‌; ಇಲ್ಲಿವೆ ನವದಂಪತಿಯ ಪೋಟೋಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಾಲ್ಡೀವ್ಸ್‌ನಲ್ಲಿ ತರುಣ್‌ ಸುಧೀರ್‌- ಸೋನಲ್‌ ಮೊಂತೆರೋ ಹನಿಮೂನ್‌; ಇಲ್ಲಿವೆ ನವದಂಪತಿಯ ಪೋಟೋಗಳು

ಮಾಲ್ಡೀವ್ಸ್‌ನಲ್ಲಿ ತರುಣ್‌ ಸುಧೀರ್‌- ಸೋನಲ್‌ ಮೊಂತೆರೋ ಹನಿಮೂನ್‌; ಇಲ್ಲಿವೆ ನವದಂಪತಿಯ ಪೋಟೋಗಳು

  • ಸ್ಯಾಂಡಲ್‌ವುಡ್‌ನ ತಾರಾ ಜೋಡಿ ತರುಣ್‌ ಸುಧೀರ್‌ ಮತ್ತು ಸೋನಲ್‌ ಮೊಂತೆರೋ ಸದ್ಯ ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ಗೆ ಹಾರಿರುವ ಈ ಪ್ರಣಯ ಪಕ್ಷಿಗಳು, ಅಲ್ಲಿನ ಸುಂದರ ಬೀಚ್‌ನಲ್ಲಿ ಪೋಟೋಗಳಿಗೆ ಪೋಸ್‌ ನೀಡಿದ್ದಾರೆ. ಇಲ್ಲಿವೆ ನೋಡಿ ಆ ಮುದ್ದಾದ ಫೋಟೋಗಳು.

ಮಾಲ್ಡೀವ್ಸ್‌ನಲ್ಲಿ ನವದಂಪತಿ ತರುಣ್‌ ಸುಧೀರ್‌ ಮತ್ತು ಸೋನಲ್‌ ಮೊಂತೆರೋ
icon

(1 / 8)

ಮಾಲ್ಡೀವ್ಸ್‌ನಲ್ಲಿ ನವದಂಪತಿ ತರುಣ್‌ ಸುಧೀರ್‌ ಮತ್ತು ಸೋನಲ್‌ ಮೊಂತೆರೋ(instagram\ Sonal monterio)

 ಆಗಸ್ಟ್‌ 11ರಂದು ಸೋನಲ್‌ ಮೊಂತೆರೋ ಮತ್ತು ತರುಣ್‌ ಸುಧೀರ್‌ ಜೋಡಿಯ ಅದ್ಧೂರಿ ಕಲ್ಯಾಣ ನೆರವೇರಿತ್ತು.
icon

(2 / 8)

ಅಲ್ಲಿಂದಾಚೆಗೆ ಇದೀಗ ಈ ಜೋಡಿ ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಮದುವೆಯಾಗಿ ಎರಡು ತಿಂಗಳ ಬಳಿಕ ಸುತ್ತಾಟಕ್ಕಿಳಿದಿದ್ದಾರೆ.
icon

(3 / 8)

ಮಾಲ್ಡೀವ್ಸ್‌ಗೆ ತೆರಳಿದ ಈ ಜೋಡಿ, ಅಲ್ಲಿನ ಸುಂದರ ಬೀಚ್‌ನಲ್ಲಿ ಬಗೆಬಗೆ ಫೋಟೋಗಳಿಗೆ ಪೋಸ್‌ ನೀಡಿದೆ.
icon

(4 / 8)

ಹೀಗೆ ಮಾಲ್ಡೀವ್ಸ್‌ಗೆ ತೆರಳಿರುವ ಪೋಟೋಗಳನ್ನು ಸೋನಲ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(5 / 8)

ಈ ನವ ಜೋಡಿ ವೈಟ್‌ ಅಂಡ್‌ ವೈಟ್‌ ಧರಿಸಿ ಫೋಟೋಗಳಿಗೆ ಪೋಸ್‌ ನೀಡಿದೆ. 
icon

(6 / 8)

ಈ ನವ ಜೋಡಿ ವೈಟ್‌ ಅಂಡ್‌ ವೈಟ್‌ ಧರಿಸಿ ಫೋಟೋಗಳಿಗೆ ಪೋಸ್‌ ನೀಡಿದೆ. 

ಈ ನವ ಜೋಡಿಯ ರೊಮ್ಯಾಂಟಿಕ್‌ ಫೋಟೋಗಳಿಗೆ ನೆಟ್ಟಿಗರು ಬಗೆಬಗೆ ಕಾಮೆಂಟ್‌ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.
icon

(7 / 8)

ಮಾಲ್ಡೀವ್ಸ್‌ನಲ್ಲಿ ತರುಣ್‌, ಸೋನಲ್‌
icon

(8 / 8)

ಮಾಲ್ಡೀವ್ಸ್‌ನಲ್ಲಿ ತರುಣ್‌, ಸೋನಲ್‌

ಇತರ ಗ್ಯಾಲರಿಗಳು