ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಯಾರಿಗೆಲ್ಲ ಮದುವೆಯಾಯ್ತು? ವಸಿಷ್ಠ ಸಿಂಹ ಹರಿಪ್ರಿಯಾ, ಅಭಿಷೇಕ್‌ ಅಂಬರೀಶ್‌, ಇಲ್ಲಿದೆ 13 ಜೋಡಿ ಲಿಸ್ಟ್‌-sandalwood news kannada movies tv actors married in 2023 year vasishta haripriya pooja gandhi abhishek ambareesh pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಯಾರಿಗೆಲ್ಲ ಮದುವೆಯಾಯ್ತು? ವಸಿಷ್ಠ ಸಿಂಹ ಹರಿಪ್ರಿಯಾ, ಅಭಿಷೇಕ್‌ ಅಂಬರೀಶ್‌, ಇಲ್ಲಿದೆ 13 ಜೋಡಿ ಲಿಸ್ಟ್‌

ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಯಾರಿಗೆಲ್ಲ ಮದುವೆಯಾಯ್ತು? ವಸಿಷ್ಠ ಸಿಂಹ ಹರಿಪ್ರಿಯಾ, ಅಭಿಷೇಕ್‌ ಅಂಬರೀಶ್‌, ಇಲ್ಲಿದೆ 13 ಜೋಡಿ ಲಿಸ್ಟ್‌

  • Sandalwood Marriage 2023: ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ವಸಿಷ್ಠ ಸಿಂಹ ಹರಿಪ್ರಿಯಾ, ಅಭಿಷೇಕ್‌ ಅಂಬರೀಶ್‌- ಅವಿವಾ, ಹರ್ಷಿಕಾ, ಪೂಜಾ ಗಾಂಧಿ, ವಾಸುಕಿ ವೈಭವ್‌ ಬೃಂದಾ ವಿಕ್ರಮ್‌ ಸೇರಿದಂತೆ ಅಂದಾಜು 13 ಸಿನಿಮಾ, ಕಿರುತೆರೆ ಕಲಾವಿದರು ವೈವಾಹಿಕ ಬಂಧನಕ್ಕೆ ಒಳಗಾಗಿದ್ದಾರೆ

2024 ಹೊಸ ವರ್ಷವನ್ನು ಸ್ವಾಗತಿಸಬೇಕಾದ ಈ ಹೊತ್ತಿನಲ್ಲಿ ಒಮ್ಮೆ ಹಿಂತುರುಗಿ ನೋಡಿದರೆ ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಹಲವು ಖುಷಿಯ ಸಂಗತಿಗಳನ್ನು ಗಮನಿಸಬಹುದು. ಈ ವರ್ಷ ಕನ್ನಡ ಸಿನಿಮಾ, ಕಿರುತೆರೆಯ ಹಲವು ಕಲಾವಿದರು ವಿವಾಹವಾಗಿದ್ದಾರೆ. 
icon

(1 / 8)

ಪೂಜಾ ಗಾಂಧಿ- ವಿಜಯ್‌ ಘೋರ್ಪಡೆ:  ಮುಂಗಾರು ಮಳೆ ನಟಿ ಪೂಜಾ ಗಾಂಧಿ ಮತ್ತು ವಿಜಯ್‌ ಘೋರ್ಪಡೆ  ಇತ್ತೀಚೆಗೆ ಮಂತ್ರಮಾಂಗಲ್ಯ ರೀತಿಯಲ್ಲಿ ಮದುವೆಯಾಗಿದ್ದಾರೆ. 
icon

(2 / 8)

ವಸಿಷ್ಠ ಸಿಂಹಾ- ಹರಿಪ್ರಿಯಾ: ಈ ವರ್ಷದ ಆರಂಭದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಮದುವೆಯಾಗಿದ್ದಾರೆ. ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಇವರ ವಿವಾಹ ನಡೆದಿತ್ತು. 
icon

(3 / 8)

ಅಭಿಷೇಕ್‌ ಅಂಬರೀಶ್‌- ಅವಿವಾ ಬಿದ್ದಪ್ಪ: ಜೂನ್‌ ತಿಂಗಳಲ್ಲಿ ಅಂಬರೀಶ್‌ ಮತ್ತು ಸುಮಲತಾ ಪುತ್ರ ಅಭಿಷೇಕ್‌ ಅಂಬರೀಶ್‌ ಅವರು ಫ್ಯಾಷನ್‌ ಉದ್ಯಮಿ ಅವಿವಾ ಬಿದ್ದಪ್ಪರನ್ನು ವಿವಾಹವಾದರು. 
icon

(4 / 8)

ಅಭಿಷೇಕ್‌ ಅಂಬರೀಶ್‌- ಅವಿವಾ ಬಿದ್ದಪ್ಪ: ಜೂನ್‌ ತಿಂಗಳಲ್ಲಿ ಅಂಬರೀಶ್‌ ಮತ್ತು ಸುಮಲತಾ ಪುತ್ರ ಅಭಿಷೇಕ್‌ ಅಂಬರೀಶ್‌ ಅವರು ಫ್ಯಾಷನ್‌ ಉದ್ಯಮಿ ಅವಿವಾ ಬಿದ್ದಪ್ಪರನ್ನು ವಿವಾಹವಾದರು. (Photo Credit: dhanalakshmijewellers)

ಹರ್ಷಿಕಾ ಪೂಣಚ್ಚ ಹಾಗೂ ಭುವನ್‌ ಪೊನ್ನಣ್ಣ: 2014ರ ಆಗಸ್ಟ್‌ ತಿಂಗಳಲ್ಲಿ ಕನ್ನಡ ಚಿತ್ರನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್‌ ಪೊನ್ನಣ್ಣ ಕೊಡಗಿನಲ್ಲಿ ಕೊಡವ ಸಂಪ್ರದಾಯದಂತೆ ವಿವಾಹವಾದರು.
icon

(5 / 8)

ವಾಸುಕಿ ವೈಭವ್‌ ಬೃಂದಾ ವಿಕ್ರಮ್‌: ಕಳೆದ ತಿಂಗಳು ಸ್ಯಾಂಡಲ್‌ವುಡ್‌ ಗಾಯಕ  ವಾಸುಕಿ ವೈಭವ್‌ ಮತ್ತು ಬೃಂದಾ ವಿಕ್ರಮ್‌ ವಿವಾಹ ನಡೆದಿದೆ. ಇವರಿಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.  
icon

(6 / 8)

ಪ್ರಥಮ್‌ ಭಾನುಶ್ರೀ: ನವೆಂಬರ್‌ನಲ್ಲಿ ಬಿಗ್‌ಬಾಸ್‌ ಕನ್ನಡದ ಮೂಲಕ ಜನಪ್ರಿಯತೆ ಪಡೆದಿರುವ ಸ್ಯಾಂಡಲ್‌ವುಡ್‌ ನಟ ಪ್ರಥಮ್‌ ಮದುವೆಯಾಗಿದ್ದಾರೆ. ಒಳ್ಳೆ ಹುಡುಗ ಪ್ರಥಮ್‌ ಭಾನುಶ್ರೀ ಜತೆಗೆ ಸಪ್ತಪದಿ ತುಳಿದಿದ್ದಾರೆ.
icon

(7 / 8)

ಈ ವರ್ಷ ತಪಸ್ವಿನಿ ಪೂಣಚ್ಚ (ಹರಿಕಥೆ ಅಲ್ಲ ಗಿರಿಕಥೆ ನಟಿ) ಮತ್ತು ರಕ್ಷತ್‌ ಮುತ್ತಣ್ಣ, ಸಿದ್ದು  ಮೂಲಿಮನಿ- ಪ್ರಿಯಾ ಆಚಾರ್‌, ನಟಿ ಶುಭ್ರ ಅಯ್ಯಪ್ಪ ಹಾಗೂ ಉದ್ಯಮಿ ವಿಶಾಲ್‌ ಶಿವಪ್ಪ, ನಟ ನಿಹಾಲ್‌ ಮತ್ತು ನಿರ್ದೇಶಕಿ ರಿಷಿಕಾ ಶರ್ಮಾ, ಕಿರುತೆರೆಯ ಹಿತೇಶ್‌ ಕುಮಾರ್‌-ಸ್ವಾತಿ, ಅಕ್ಷತಾ ಕುಕಿ, ಸಂಜು ಬಸಯ್ಯ- ಪಲ್ಲವಿ  ಸೇರಿದಂತೆ ಹಲವು ಕಲಾವಿದರು ಈ ವರ್ಷ ಶುಭವಿವಾಹವಾಗಿದ್ದಾರೆ. ಚಿತ್ರದಲ್ಲಿರುವುದು ಸಂಜು ಬಸಯ್ಯ ಜೋಡಿಯ ಫೋಟೋ. 
icon

(8 / 8)

ಇತರ ಗ್ಯಾಲರಿಗಳು