ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nabha Natesh: ಸೀರೆಯಾ, ಬೋಲ್ಡ್‌ ಲುಕ್ಕಾ? ನಿಮಗೆ ಯಾವ ನಭಾ ನಟೇಶ್‌ ಇಷ್ಟ? ಇಲ್ಲಿದೆ ವಜ್ರಕಾಯ ನಟಿಯ ವೈವಿಧ್ಯಮಯ ಫೋಟೋಸ್‌

Nabha Natesh: ಸೀರೆಯಾ, ಬೋಲ್ಡ್‌ ಲುಕ್ಕಾ? ನಿಮಗೆ ಯಾವ ನಭಾ ನಟೇಶ್‌ ಇಷ್ಟ? ಇಲ್ಲಿದೆ ವಜ್ರಕಾಯ ನಟಿಯ ವೈವಿಧ್ಯಮಯ ಫೋಟೋಸ್‌

  • Nabha Natesh: ಕನ್ನಡ ಮತ್ತು ತೆಲುಗು ಚಿತ್ರ ನಟಿ ನಭಾ ನಟೇಶ್‌ ಆಗಾಗ ಬೋಲ್ಡ್‌ ಲುಕ್‌ ಫೋಟೋಶೂಟ್‌ ಮೂಲಕ ಅಭಿಮಾನಿಗಳಿಗೆ ಬೆರಗು ಮೂಡಿಸುತ್ತಾರೆ. ಅಪರೂಪಕ್ಕೆ ಎಂಬಂತೆ ಹಬ್ಬಹರಿದಿನಗಳಂದು ಸೀರೆ ಫೋಟೋದಲ್ಲೂ ಕಾಣಿಸುತ್ತಾರೆ. ನಭಾ ನಟೇಶ್‌ ಅವರ ಸೀರೆ-ಬೋಲ್ಡ್‌ ಲುಕ್‌ ಫೋಟೋಗಳ ಜತೆ ಅವರ ಶಿಕ್ಷಣ, ಸಿನಿಮಾಗಳ ವಿವರ ಇತ್ಯಾದಿ ಮಾಹಿತಿ ಪಡೆಯೋಣ ಬನ್ನಿ.

ಕನ್ನಡ ಮತ್ತು ತೆಲುಗು ಚಿತ್ರ ನಟಿ ನಭಾ ನಟೇಶ್‌ ಆಗಾಗ ಬೋಲ್ಡ್‌ ಲುಕ್‌ ಫೋಟೋಶೂಟ್‌ ಮೂಲಕ ಅಭಿಮಾನಿಗಳಿಗೆ ಬೆರಗು ಮೂಡಿಸುತ್ತಾರೆ. ಅಪರೂಪಕ್ಕೆ ಎಂಬಂತೆ ಹಬ್ಬಹರಿದಿನಗಳಂದು ಸೀರೆ ಫೋಟೋದಲ್ಲೂ ಕಾಣಿಸುತ್ತಾರೆ. ಕನ್ನಡದಲ್ಲಿ ವಜ್ರಕಾಯ, ಲೀ, ಸಾಹೇಬದಂತಹ ಸಿನಿಮಾಗಳಲ್ಲಿ ನಟಿಸಿ ಬಳಿಕ ಟಾಲಿವುಡ್‌ನಲ್ಲಿ ಜನಪ್ರಿಯತೆ ಪಡೆದಿದ್ದಾರೆ.
icon

(1 / 9)

ಯುಗಾದಿ ಹಬ್ಬದ ಸಮಯದಲ್ಲಿ ನಭಾ ನಟೇಶ್‌ ಸೀರೆಯುಟ್ಟು ಮದುವಣಗಿತ್ತಿಯಂತೆ ಫೋಟೋಶೂಟ್‌ ಮಾಡಿದ್ದಾರೆ. ಕನ್ನಡ ನಟಿ ನಭಾ ನಟೇಶ್‌ ಸ್ಯಾಂಡಲ್‌ವುಡ್‌ ಮೂಲದವರು. ಇವರು ಆರಂಭಿಕ ಶಿಕ್ಷಣವನ್ನು ಶೃಂಗೇರಿಯಲ್ಲಿ ಪಡೆದರು.
icon

(2 / 9)

ಉಡುಪಿಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಓದಿರುವ ಇರುವ ಮಾಡೆಲಿಂಗ್‌ ಕ್ಷೇತ್ರಕ್ಕೆ ಪ್ರವೇಶಿಸಿದರು. ಫೆಮಿನಾ ಮಿಸ್‌ ಇಂಡಿಯಾ ಬೆಂಗಳೂರು 2013ರ ಟಾಪ್‌ 11 ಪಟ್ಟಿಯಲ್ಲಿದ್ದರು. ಮಿಸ್‌ ಇಂಟೆಲೆಕ್ಚುವಲ್‌ ಪ್ರಶಸ್ತಿ ಪಡೆದಿದ್ದಾರೆ.
icon

(3 / 9)

ಮೊದಲ ಸಿನಿಮಾದಲ್ಲಿಯೇ ಶಿವಣ್ಣನ ಜತೆ ನಟಿಸುವ ಅವಕಾಶ ಪಡೆದರು. ಶಿವರಾಜ್‌ ಕುಮಾರ್‌ ನಟನೆಯ ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿತ್ತು. 
icon

(4 / 9)

ವಜ್ರಕಾಯದ ಬಳಿಕ ಸುಮೇಂತ್‌ ಶೈಲೇಂದ್ರರ ಲೀ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ಸಾಹೇಬ ಚಿತ್ರದಲ್ಲಿ ನಟಿಸಿದರು. ಆ ಸಿನಿಮಾದ ವಿಶೇಷ ಹಾಡಿನಲ್ಲಿ ಕಾಣಿಸಿದರು. 
icon

(5 / 9)

ಕನ್ನಡದಲ್ಲಿ ಮೂರು ಸಿನಿಮಾದಲ್ಲಿ ನಟಿಸಿದ ಬಳಿಕ ನಭಾ ಅವರು ಟಾಲಿವುಡ್‌ ಪ್ರವೇಶಿಸಿದರು. ನಾನು ದೋಚುಕುಂದುವಟೆ, ಅದುಗೋ, ಇಸ್ಮಾರ್ಟ್‌ ಶಂಖರ್‌, ಡಿಸ್ಕೊ ರಾಜ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದರು.
icon

(6 / 9)

ಸೋಲೋ ಬ್ರತುಕೆ ಸೋ ಬೆಟರ್‌, ಅಲ್ಲುಡು ಅದರ್ಸ್‌, ಮೇಸ್ಟ್ರು ಇವರ ಇನ್ನಿತರ ಸಿನಿಮಾಗಳು. ಕನ್ನಡದಲ್ಲಿ ಮೂರು ಸಿನಿಮಾದಲ್ಲಿ ನಟಿಸಿ ತೆಲುಗಿನಲ್ಲೇ ಹೆಚ್ಚಿನ ಅವಕಾಶ ಪಡೆದರು.
icon

(7 / 9)

ನಭಾ ನಟೇಶ್‌ ಅವರಿಗೆ ವಜ್ರಕಾಯ ಸಿನಿಮಾದ ನಟನೆಯಾಗಿ ಅತ್ಯುತ್ತಮ ನಟಿ ಫಿಲ್ಮ್‌ಫೇರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. 
icon

(8 / 9)

ಅಂದಹಾಗೆ, ಇವರ ಬೋಲ್ಡ್‌ ಫೋಟೋ ಮತ್ತು ಸೀರೆ ಫೋಟೋಗಳಲ್ಲಿ ನಿಮಗೆ ಹೆಚ್ಚು ಇಷ್ಟವಾದ ಫೋಟೋ ಯಾವುದು? ಸೋಷಿಯಲ್‌ ಮೀಡಿಯಾದಲ್ಲಿ ಇವರ ಹಾಟ್‌ ಫೋಟೋಗಳಿಗೆ ಬಂದಷ್ಟು ಕಾಮೆಂಟ್‌ಗಳು ಸೀರೆ ಫೋಟೋಗೆ ಬಂದಿಲ್ಲ. 
icon

(9 / 9)

IPL_Entry_Point

ಇತರ ಗ್ಯಾಲರಿಗಳು