‘ಬಿಲ್ಲ ರಂಗ ಬಾಷಾ’ ಚಿತ್ರಕ್ಕಾಗಿ ನಡೆಯುತ್ತಿದೆ ಕಸರತ್ತು; ಕಟ್ಟುಮಸ್ತಾದ ಮೈಕಟ್ಟು ಪ್ರದರ್ಶಿಸಿದ ಕಿಚ್ಚ ಸುದೀಪ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‘ಬಿಲ್ಲ ರಂಗ ಬಾಷಾ’ ಚಿತ್ರಕ್ಕಾಗಿ ನಡೆಯುತ್ತಿದೆ ಕಸರತ್ತು; ಕಟ್ಟುಮಸ್ತಾದ ಮೈಕಟ್ಟು ಪ್ರದರ್ಶಿಸಿದ ಕಿಚ್ಚ ಸುದೀಪ್‌

‘ಬಿಲ್ಲ ರಂಗ ಬಾಷಾ’ ಚಿತ್ರಕ್ಕಾಗಿ ನಡೆಯುತ್ತಿದೆ ಕಸರತ್ತು; ಕಟ್ಟುಮಸ್ತಾದ ಮೈಕಟ್ಟು ಪ್ರದರ್ಶಿಸಿದ ಕಿಚ್ಚ ಸುದೀಪ್‌

  • ಕಿಚ್ಚ ಸುದೀಪ್‌ ಸದ್ಯ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ನಿರೂಪಣೆ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಭಾನುವಾರವಷ್ಟೇ ಸ್ಪರ್ಧಿಗಳನ್ನು ಸ್ವಾಗತಿಸಿದ್ದರು ಕಿಚ್ಚ. ಈಗ ವಾರಾಂತ್ಯದ ಬಿಗ್‌ಬಾಸ್‌ ಶೋಗೆ ಸಿದ್ಧತೆಯಲ್ಲಿರುವಾಗಲೇ, ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ. ಬಿಲ್ಲ ರಂಗ ಬಾಷಾ ಚಿತ್ರಕ್ಕೆ ತಯಾರಿ ಹೇಗಿರಲಿದೆ ಎಂಬ ಸುಳಿವು ನೀಡಿದ್ದಾರೆ. 

ಕಿಚ್ಚ ಸುದೀಪ್‌ ಸದ್ಯ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ನಿರೂಪಣೆ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಕಳೆದ ಭಾನುವಾರವಷ್ಟೇ 17 ಸ್ಪರ್ಧಿಗಳನ್ನು ಬಿಗ್‌ ಮನೆಗೆ ಕಳುಹಿಸಿದ್ದರು ಕಿಚ್ಚ. 
icon

(1 / 6)

ಕಿಚ್ಚ ಸುದೀಪ್‌ ಸದ್ಯ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ನಿರೂಪಣೆ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಕಳೆದ ಭಾನುವಾರವಷ್ಟೇ 17 ಸ್ಪರ್ಧಿಗಳನ್ನು ಬಿಗ್‌ ಮನೆಗೆ ಕಳುಹಿಸಿದ್ದರು ಕಿಚ್ಚ. (Instagram\ Kichcha Sudeep)

ಇದೀಗ ಇದೇ ನಟ ವಾರಾಂತ್ಯದ ಬಿಗ್‌ಬಾಸ್‌ ಶೋಗೆ ಸಿದ್ಧತೆಯಲ್ಲಿರುವಾಗಲೇ, ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ. 
icon

(2 / 6)

ಅನೂಪ್‌ ಭಂಡಾರಿ ನಿರ್ದೇಶನದ ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್‌ ಕೆಲಸದಲ್ಲಿ ಸುದೀಪ್‌ ಬಿಜಿಯಾಗಿದ್ದಾರೆ. 
icon

(3 / 6)

ಈ ಚಿತ್ರಕ್ಕಾಗಿ ಮತ್ತಷ್ಟು ಮೈ ಹುರಿಗೊಳಿಸಿಕೊಂಡು ರಗಡ್‌ ಅವತಾರದಲ್ಲಿ ಎದುರಾಗಿದ್ದಾರೆ ಕಿಚ್ಚ ಸುದೀಪ್‌. 
icon

(4 / 6)

ಈ ಹಿಂದೆಯೂ ಹಲವು ಸಿನಿಮಾಗಳಿಗಾಗಿ ಕಿಚ್ಚ ಸುದೀಪ್‌ ಮೈ ಹುರಿಗೊಳಿಸಿಕೊಂಡಿದ್ದರು. ಈಗ ಬಿಲ್ಲ ರಂಗ ಬಾಷಾ ಚಿತ್ರಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ ಮತ್ತಷ್ಟು ಸ್ಟ್ರಾಂಗ್‌ ಆಗಿದ್ದಾರೆ.
icon

(5 / 6)

ಬ್ಲಾಕ್‌ ಅಂಡ್‌ ವೈಟ್‌ನ ಎರಡು ಫೋಟೋ ಶೇರ್‌ ಮಾಡಿರುವ ಕಿಚ್ಚ, ತಮ್ಮ ಟ್ರೈಸೆಪ್ಸ್‌ ಶೇಪ್‌ ಪ್ರದರ್ಶಿಸಿದ್ದಾರೆ.  ಕಿಚ್ಚನ ಈ ಲುಕ್‌ಗೆ ಅವರ ಫ್ಯಾನ್ಸ್‌ ಖುಷ್‌ ಆಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ನೆಚ್ಚಿನ ನಟನ ಫೋಟೋ ನೋಡಿ, ಬಗೆಬಗೆ ಕಾಮೆಂಟ್‌ ಹಾಕುತ್ತಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು