SIIMA Awards 2024: ಸೈಮಾ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ರಂಗು; ಗಮನ ಸೆಳೆದ ಕಿಚ್ಚ ಸುದೀಪ್‌ ಕಾಸ್ಟ್ಯೂಮ್‌ PHOTOS-sandalwood news kichcha sudeep to rakshit shetty kannada film celebrities shines at siima awards 2024 check photos mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Siima Awards 2024: ಸೈಮಾ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ರಂಗು; ಗಮನ ಸೆಳೆದ ಕಿಚ್ಚ ಸುದೀಪ್‌ ಕಾಸ್ಟ್ಯೂಮ್‌ Photos

SIIMA Awards 2024: ಸೈಮಾ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ರಂಗು; ಗಮನ ಸೆಳೆದ ಕಿಚ್ಚ ಸುದೀಪ್‌ ಕಾಸ್ಟ್ಯೂಮ್‌ PHOTOS

  • SIIMA Awards 2024: ದುಬೈನಲ್ಲಿ ಸೌತ್‌ ಸಿನಿ ಸೆಲೆಬ್ರಿಟಿಗಳ ಸಮ್ಮುಖದಲ್ಲಿ  2024ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭ ಗ್ರ್ಯಾಂಡ್‌ ಆಗಿಯೇ ನೆರವೇರಿದೆ. ಆ ಪೈಕಿ ಸ್ಯಾಂಡಲ್‌ವುಡ್‌ನ ಸಾಲು ಸಾಲು ಸಿನಿಮಾಗಳಿಗೆ ಪ್ರಶಸ್ತಿಗಳು ಅರಸಿ ಬಂದಿವೆ. ಪ್ರಶಸ್ತಿ ಜತೆಗೆ ಸಖತ್‌ ಸ್ಟೈಲಿಶ್‌ ಆಗಿಯೂ ಕಂಡಿದ್ದಾರೆ ನಮ್ಮ ಕನ್ನಡ ತಾರೆಯರು. ಇಲ್ಲಿವೆ ನೋಡಿ ಫೋಟೋಸ್‌

ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ರಂಗು.
icon

(1 / 15)

ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ರಂಗು.(Twitter\ Siima)

ದುಬೈನ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಈ ಸಲದ ಸಿಸಿಎಲ್‌ ಟೂರ್ನಿ ಬಗ್ಗೆ ಘೋಷಣೆ ಮಾಡಿದ ಕಿಚ್ಚ ಸುದೀಪ್.‌ 
icon

(2 / 15)

ದುಬೈನ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಈ ಸಲದ ಸಿಸಿಎಲ್‌ ಟೂರ್ನಿ ಬಗ್ಗೆ ಘೋಷಣೆ ಮಾಡಿದ ಕಿಚ್ಚ ಸುದೀಪ್.‌ 

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಕ್ಕೆ ಈ ಸಲ ಆರು ಪ್ರಶಸ್ತಿಗಳು ಒಲಿದು ಬಂದಿವೆ, ನಿರ್ದೇಶಕ ಹೇಮಂತ್‌ ಎಂ ಕುಮಾರ್‌ ಪ್ರಶಸ್ತಿ ಸ್ವೀಕರಿಸಿದ್ದಾರೆ. 
icon

(3 / 15)

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಕ್ಕೆ ಈ ಸಲ ಆರು ಪ್ರಶಸ್ತಿಗಳು ಒಲಿದು ಬಂದಿವೆ, ನಿರ್ದೇಶಕ ಹೇಮಂತ್‌ ಎಂ ಕುಮಾರ್‌ ಪ್ರಶಸ್ತಿ ಸ್ವೀಕರಿಸಿದ್ದಾರೆ. 

ಅತ್ಯುತ್ತಮ ನಟ ನೆಗೆಟಿವ್‌ ರೋಲ್‌ ವಿಭಾಗದಲ್ಲಿ ತೆಲುಗಿನ ವೀರ ಸಿಂಹ ರೆಡ್ಡಿ ಚಿತ್ರ‌ದ ನಟನೆಗಾಗಿ  ಪ್ರಶಸ್ತಿ ಪಡೆದ ದುನಿಯಾ ವಿಜಯ್
icon

(4 / 15)

ಅತ್ಯುತ್ತಮ ನಟ ನೆಗೆಟಿವ್‌ ರೋಲ್‌ ವಿಭಾಗದಲ್ಲಿ ತೆಲುಗಿನ ವೀರ ಸಿಂಹ ರೆಡ್ಡಿ ಚಿತ್ರ‌ದ ನಟನೆಗಾಗಿ  ಪ್ರಶಸ್ತಿ ಪಡೆದ ದುನಿಯಾ ವಿಜಯ್

ಅತ್ಯುತ್ತಮ ಪೋಷಕ ನಟ- ದೀಕ್ಷಿತ್‌ ಶೆಟ್ಟಿ  (ತೆಲುಗು ಸಿನಿಮಾ ದಸರಾ)
icon

(5 / 15)

ಅತ್ಯುತ್ತಮ ಪೋಷಕ ನಟ- ದೀಕ್ಷಿತ್‌ ಶೆಟ್ಟಿ  (ತೆಲುಗು ಸಿನಿಮಾ ದಸರಾ)

ಅತ್ಯುತ್ತಮ ನಿರ್ದೇಶಕ- ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೊ)
icon

(6 / 15)

ಅತ್ಯುತ್ತಮ ನಿರ್ದೇಶಕ- ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೊ)
icon

(7 / 15)

ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೊ)

ವರ್ಷದ ಅತ್ಯುತ್ತಮ ನಿರ್ಮಾಪಕ ಪನ್ನಗಾ ಭರಣ: ಪಿಬಿ ಸ್ಟುಡಿಯೋಸ್, ಅನ್ವಿತ್ ಸಿನಿಮಾಸ್
icon

(8 / 15)

ವರ್ಷದ ಅತ್ಯುತ್ತಮ ನಿರ್ಮಾಪಕ ಪನ್ನಗಾ ಭರಣ: ಪಿಬಿ ಸ್ಟುಡಿಯೋಸ್, ಅನ್ವಿತ್ ಸಿನಿಮಾಸ್

ಅತ್ಯುತ್ತಮ ನಟ (ಕ್ರಿಟಿಕ್)- ಡಾಲಿ ಧನಂಜಯ್ (ಗುರುದೇವ ಹೊಯ್ಸಳ)
icon

(9 / 15)

ಅತ್ಯುತ್ತಮ ನಟ (ಕ್ರಿಟಿಕ್)- ಡಾಲಿ ಧನಂಜಯ್ (ಗುರುದೇವ ಹೊಯ್ಸಳ)

ಅತ್ಯುತ್ತಮ ನಟಿ- ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)
icon

(10 / 15)

ಅತ್ಯುತ್ತಮ ನಟಿ- ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)

ಅತ್ಯುತ್ತಮ ಪೋಷಕ ನಟ- ನವೀನ್ ಶಂಕರ್ (ಹೊಂದಿಸಿ ಬರೆಯಿರಿ)
icon

(11 / 15)

ಅತ್ಯುತ್ತಮ ಪೋಷಕ ನಟ- ನವೀನ್ ಶಂಕರ್ (ಹೊಂದಿಸಿ ಬರೆಯಿರಿ)

ಅತ್ಯುತ್ತಮ ನಟಿ (ಕ್ರಿಟಿಕ್)- ಚೈತ್ರಾ ಆಚಾರ್ (ಸಪ್ತ ಸಾಗರದಾಚೆ ಎಲ್ಲೊ)
icon

(12 / 15)

ಅತ್ಯುತ್ತಮ ನಟಿ (ಕ್ರಿಟಿಕ್)- ಚೈತ್ರಾ ಆಚಾರ್ (ಸಪ್ತ ಸಾಗರದಾಚೆ ಎಲ್ಲೊ)

ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಕಾಟೇರ ಸಿನಿಮಾ. ಪ್ರಶಸ್ತಿ ಸ್ವೀಕರಿಸಿದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌
icon

(13 / 15)

ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಕಾಟೇರ ಸಿನಿಮಾ. ಪ್ರಶಸ್ತಿ ಸ್ವೀಕರಿಸಿದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌

ಅತ್ಯುತ್ತಮ ಹಾಸ್ಯನಟ- ಅನಿರುದ್ಧ್ ಆಚಾರ್ (ಆಚಾರ್ ಆಂಡ್ ಕೋ)
icon

(14 / 15)

ಅತ್ಯುತ್ತಮ ಹಾಸ್ಯನಟ- ಅನಿರುದ್ಧ್ ಆಚಾರ್ (ಆಚಾರ್ ಆಂಡ್ ಕೋ)

ಅತ್ಯುತ್ತಮ ಪೋಷಕ ನಟಿ- ಸಂಯುಕ್ತಾ ಹೊರನಾಡು (ಟೋಬಿ)
icon

(15 / 15)

ಅತ್ಯುತ್ತಮ ಪೋಷಕ ನಟಿ- ಸಂಯುಕ್ತಾ ಹೊರನಾಡು (ಟೋಬಿ)

ಇತರ ಗ್ಯಾಲರಿಗಳು