ಉಡುಪಿ ಕೃಷ್ಣ ಮಠಕ್ಕೆ 40 ವರ್ಷದ ಬಳಿಕ ಅಮ್ಮನನ್ನು ಕರೆತಂದ Jr NTR; ತೆಲುಗು ನಟನಿಗೆ ಜತೆಯಾದ ರಿಷಬ್‌ ಶೆಟ್ಟಿ, ಪ್ರಶಾಂತ್‌ ನೀಲ್‌ PHOTOS-sandalwood news telugu actor junior ntr visits udupi sri krishna matha with mother shalini nandamuri mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಉಡುಪಿ ಕೃಷ್ಣ ಮಠಕ್ಕೆ 40 ವರ್ಷದ ಬಳಿಕ ಅಮ್ಮನನ್ನು ಕರೆತಂದ Jr Ntr; ತೆಲುಗು ನಟನಿಗೆ ಜತೆಯಾದ ರಿಷಬ್‌ ಶೆಟ್ಟಿ, ಪ್ರಶಾಂತ್‌ ನೀಲ್‌ Photos

ಉಡುಪಿ ಕೃಷ್ಣ ಮಠಕ್ಕೆ 40 ವರ್ಷದ ಬಳಿಕ ಅಮ್ಮನನ್ನು ಕರೆತಂದ Jr NTR; ತೆಲುಗು ನಟನಿಗೆ ಜತೆಯಾದ ರಿಷಬ್‌ ಶೆಟ್ಟಿ, ಪ್ರಶಾಂತ್‌ ನೀಲ್‌ PHOTOS

  • ತೆಲುಗು ಚಿತ್ರನಟ ಜ್ಯೂನಿಯರ್ NTR ಮತ್ತವರ ತಾಯಿ, ಮಡದಿಯ ಜತೆಗೆ ಇಂದು (ಆಗಸ್ಟ್‌ 31)  ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಕುಂದಾಪುರ ಮೂಲದ ಶಾಲಿನಿ ನಂದಮೂರಿ, 40 ವರ್ಷಗಳ ಬಳಿಕ ಉಡುಪಿಗೆ ಭೇಟಿ ನೀಡಿದ್ದು ವಿಶೇಷ. ನಟ ರಿಷಬ್‌ ಶೆಟ್ಟಿ ಕುಟುಂಬ ಮತ್ತು ನಿರ್ದೇಶಕ ಪ್ರಶಾಂತ್‌ ನೀಲ್‌ ಎನ್‌ಟಿಆರ್‌ ಜತೆಗಿದ್ದರು. 

ತೆಲುಗು ಚಿತ್ರನಟ ಜ್ಯೂನಿಯರ್ NTR ಮತ್ತವರ ತಾಯಿ, ಮಡದಿಯ ಜತೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಇದೇ ವೇಳೆ ನಟ ರಿಷಬ್‌ ಶೆಟ್ಟಿ ಮತ್ತು ನಿರ್ದೇಶಕ ಪ್ರಶಾಂತ್‌ ನೀಲ್‌ ಜತೆಗಿದ್ದರು. ವಿಶೇಷ ಏನೆಂದರೆ ಜೂನಿಯರ್‌ ಎನ್‌ಟಿಆರ್‌ ಅವರ ತಾಯಿ ಮೂಲ ಉಡುಪಿಯವರು. 
icon

(1 / 9)

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ರಿಷಬ್‌ ಶೆಟ್ಟಿ ಅವರನ್ನು ಮಠದ ಪರಮಪೂಜ್ಯ ಪರ್ಯಾಯ ಶ್ರೀಗಳು ಅಭಿನಂದಿಸಿದರು. 
icon

(2 / 9)

ಪರಮಪೂಜ್ಯ ಪರ್ಯಾಯ ಶ್ರೀಗಳ ಜತೆಗೆ ತೆಲುಗು ನಟ ಜೂ. ಎನ್‌ಟಿಆರ್‌ ಮತ್ತು ರಿಷಬ್‌ ಶೆಟ್ಟಿ
icon

(3 / 9)

ಮಠಕ್ಕೆ ಭೇಟಿ ನೀಡಿದ ತೆಲುಗು ನಟ ಜೂ. ಎನ್‌ಟಿಆರ್‌ ಅವರಿಗೆ ಪರಮಪೂಜ್ಯ ಪರ್ಯಾಯ ಶ್ರೀಗಳಿಂದ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. 
icon

(4 / 9)

ಮಠದವರ ಜತೆಗೆ ನಟರಾದ ಜೂ. ಎನ್‌ಟಿಆರ್‌, ರಿಷಬ್‌ ಶೆಟ್ಟಿ ಮತ್ತು ನಿರ್ದೇಶಕ ಪ್ರಶಾಂತ್‌ ನೀಲ್.‌ 
icon

(5 / 9)

ಶ್ರೀಕೃಷ್ಣನ ಸನ್ನಿಧಾನದಲ್ಲಿ ಜೂ.ಎನ್‌ಟಿಆರ್‌ ಅವರ ಅಮ್ಮ ಶಾಲಿನಿ ನಂದಮೂರಿ ಮತ್ತು ರಿಷಬ್‌ ಶೆಟ್ಟಿ ಕುಟುಂಬ
icon

(6 / 9)

ಮಠದ ವತಿಯಿಂದ ಸಿನಿಮಾ ಕಲಾವಿದರಿಗೆ ಪರಮಪೂಜ್ಯ ಪರ್ಯಾಯ ಶ್ರೀಗಳಿಂದ ನೆನಪಿನ ಕಾಣಿಕೆ ವಿತರಣೆ
icon

(7 / 9)

ದೇವಸ್ಥಾನದ ಮುಂಭಾಗದಲ್ಲಿ ಅಮ್ಮನ ಜತೆಗೆ ಜೂನಿಯರ್‌ ಎನ್‌ಟಿಆರ್‌. ರಿಷಬ್‌ ಶೆಟ್ಟಿ ಸಹ ಜತೆಗಿದ್ದಾರೆ. 
icon

(8 / 9)

ಉಡುಪಿ ಶ್ರೀಕೃಷ್ಣ ಮಠದಲ್ಲಿ ಒಟ್ಟಿಗೆ ಭೋಜನ ಸವಿದ ಪ್ರಶಾಂತ್‌ ನೀಲ್, ರಿಷಬ್‌ ಶೆಟ್ಟಿ, ಜೂ. ಎನ್‌ಟಿಆರ್‌
icon

(9 / 9)

ಇತರ ಗ್ಯಾಲರಿಗಳು