Friday Rituals: ಶುಕ್ರವಾರದಂದು ತಪ್ಪಿಯೂ ಈ ಕೆಲಸಗಳನ್ನು ಮಾಡದಿರಿ; ಲಕ್ಷ್ಮೀ ಮುನಿಯುವುದು ಗ್ಯಾರೆಂಟಿ
- Friday Rituals: ನಮ್ಮ ಹಿರಿಯರು ಹಿಂದಿನಿಂದಲೂ ಕೆಲವೊಂದು ಆಚರಣೆ, ನಡವಳಿಕೆ, ರೂಢಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಅವರ ಪ್ರಕಾರ ಶುಕ್ರವಾರದಂದು ನಾವು ಮಾಡುವ ಕೆಲವು ತಪ್ಪುಗಳು ನಮ್ಮನ್ನು ಕಷ್ಟಕ್ಕೆ ಗುರಿ ಮಾಡಬಹುದು.
- Friday Rituals: ನಮ್ಮ ಹಿರಿಯರು ಹಿಂದಿನಿಂದಲೂ ಕೆಲವೊಂದು ಆಚರಣೆ, ನಡವಳಿಕೆ, ರೂಢಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಅವರ ಪ್ರಕಾರ ಶುಕ್ರವಾರದಂದು ನಾವು ಮಾಡುವ ಕೆಲವು ತಪ್ಪುಗಳು ನಮ್ಮನ್ನು ಕಷ್ಟಕ್ಕೆ ಗುರಿ ಮಾಡಬಹುದು.
(1 / 8)
ಶುಕ್ರವಾರ ದುರ್ಗಮ್ಮ, ಮಹಾಲಕ್ಷ್ಮಿ ಮತ್ತು ಸರಸ್ವತಿ ತ್ರಿಮೂರ್ತಿಗಳಿಗೆ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಇಂದು ಅವರನ್ನು ಪೂಜಿಸುವುದರಿಂದ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಹಿಂದೂಗಳು ನಂಬುತ್ತಾರೆ.
(2 / 8)
ಶುಕ್ರವಾರ, ಲಕ್ಷ್ಮಿ ದೇವಿಗೆ ಮಂಗಳಕರವಾದ ದಿನ. ಆ ದಿನ ಮನೆಯ ಸಂಪತ್ತನ್ನು ಇತರರಿಗೆ ಕೊಡಬಾರದು. ಅಂದರೆ ಧನ, ಧಾನ್ಯಗಳನ್ನು ಇತರರಿಗೆ ಕೊಡಬಾರದು ಎನ್ನುತ್ತಾರೆ.
(4 / 8)
ಶುಕ್ರವಾರದಂದು, ಬೆಳಿಗ್ಗೆ ಮತ್ತು ಸಂಜೆ ತಪ್ಪದೇ ದೀಪ ಬೆಳಗಬೇಕು. ದೀಪ ಹಚ್ಚಿದ ನಂತರ ಮನೆಯಿಂದ ಹೊರಗೆ ಹೋಗುವುದು ಒಳಿತಲ್ಲ. (Pexels)
(7 / 8)
ಶುಕ್ರವಾರ ಸೂರ್ಯಾಸ್ತಕ್ಕೂ ಮುಂಚೆ ಎದ್ದೇಳಬೇಕು. ಸೂರ್ಯಾಸ್ತದ ನಂತರವೇ ಮಲಗಬೇಕು. ಹಗಲಿನ ವೇಳೆ ನಿದ್ದೆ ಮಾಡಬಾರದು.
ಇತರ ಗ್ಯಾಲರಿಗಳು