ಲಕ್ಷ್ಮೀನಾರಾಯಣ ರಾಜಯೋಗದಿಂದ ಈ ಐದು ರಾಶಿಯವರ ಬದುಕು ಬದಲಾಗಲಿದೆ, ಹಣದೊಂದಿಗೆ ಗೌರವವೂ ಹೆಚ್ಚಾಗಲಿದೆ-spiritual news lakshmi narayan rajyoga 5 lucky zodiac signs get financial and more advantages astrology prediction rst ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಕ್ಷ್ಮೀನಾರಾಯಣ ರಾಜಯೋಗದಿಂದ ಈ ಐದು ರಾಶಿಯವರ ಬದುಕು ಬದಲಾಗಲಿದೆ, ಹಣದೊಂದಿಗೆ ಗೌರವವೂ ಹೆಚ್ಚಾಗಲಿದೆ

ಲಕ್ಷ್ಮೀನಾರಾಯಣ ರಾಜಯೋಗದಿಂದ ಈ ಐದು ರಾಶಿಯವರ ಬದುಕು ಬದಲಾಗಲಿದೆ, ಹಣದೊಂದಿಗೆ ಗೌರವವೂ ಹೆಚ್ಚಾಗಲಿದೆ

  • ಜ್ಯೋತಿಷ್ಯಶಾಸ್ತ್ರದಲ್ಲಿ ಕೆಲವು ಗ್ರಹಗಳ ಸಂಯೋಗದಿಂದ ವಿಶೇಷ ಯೋಗಗಳು ಸೃಷ್ಟಿಯಾಗುತ್ತವೆ. ಅಂತಹ ಯೋಗಗಳಲ್ಲಿ ಲಕ್ಷ್ಮೀ ನಾರಾಯಣ ಯೋಗವು ಒಂದು. ಈ ಯೋಗದಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗುತ್ತದೆ. ಅಂತಹ ರಾಶಿಯಗಳು ಯಾವುವು ನೋಡಿ.

ಅಕ್ಟೋಬರ್ 13ರವರೆಗೆ ಶುಕ್ರನು ತುಲಾ ರಾಶಿಯಲ್ಲಿ ಸಾಗುತ್ತಾನೆ. ಅಕ್ಟೋಬರ್ 10ರಂದು ಬುಧನು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ತುಲಾ ರಾಶಿಯಲ್ಲಿ ಶುಕ್ರ ಮತ್ತು ಬುಧರ ಈ ಸಂಯೋಜನೆಯಿಂದ ಲಕ್ಷ್ಮೀ ನಾರಾಯಣ ಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗದಿಂದಾಗಿ ಐದು ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಆ ರಾಶಿಯವರು ಯಾರು ನೋಡಿ.
icon

(1 / 8)

ಮಿಥುನ: ಲಕ್ಷ್ಮೀ ನಾರಾಯಣ ಯೋಗದಿಂದ ಮಿಥುನ ರಾಶಿಯವರಿಗೆ ಒಳಿತಾಗಲಿದೆ. ಈ ಅವಧಿಯಲ್ಲಿ ಅವರು ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ವ್ಯಾಪಾರ ಸುಧಾರಿಸಲಿದೆ. ಉತ್ತಮ ಲಾಭದ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಲ್ಲಿ ಹೊಸದನ್ನು ಕಲಿಯುವ ಉತ್ಸಾಹ ಹೆಚ್ಚುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
icon

(2 / 8)

ತುಲಾ: ಈ ಅವಧಿಯಲ್ಲಿ ತುಲಾ ರಾಶಿಯವರ ಜೀವನ ಸುಧಾರಿಸುತ್ತದೆ. ಕೌಟುಂಬಿಕ ಬಾಂಧವ್ಯ ಹೆಚ್ಚುತ್ತದೆ. ಸಹೋದರರಿಂದ ಹೆಚ್ಚಿನ ಬೆಂಬಲ ದೊರೆಯುತ್ತದೆ. ಹೊಸ ಆದಾಯದ ಮಾರ್ಗಗಳನ್ನು ಕಂಡುಕೊಳ್ಳಲು ಅವಕಾಶಗಳು ಎದುರಾಗುತ್ತವೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.
icon

(3 / 8)

ಧನು ರಾಶಿ: ಲಕ್ಷ್ಮೀ ನಾರಾಯಣ ಯೋಗದ ಸಮಯದಲ್ಲಿ ಧನು ರಾಶಿಯವರು ಪ್ರಗತಿ ಸಾಧಿಸಬಹುದು. ಹೆಚ್ಚಿನ ಹಣಕಾಸು ಲಾಭ ಸಿಗುವ ಸಾಧ್ಯತೆ ಇದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಉತ್ತಮ ಕಾಲ. ಹಳೆಯ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಕುಟುಂಬದಲ್ಲಿ ಸಂತೋಷ ಇರುತ್ತದೆ.
icon

(4 / 8)

ಮಕರ: ಈ ಯೋಗವು ಮಕರ ರಾಶಿಯವರಿಗೆ ಶುಭ ನೀಡುತ್ತದೆ. ಒಡಹುಟ್ಟಿದವರ ಜೊತೆ ಬಾಂಧವ್ಯ ಹೆಚ್ಚುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಹಣ ಸಿಗುವ ಸಾಧ್ಯತೆ ಇದೆ. ಮಾಡಿದ ಕೆಲಸದಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
icon

(5 / 8)

ಕುಂಭ: ತುಲಾ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗವು ಕುಂಭ ರಾಶಿಯವರಿಗೆ ಶುಭ. ವೃತ್ತಿಯಲ್ಲಿ ಸುಧಾರಣೆ ಕಂಡುಬರಲಿದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಉದ್ಯೋಗಿಗಳು ಬಡ್ತಿ ಪಡೆಯಬಹುದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ.
icon

(6 / 8)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(7 / 8)

ಗಮನಿಸಿ: ಪ್ರಚಲಿತದಲ್ಲಿರುವ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಆಧರಿಸಿ ಈ ಮಾಹಿತಿ ನೀಡಲಾಗಿದೆ. ಧರ್ಮ, ಧಾರ್ಮಿಕ ವಿಚಾರಗಳು, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯದ ಮಾಹಿತಿಗೆ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಜಾಲತಾಣ ನೋಡಿ.
icon

(8 / 8)

ಇತರ ಗ್ಯಾಲರಿಗಳು