ಶ್ರೀರಾಮನಿಂದ ಬ್ರಹ್ಮನವರಿಗೆ; ಜೀವನದಲ್ಲಿ ನೆಮ್ಮದಿ, ಸಮೃದ್ಧಿ ಸೇರಿ ಶುಭ ಫಲಗಳಿಗಾಗಿ 9 ಗಾಯತ್ರಿ ಮಂತ್ರಗಳಿವು
- ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರಗಳಿಗೆ ವಿಶೇಷ ಮಹತ್ವವಿದೆ. ಮಂತ್ರಗಳನ್ನು ಜಪಿಸುವುದರಿಂದ ಜೀವನದಲ್ಲಿ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಶ್ರೀರಾಮನಿಂದ ಬ್ರಹ್ಮನವರಿಗೆ 9 ಗಾಯತ್ರಿ ಮಂತ್ರಗಳು ಇಲ್ಲಿವೆ.
- ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರಗಳಿಗೆ ವಿಶೇಷ ಮಹತ್ವವಿದೆ. ಮಂತ್ರಗಳನ್ನು ಜಪಿಸುವುದರಿಂದ ಜೀವನದಲ್ಲಿ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಶ್ರೀರಾಮನಿಂದ ಬ್ರಹ್ಮನವರಿಗೆ 9 ಗಾಯತ್ರಿ ಮಂತ್ರಗಳು ಇಲ್ಲಿವೆ.
(1 / 10)
ಜೀವನದಲ್ಲಿ ಅಧ್ಯಾತ್ಮಿಕ ಶಕ್ತಿ, ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ಹೆಚ್ಚಿಸಿಕೊಳ್ಳಲು ಶ್ರೀರಾಮನಿಂದ ಬ್ರಹ್ಮನವರಿಗೆ ದೇವರುಗಳ ಗಾಯತ್ರಿ ಮಂತ್ರಗಳು ಇಲ್ಲಿವೆ. ಫೋಟೊಸ್ ಉಮಾಪತಿ ಅರಸೀಕೆರೆ
ಇತರ ಗ್ಯಾಲರಿಗಳು