ಚಂದಕ್ಕಿಂದ ಚಂದ ನೀನೇ ಸುಂದರವೆನಿಸುವ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು; ದರ 30 ಸಾವಿರ ರೂಗಿಂತ ಕಡಿಮೆ, ಫೀಚರ್ಸ್‌ನಲ್ಲಿ ಆಲ್‌ರೌಂಡರ್‌-technology news top 5 all rounder smartphones under rs 30000 motorola edge 50 fusion vivo t3 ultra more pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಂದಕ್ಕಿಂದ ಚಂದ ನೀನೇ ಸುಂದರವೆನಿಸುವ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು; ದರ 30 ಸಾವಿರ ರೂಗಿಂತ ಕಡಿಮೆ, ಫೀಚರ್ಸ್‌ನಲ್ಲಿ ಆಲ್‌ರೌಂಡರ್‌

ಚಂದಕ್ಕಿಂದ ಚಂದ ನೀನೇ ಸುಂದರವೆನಿಸುವ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು; ದರ 30 ಸಾವಿರ ರೂಗಿಂತ ಕಡಿಮೆ, ಫೀಚರ್ಸ್‌ನಲ್ಲಿ ಆಲ್‌ರೌಂಡರ್‌

Smartphones under 30000: ಮೊಟೊರೊಲಾ ಎಡ್ಜ್ 50 ಫ್ಯೂಷನ್, ವಿವೋ ಟಿ 3 ಅಲ್ಟ್ರಾ ಮತ್ತು ಇತರ ಬ್ರಾಂಡ್‌ಗಳ 30,000 ರೂ.ಗಿಂತ ಕಡಿಮೆ ದರದ 5 ಆಲ್ ರೌಂಡರ್ ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ಪರಿಶೀಲಿಸಿ. ಪ್ರೀಮಿಯಂ ಫೀಚರ್ಸ್‌ನ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುವವರಿಗೆ ಇವು ಉತ್ತಮವಾಗಿದೆ.

ಮೊಟೊರೊಲಾ ಎಡ್ಜ್ 50 ಫ್ಯೂಷನ್: ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌, ಕ್ವಾಲ್‌ಕಂ ಸ್ನ್ಯಾಪ್‌ಡ್ರಾಗನ್‌  7 ಎಸ್ ಜೆನ್ 2 ಪ್ರೊಸೆಸ್ರ್‌ನಿಂದ ನಿಯಂತ್ರಿಸಲ್ಪಡುತ್ತದೆ, ಶಕ್ತಿಯುತ ಕಾರ್ಯಕ್ಷಮತೆಗಾಗಿ ಅಡ್ರಿನೊ 710 ಜಿಪಿಯು ಇದರಲ್ಲಿದೆ. ಮೊಟೊರೊಲಾ ಎಡ್ಜ್ 50 ಫ್ಯೂಷನ್ 6.7-ಇಂಚಿನ ಕರ್ವ್ಡ್ ಪಿ-ಒಎಲ್ಇಡಿ ಡಿಸ್ಪ್ಲೇ ಹೊಂದಿದೆ. 144 ಹೆರ್ಟ್ಜ್ ರಿಫ್ರೆಶ್ ರೇಟ್  ಹೊಂದಿದೆ.  ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಸೋನಿ ಎಲ್ವೈಟಿ 700 ಸಿ  ಸೆನ್ಸಾರ್‌ನ  ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.
icon

(1 / 5)

ಮೊಟೊರೊಲಾ ಎಡ್ಜ್ 50 ಫ್ಯೂಷನ್: ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌, ಕ್ವಾಲ್‌ಕಂ ಸ್ನ್ಯಾಪ್‌ಡ್ರಾಗನ್‌  7 ಎಸ್ ಜೆನ್ 2 ಪ್ರೊಸೆಸ್ರ್‌ನಿಂದ ನಿಯಂತ್ರಿಸಲ್ಪಡುತ್ತದೆ, ಶಕ್ತಿಯುತ ಕಾರ್ಯಕ್ಷಮತೆಗಾಗಿ ಅಡ್ರಿನೊ 710 ಜಿಪಿಯು ಇದರಲ್ಲಿದೆ. ಮೊಟೊರೊಲಾ ಎಡ್ಜ್ 50 ಫ್ಯೂಷನ್ 6.7-ಇಂಚಿನ ಕರ್ವ್ಡ್ ಪಿ-ಒಎಲ್ಇಡಿ ಡಿಸ್ಪ್ಲೇ ಹೊಂದಿದೆ. 144 ಹೆರ್ಟ್ಜ್ ರಿಫ್ರೆಶ್ ರೇಟ್  ಹೊಂದಿದೆ.  ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಸೋನಿ ಎಲ್ವೈಟಿ 700 ಸಿ  ಸೆನ್ಸಾರ್‌ನ  ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.(Motorola)

ವಿವೋ ಟಿ 3 ಅಲ್ಟ್ರಾ: ಇದು ಹೊಸದಾಗಿ ಬಿಡುಗಡೆಯಾದ ಟಿ-ಸೀರಿಸ್ ಸ್ಮಾರ್ಟ್‌ಫೋನ್‌.  ಶಕ್ತಿಯುತ ಕಾರ್ಯಕ್ಷಮತೆ, ಯೋಗ್ಯವಾದ ಕ್ಯಾಮೆರಾ ಮತ್ತು ಪಂಚ್ ಡಿಸ್ಪ್ಲೇ ಹೊಂದಿದೆ. ವಿವೋ ಟಿ 3 ಮೀಡಿಯಾಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್ ಇದರಲ್ಲಿದೆ. ವಿವೋ ಟಿ 3 ಅಲ್ಟ್ರಾ 3 ಡಿ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದ್ದು, 4500 ಎನ್ಐಟಿಗಳ ಗರಿಷ್ಠ ಪ್ರಕಾಶಮಾನತೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 5500 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.
icon

(2 / 5)

ವಿವೋ ಟಿ 3 ಅಲ್ಟ್ರಾ: ಇದು ಹೊಸದಾಗಿ ಬಿಡುಗಡೆಯಾದ ಟಿ-ಸೀರಿಸ್ ಸ್ಮಾರ್ಟ್‌ಫೋನ್‌.  ಶಕ್ತಿಯುತ ಕಾರ್ಯಕ್ಷಮತೆ, ಯೋಗ್ಯವಾದ ಕ್ಯಾಮೆರಾ ಮತ್ತು ಪಂಚ್ ಡಿಸ್ಪ್ಲೇ ಹೊಂದಿದೆ. ವಿವೋ ಟಿ 3 ಮೀಡಿಯಾಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್ ಇದರಲ್ಲಿದೆ. ವಿವೋ ಟಿ 3 ಅಲ್ಟ್ರಾ 3 ಡಿ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದ್ದು, 4500 ಎನ್ಐಟಿಗಳ ಗರಿಷ್ಠ ಪ್ರಕಾಶಮಾನತೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 5500 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.(Aishwarya Panda/ HT Tech)

ಒನ್‌ಪ್ಲಸ್‌ ನಾರ್ಡ್‌  4: ಈ ವರ್ಷ ಒನ್‌ಪ್ಲಸ್‌ ನಾರ್ಡ್‌ 4 ಎಂಬ ಹೊಸ ಮೆಟಲ್‌ ಬಾಡಿ ಸ್ಮಾರ್ಟ್‌ಫೋನ್‌ ಅನ್ನು ಕಂಪನಿ ಪರಿಚಯಿಸಿದೆ. ಇದರ ವಿನ್ಯಾಸ ವಿಶೇಷವಾಗಿದೆ. ಇದು ಸ್ನ್ಯಾಪ್‌ಡ್ರ್ಯಾಗನ್‌  7 ಪ್ಲಸ್ ಜೆನ್ 3 ಪ್ರೊಸೆಸರ್‌ ಹೊಂದಿದೆ. 5500 ಎಂಎಎಚ್ ಬ್ಯಾಟರಿಯಿಂದ ಬೆಂಬಲಿತವಾಗಿದೆ.  ವೇಗದ 100 ವ್ಯಾಟ್ ಚಾರ್ಜರ್‌ ಹೊಂದಿದೆ. 
icon

(3 / 5)

ಒನ್‌ಪ್ಲಸ್‌ ನಾರ್ಡ್‌  4: ಈ ವರ್ಷ ಒನ್‌ಪ್ಲಸ್‌ ನಾರ್ಡ್‌ 4 ಎಂಬ ಹೊಸ ಮೆಟಲ್‌ ಬಾಡಿ ಸ್ಮಾರ್ಟ್‌ಫೋನ್‌ ಅನ್ನು ಕಂಪನಿ ಪರಿಚಯಿಸಿದೆ. ಇದರ ವಿನ್ಯಾಸ ವಿಶೇಷವಾಗಿದೆ. ಇದು ಸ್ನ್ಯಾಪ್‌ಡ್ರ್ಯಾಗನ್‌  7 ಪ್ಲಸ್ ಜೆನ್ 3 ಪ್ರೊಸೆಸರ್‌ ಹೊಂದಿದೆ. 5500 ಎಂಎಎಚ್ ಬ್ಯಾಟರಿಯಿಂದ ಬೆಂಬಲಿತವಾಗಿದೆ.  ವೇಗದ 100 ವ್ಯಾಟ್ ಚಾರ್ಜರ್‌ ಹೊಂದಿದೆ. (OnePlus)

ರಿಯಲ್ ಮಿ ಜಿಟಿ 6ಟಿ:  ಮಧ್ಯಮ ಶ್ರೇಣಿಯ ಸ್ಮಾರ್ಟ್ ಫೋನ್ ವಿಭಾಗದಲ್ಲಿ ರಿಯಲ್‌ ಮಿಯು ಎರಡು ವರ್ಷದ ಬಳಿಕ ಬಿಡುಗಡೆ ಮಾಡಿದ ಜಿಟಿ ಸರಣಿಯ ಸ್ಮಾರ್ಟ್‌ಫೋನ್‌ ಆಗಿದೆ.  ರಿಯಲ್ಮಿ ಜಿಟಿ 6ಟಿ ಸ್ನ್ಯಾಪ್‌ಡ್ರ್ಯಾಗನ್‌  7 ಪ್ಲಸ್ ಜೆನ್ 3 ಪ್ರೊಸೆಸರ್‌ನಿಂದ  ನಿಯಂತ್ರಿಸಲ್ಪಡುತ್ತದೆ, ಇದು ಶಕ್ತಿಯುತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಡ್ಯುಯಲ್ ಕ್ಯಾಮೆರಾ ಸೆಟಪ್  ಹೊಂದಿದೆ.  30,000 ರೂ.ಗಿಂತ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್‌ ಇದಾಗಿದೆ. 
icon

(4 / 5)

ರಿಯಲ್ ಮಿ ಜಿಟಿ 6ಟಿ:  ಮಧ್ಯಮ ಶ್ರೇಣಿಯ ಸ್ಮಾರ್ಟ್ ಫೋನ್ ವಿಭಾಗದಲ್ಲಿ ರಿಯಲ್‌ ಮಿಯು ಎರಡು ವರ್ಷದ ಬಳಿಕ ಬಿಡುಗಡೆ ಮಾಡಿದ ಜಿಟಿ ಸರಣಿಯ ಸ್ಮಾರ್ಟ್‌ಫೋನ್‌ ಆಗಿದೆ.  ರಿಯಲ್ಮಿ ಜಿಟಿ 6ಟಿ ಸ್ನ್ಯಾಪ್‌ಡ್ರ್ಯಾಗನ್‌  7 ಪ್ಲಸ್ ಜೆನ್ 3 ಪ್ರೊಸೆಸರ್‌ನಿಂದ  ನಿಯಂತ್ರಿಸಲ್ಪಡುತ್ತದೆ, ಇದು ಶಕ್ತಿಯುತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಡ್ಯುಯಲ್ ಕ್ಯಾಮೆರಾ ಸೆಟಪ್  ಹೊಂದಿದೆ.  30,000 ರೂ.ಗಿಂತ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್‌ ಇದಾಗಿದೆ. (Aishwarya Panda/ HT Tech)

ನಥಿಂಗ್ ಫೋನ್ 2 ಎ ಪ್ಲಸ್: ಮೀಡಿಯಾಟೆಕ್ ಡೈಮೆನ್ಸಿಟಿ 7350 ಪ್ರೊ ಪ್ರೊಸೆಸರ್‌ ಜತೆಗೆ  ಮಾಲಿ-ಜಿ 610 ಎಂಸಿ 4 ಜಿಪಿಯು ಮತ್ತು 12 ಜಿಬಿ  ರಾಮ್‌ ಹೊಂದಿದೆ. ಇದು ಆಕರ್ಷಕ ವಿನ್ಯಾಸ ಮತ್ತು ಹಿಂಭಾಗದ ಪ್ಯಾನೆಲ್ ನಲ್ಲಿ ಗ್ಲೈಫ್ ಇಂಟರ್ಫೇಸ್ ಹೊಂದಿದೆ. 
icon

(5 / 5)

ನಥಿಂಗ್ ಫೋನ್ 2 ಎ ಪ್ಲಸ್: ಮೀಡಿಯಾಟೆಕ್ ಡೈಮೆನ್ಸಿಟಿ 7350 ಪ್ರೊ ಪ್ರೊಸೆಸರ್‌ ಜತೆಗೆ  ಮಾಲಿ-ಜಿ 610 ಎಂಸಿ 4 ಜಿಪಿಯು ಮತ್ತು 12 ಜಿಬಿ  ರಾಮ್‌ ಹೊಂದಿದೆ. ಇದು ಆಕರ್ಷಕ ವಿನ್ಯಾಸ ಮತ್ತು ಹಿಂಭಾಗದ ಪ್ಯಾನೆಲ್ ನಲ್ಲಿ ಗ್ಲೈಫ್ ಇಂಟರ್ಫೇಸ್ ಹೊಂದಿದೆ. (Nothing)


ಇತರ ಗ್ಯಾಲರಿಗಳು