ಸ್ವರ್ಗದಲ್ಲಿ ಮೊದಲ ದಿನವೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಚೈತ್ರಾ ಕುಂದಾಪುರ; ‘ಜಗಳ ಶುರುವಾಯ್ತು, ಮೊಗ್ಯಾಂಬೋಗೆ ಮಜ ಬಂತು’ ಎಂದ ವೀಕ್ಷಕ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ವರ್ಗದಲ್ಲಿ ಮೊದಲ ದಿನವೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಚೈತ್ರಾ ಕುಂದಾಪುರ; ‘ಜಗಳ ಶುರುವಾಯ್ತು, ಮೊಗ್ಯಾಂಬೋಗೆ ಮಜ ಬಂತು’ ಎಂದ ವೀಕ್ಷಕ

ಸ್ವರ್ಗದಲ್ಲಿ ಮೊದಲ ದಿನವೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಚೈತ್ರಾ ಕುಂದಾಪುರ; ‘ಜಗಳ ಶುರುವಾಯ್ತು, ಮೊಗ್ಯಾಂಬೋಗೆ ಮಜ ಬಂತು’ ಎಂದ ವೀಕ್ಷಕ

  • Bigg boss Kannada season 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೊದಲ ದಿನವೇ ಬಿಗ್‌ ಮನೆಯಲ್ಲಿ ಕಿತ್ತಾಟ ಶುರುವಾಗಿದೆ. ನರಕವಾಸಿಗಳೀಗ ಸ್ವರ್ಗದ ಮನೆಯಲ್ಲೆ ಕೆಲಸಗಾರರಾಗಿದ್ದಾರೆ. ಇದೇ ವೇಳೆ ಚೈತ್ರಾ ಕುಂದಾಪುರ, ರೂಲ್ಸ್‌ ಗಾಳಿಗೆ ತೂರಿ, ಸ್ವರ್ಗವಾಸಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಮೊದಲ ದಿನವೇ ಬಿಗ್‌ ಮನೆಯಲ್ಲಿ ಕಿತ್ತಾಟದ ಕಾವು ಜೋರಾಗಿದೆ. ನರಕವಾಸಿಗಳೀಗ ಸ್ವರ್ಗಕ್ಕೆ ಬಂದು ಕೆಲಸಗಾರರಾಗಿದ್ದಾರೆ.
icon

(1 / 6)

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಮೊದಲ ದಿನವೇ ಬಿಗ್‌ ಮನೆಯಲ್ಲಿ ಕಿತ್ತಾಟದ ಕಾವು ಜೋರಾಗಿದೆ. ನರಕವಾಸಿಗಳೀಗ ಸ್ವರ್ಗಕ್ಕೆ ಬಂದು ಕೆಲಸಗಾರರಾಗಿದ್ದಾರೆ.(Facebook\ Colors Kannada)

ಸ್ವರ್ಗವಾಸಿಗಳು ತಮ್ಮ ಕೆಲಸಗಳನ್ನು ನರಕವಾಸಿಗಳಿಂದ ಮಾಡಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಎರಡೂ ಮನೆಯ ಸ್ಪರ್ಧಿಗಳ ನಡುವೆ ಕೋಲಾಹಲವೇ ಏರ್ಪಟ್ಟಿದೆ.
icon

(2 / 6)

ರೂಲ್ಸ್‌ ಬ್ರೇಕ್‌ ಮಾಡಿದ ಆರೋಪ ನರಕವಾಸಿ ಚೈತ್ರಾ ಕುಂದಾಪುರ ಮೇಲೆ ಬಂದಿದೆ. ಉಗ್ರಂ ಮಂಜು ಹಣ್ಣನ್ನು ತೊಳೆದುಕೊಂಡು ಬರುವಂತೆ ಚೈತ್ರಾಗೆ ಹೇಳಿದ್ದಾರೆ. 
icon

(3 / 6)

ಹಣ್ಣನ್ನು ತೊಳೆಯುವ ನೆಪದಲ್ಲಿ ಕಚ್ಚಿ ನರಕಕ್ಕೆ ಎಸೆದಿದ್ದಾರೆ. ಇದೇ ವಿಚಾರ ಉಗ್ರಂ ಮಂಜು ಅವರ ಕಣ್ಣು ಕೆಂಪಾಗಿಸಿದೆ. 
icon

(4 / 6)

ಮಧ್ಯ ಪ್ರವೇಶಿಸಿದ ಸ್ವರ್ಗವಾಸಿಗಳನ್ನೂ ಕೇರ್‌ ಮಾಡದೇ, ಎದುರುತ್ತರ ನೀಡಿದ್ದಾರೆ ಚೈತ್ರಾ. ರೂಲ್ಸ್‌ ಬಗ್ಗೆ ಮಾತನಾಡುವವರು ಹೀಗೆ ಮಾಡುವುದು ಸರೀನಾ ಎಂದು ಯಮುನಾ ಶ್ರೀನಿಧಿ ಚೈತ್ರಾ ಮೇಲೆ ಗರಂ ಆಗಿದ್ದಾರೆ. 
icon

(5 / 6)

ಈ ಹೊಸ ಪ್ರೋಮೋವನ್ನು ಕಲರ್ಸ್‌ ಕನ್ನಡ ಬಿಡುಗಡೆ ಮಾಡಿದ್ದು, ವೀಕ್ಷಕರು ಬಗೆಬಗೆ ರೀತಿಯಲ್ಲಿ ಕಾಮೆಂಟ್‌ ಹಾಕುತ್ತಿದ್ದಾರೆ. ಜಗಳ ಶುರುವಾಯ್ತು, ಅಸಲಿ ಆಟ ಈ ಶುರುವಾಯ್ತು ಎಂದರೆ, ಇನ್ನು ಕೆಲವರು ಜಗಳ ಶುರುವಾಯ್ತು, ಮೊಗ್ಯಾಂಬೋಗೆ  ಮಜ ಬಂತು ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಅಷ್ಟಕ್ಕೂ ಏನಾಯ್ತು ಎಂಬುದು ಇಂದಿನ (ಸೆ. 30) ಏಪಿಸೋಡ್‌ನಲ್ಲಿ ಗೊತ್ತಾಗಲಿದೆ.  
icon

(6 / 6)

ಇತರ ಗ್ಯಾಲರಿಗಳು