ಜಿಮ್‌ನಲ್ಲಿ ಚೈತ್ರಾ ವಾಸುದೇವನ್‌ ಕಸರತ್ತು; ಬೈಸೆಪ್ಸ್‌ ತೋರಿಸಿದ ಬೆಡಗಿಗೆ ನೆಟ್ಟಿಗರಿಂದ ಬೆಂಕಿ ಎಮೋಜಿ ಸಂದಾಯ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಿಮ್‌ನಲ್ಲಿ ಚೈತ್ರಾ ವಾಸುದೇವನ್‌ ಕಸರತ್ತು; ಬೈಸೆಪ್ಸ್‌ ತೋರಿಸಿದ ಬೆಡಗಿಗೆ ನೆಟ್ಟಿಗರಿಂದ ಬೆಂಕಿ ಎಮೋಜಿ ಸಂದಾಯ Photos

ಜಿಮ್‌ನಲ್ಲಿ ಚೈತ್ರಾ ವಾಸುದೇವನ್‌ ಕಸರತ್ತು; ಬೈಸೆಪ್ಸ್‌ ತೋರಿಸಿದ ಬೆಡಗಿಗೆ ನೆಟ್ಟಿಗರಿಂದ ಬೆಂಕಿ ಎಮೋಜಿ ಸಂದಾಯ PHOTOS

  • Chaitra Vasudevan Photos: ನಟಿ, ನಿರೂಪಕಿಯಾಗಿ ಕರುನಾಡ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ಚೈತ್ರಾ ವಾಸುದೇವನ್‌, ಈಗ ಹೊಸ ಫೋಟೋಗಳ ಜತೆಗೆ ಆಗಮಿಸಿ ಹುಬ್ಬೇರಿಸಿದ್ದಾರೆ. ಜಿಮ್‌ನಲ್ಲಿ ಕಸರತ್ತು ಮಾಡಿ, ಪೋಸ್‌ ನೀಡಿದ್ದಾರೆ. ಇಲ್ಲಿವೆ ನೀಡಿ ಚೈತ್ರಾ ವಾಸುದೇವನ್‌ ಪೋಟೋಗಳು.

ಸದ್ಯ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ನಿರೂಪಕಿಯಾಗಿದ್ದಾರೆ ಚೈತ್ರಾ ವಾಸುದೇವನ್. 
icon

(1 / 6)

ಸದ್ಯ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ನಿರೂಪಕಿಯಾಗಿದ್ದಾರೆ ಚೈತ್ರಾ ವಾಸುದೇವನ್. (instagram\ Chaitra Vasudevan)

ಈ ಮೊದಲು ಬಿಗ್‌ಬಾಸ್‌ ಮನೆಗೂ ಸ್ಪರ್ಧಿಯಾಗಿ ಹೋಗಿ ಬಂದಿದ್ದ ಚೈತ್ರಾ ವಾಸುದೇವನ್‌, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳು ಎದುರಿಸಿದ್ದಾರೆ. 
icon

(2 / 6)

ಪತಿಯಿಂದ ಡಿವೋರ್ಸ್‌ ಪಡೆದು ದೂರವೇ ಉಳಿದಿರುವ ಚೈತ್ರಾ, ಸದ್ಯ ಅಪ್ಪ ಅಮ್ಮನ ಜತೆಗಿದ್ದಾರೆ. ಹಳೇ ನೋವನ್ನು ಮರೆತು ಹೊಸ ಗಮ್ಯದ ಕಡೆ ಕಾಲಿಟ್ಟಿದ್ದಾರೆ.
icon

(3 / 6)

ಒಂದೊಳ್ಳೆಯ ಲೈಫ್‌ಸ್ಟೈಲ್‌ ರೂಢಿಸಿಕೊಂಡಿರುವ ಚೈತ್ರಾ, ಕಟ್ಟುನಿಟ್ಟಿನ ಡಯಟ್ ಜತೆಗೆ ಫಿಟ್‌ನೆಸ್‌ನಲ್ಲೂ ಮುಂದಿದ್ದಾರೆ. ಜಿಮ್‌ನಲ್ಲಿಯೂ ಬೆವರಿಳಿಸುತ್ತಿರುತ್ತಾರೆ. 
icon

(4 / 6)

ಈಗ ಅದೇ ಜಿಮ್‌ನ ಒಂದಷ್ಟು ವರ್ಕೌಟ್‌ ಬಳಿಕದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೈಸೆಪ್ಸ್‌ ಪ್ರದರ್ಶಿಸಿದ್ದಾರೆ. 
icon

(5 / 6)

ನಟಿಯ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಹಾರ್ಟ್‌ ಜತೆಗೆ ಬೆಂಕಿ ಎಮೋಜಿಗಳು ಕಾಮೆಂಟ್‌ ರೂಪದಲ್ಲಿ ಸಂದಾಯವಾಗುತ್ತಿವೆ. 
icon

(6 / 6)

ಇತರ ಗ್ಯಾಲರಿಗಳು