ಹೊಸ ಪ್ರೋಮೋದಲ್ಲಿಯೇ ಸ್ಪರ್ಧಿಗಳ್ಯಾರು ಎಂಬ ಸುಳಿವು ಕೊಟ್ಟ ಬಿಗ್‌ಬಾಸ್‌; ಹೊಸ ಅಧ್ಯಾಯಕ್ಕೆ ಸಿಕ್ಕ ಘಟಾನುಘಟಿಗಳು ಇವರೇ PHOTOS-television news gowthami jadhav pankaj to haripriya bhavana menon bigg boss kannada season 11 contestants list out mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೊಸ ಪ್ರೋಮೋದಲ್ಲಿಯೇ ಸ್ಪರ್ಧಿಗಳ್ಯಾರು ಎಂಬ ಸುಳಿವು ಕೊಟ್ಟ ಬಿಗ್‌ಬಾಸ್‌; ಹೊಸ ಅಧ್ಯಾಯಕ್ಕೆ ಸಿಕ್ಕ ಘಟಾನುಘಟಿಗಳು ಇವರೇ Photos

ಹೊಸ ಪ್ರೋಮೋದಲ್ಲಿಯೇ ಸ್ಪರ್ಧಿಗಳ್ಯಾರು ಎಂಬ ಸುಳಿವು ಕೊಟ್ಟ ಬಿಗ್‌ಬಾಸ್‌; ಹೊಸ ಅಧ್ಯಾಯಕ್ಕೆ ಸಿಕ್ಕ ಘಟಾನುಘಟಿಗಳು ಇವರೇ PHOTOS

  • Bigg Boss Kannada Season 11: ಬಿಗ್‌ಬಾಸ್‌ ಪ್ರಸಾರಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ಕಲರ್ಸ್‌ ಕನ್ನಡ ವಾಹಿನಿ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಕೌಂಟ್‌ಡೌನ್‌ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿದೆ. ಇದೀಗ ಗ್ಯಾಪ್‌ನಲ್ಲಿಯೇ ಹೊಸ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ. ಜತೆಗೆ ಯಾರೆಲ್ಲ ಇರಲಿದ್ದಾರೆ ಎಂಬ ಸಣ್ಣ ಝಲಕ್‌ ಸಹ ರಿವೀಲ್‌ ಆಗಿದೆ. 

ಸದ್ಯ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ನೀವು ಗಮನಿಸಿರುವಂತೆ ಸಣ್ಣ ಝಲಕ್‌ವೊಂದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಹೊಸ ಅಧ್ಯಾಯಕ್ಕೆ ತಕ್ಕಂತೆ ಅಚ್ಚರಿಯ ಹೆಸರುಗಳೇ ಈ ಶೋನಲ್ಲಿ ಇವೆ. ಪ್ರೋಮೋವನ್ನು ಕೊಂಚ ಸೂಕ್ಷ್ಮ ಕಣ್ಣಿನಿಂದ ನೋಡಿದಾಗ ಅಲ್ಲಿ ಕಂಡ ಮುಖಗಳು ಇಲ್ಲಿವೆ ನೋಡಿ. 
icon

(1 / 11)

ಬಹುಭಾಷಾ ನಟಿ ಭಾವನಾ ಮೆನನ್‌ ಸಹ ಈ ಸಲದ ಕನ್ನಡದ ಬಿಗ್‌ಬಾಸ್‌ಗೆ ಆಗಮಿಸಲಿದ್ದಾರೆ. 
icon

(2 / 11)

ಬಹುಭಾಷಾ ನಟಿ ಭಾವನಾ ಮೆನನ್‌ ಸಹ ಈ ಸಲದ ಕನ್ನಡದ ಬಿಗ್‌ಬಾಸ್‌ಗೆ ಆಗಮಿಸಲಿದ್ದಾರೆ. 

ಕನ್ನಡತಿ ಸೀರಿಯಲ್‌ ಬಳಿಕ, ರಾನಿ ಸಿನಿಮಾ ಮಾಡಿದ್ದ ಕಿರಣ್‌ ರಾಜ್‌ ಸಹ ಈ ಸಲದ ಸ್ಪರ್ಧಿಗಳ ಲಿಸ್ಟ್‌ನಲ್ಲಿದ್ದಾರೆ. 
icon

(3 / 11)

ಎಸ್‌ ನಾರಾಯಣ್‌ ಪುತ್ರ ಪಂಕಜ್‌ ನಾರಾಯಣ್‌ ಸಹ ಬರುವುದು ಅಧಿಕೃತವಾಗಿದೆ. 
icon

(4 / 11)

ಎಸ್‌ ನಾರಾಯಣ್‌ ಪುತ್ರ ಪಂಕಜ್‌ ನಾರಾಯಣ್‌ ಸಹ ಬರುವುದು ಅಧಿಕೃತವಾಗಿದೆ. 

ಸತ್ಯ ಸೀರಿಯಲ್‌ ಖ್ಯಾತಿಯ ಗೌತಮಿ ಜಾಧವ್‌, ಈ ಸಲನ ಬಿಗ್‌ ಬಾಸ್‌ ಮನೆ ಪ್ರವೇಶಿಸಲಿದ್ದಾರೆ
icon

(5 / 11)

ಸತ್ಯ ಸೀರಿಯಲ್‌ ಖ್ಯಾತಿಯ ಗೌತಮಿ ಜಾಧವ್‌, ಈ ಸಲನ ಬಿಗ್‌ ಬಾಸ್‌ ಮನೆ ಪ್ರವೇಶಿಸಲಿದ್ದಾರೆ

ಸೋಷಿಯಲ್‌ ಮೀಡಿಯಾ ಮೂಲಕ ಹಲ್‌ಚಲ್‌ ಸೃಷ್ಟಿಸಿರುವ ಭೂಮಿಕಾ ಬಸವರಾಜ್‌ ಈ ಸಲ ಬಿಗ್‌ಬಾಸ್‌ ಬರುವುದು ಬಹುತೇಕ ಖಚಿತ. 
icon

(6 / 11)

ಪ್ರೇಮಾ ಅವರನ್ನೇ ಹೋಲುವ ಛಾಯೆ ಪ್ರೋಮೋದಲ್ಲಿದೆ. ಅದು ಪ್ರೇಮಾನಾ? ಅಥವಾ ಬೇರೆನಾ ಎಂಬುದು ಶನಿವಾರ ರಾಜಾ ರಾಣಿ ಶೋನಲ್ಲಿ ರಿವೀಲ್‌ ಆಗಲಿದೆ. 
icon

(7 / 11)

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಖ್ಯಾತಿಯ ತನ್ವಿ ರಾವ್‌ ಬರುವ ನಿರೀಕ್ಷೆ ಇದೆ. 
icon

(8 / 11)

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಖ್ಯಾತಿಯ ತನ್ವಿ ರಾವ್‌ ಬರುವ ನಿರೀಕ್ಷೆ ಇದೆ. 

ಅಂತರಪಟ ಮುಗಿಸಿದ ತನ್ವಿ ಬಾಲರಾಜ್‌ ಸಹ ಈ ಸಲದ ಸ್ಪರ್ಧಿ ಎಂದೇ ಹೇಳಲಾಗುತ್ತಿದೆ. ಪ್ರೋಮೋದಲ್ಲಿ ಕಂಡಿದ್ದು ಇವರೇ ಎನ್ನಲಾಗುತ್ತಿದೆ. 
icon

(9 / 11)

ಹರಿಪ್ರಿಯಾ ಈ ಸಲದ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಬಹುತೇಕ ಖಚಿತ. 
icon

(10 / 11)

ಹರಿಪ್ರಿಯಾ ಈ ಸಲದ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಬಹುತೇಕ ಖಚಿತ. 

ತೆಲುಗು ಸಿನಿಮಾಗಳಲ್ಲಿ ಬಿಜಿಯಾಗಿದ್ದ ಈ ನಟಿ, ಸದ್ಯ ಬೇರಾವ ಸಿನಿಮಾಗಳಿಗೆ ಸಹಿ ಹಾಕಿಲ್ಲ. ಈ ನಡುವೆ ಕನ್ನಡದ ಬಿಗ್‌ಬಾಸ್‌ಗೆ ಎಂಟ್ರಿಕೊಡುವುದು ಖಚಿತ ಮಾಹಿತಿ.
icon

(11 / 11)

ಇತರ ಗ್ಯಾಲರಿಗಳು