ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದರ್ಶನ್‌ ಸದ್ದು ಗದ್ದಲದ ನಡುವೆ ಧಾರಾವಾಹಿಗಳ ಟಿಆರ್‌ಪಿ ಹೇಗಿದೆ? ಈ ವಾರ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ಟಾಪ್‌ 5 ಸೀರಿಯಲ್‌ ಇಲ್ಲಿವೆ

ದರ್ಶನ್‌ ಸದ್ದು ಗದ್ದಲದ ನಡುವೆ ಧಾರಾವಾಹಿಗಳ ಟಿಆರ್‌ಪಿ ಹೇಗಿದೆ? ಈ ವಾರ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ಟಾಪ್‌ 5 ಸೀರಿಯಲ್‌ ಇಲ್ಲಿವೆ

  • ಕಳೆದೊಂದು ತಿಂಗಳಿಂದ ನಟ ದರ್ಶನ್‌ ಬಂಧನ ಸೇರಿ ಕನ್ನಡ ಚಿತ್ರೋದ್ಯಮದ ಸಾಕಷ್ಟು ಏರಿಳಿತಗಳು ಕಂಡರೂ, ಸೀರಿಯಲ್‌ಗಳ ಟಿಆರ್‌ಪಿ ಮಾತ್ರ ಮುಂದಡಿ ಇರಿಸಿದೆ. ಎರಡಂಕಿ ಸನಿಹಕೆ ಸೀರಿಯಲ್‌ ಟಿಆರ್‌ಪಿ ಬಂದು ನಿಂತಿದೆ. ಹಾಗಾದರೆ, ಈ ವಾರದ ಟಿಆರ್‌ಪಿಯಲ್ಲಿ ಯಾವ ಧಾರಾವಾಹಿಗೆ ಮೊದಲ ಸ್ಥಾನ? ಇಲ್ಲಿದೆ ಮಾಹಿತಿ. 

ಕನ್ನಡ ಕಿರುತೆರೆಯಲ್ಲಿನ ಈ ವಾರದ ಅತೀ ಹೆಚ್ಚು ವೀಕ್ಷಣೆ ಪಡೆದ ಸೀರಿಯಲ್‌ಗಳ ಕುರಿತ ಮಾಹಿತಿ ಇಲ್ಲಿದೆ. 
icon

(1 / 7)

ಜೀ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈ ವಾರದ ಟಿಆರ್‌ಪಿಯಲ್ಲಿ ಮೊದಲ ಸ್ಥಾನದಲ್ಲಿದೆ.   
icon

(2 / 7)

ಜೀ ಕನ್ನಡದ ಮತ್ತೊಂದು ಸೀರಿಯಲ್‌ ಲಕ್ಷ್ಮೀ ನಿವಾಸ ಈ ವಾರವೂ ಎಂದಿನಂತೆ ಎರಡನೇ ಸ್ಥಾನದಲ್ಲಿ ಮುಂದುವರಿದೆ. 
icon

(3 / 7)

ಕೆಲ ತಿಂಗಳ ಹಿಂದಷ್ಟೇ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಮೂರನೇ ಸ್ಥಾನದಲ್ಲಿದೆ.  
icon

(4 / 7)

ಟಿಆರ್‌ಪಿಯಲ್ಲಿ ಜೀ ಕನ್ನಡದ ಸೀತಾ ರಾಮ ಸೀರಿಯಲ್‌ ಈ ವಾರ ನಾಲ್ಕನೇ ಸ್ಥಾನದಲ್ಲಿದೆ. 
icon

(5 / 7)

ಟಿಆರ್‌ಪಿಯಲ್ಲಿ ಜೀ ಕನ್ನಡದ ಸೀತಾ ರಾಮ ಸೀರಿಯಲ್‌ ಈ ವಾರ ನಾಲ್ಕನೇ ಸ್ಥಾನದಲ್ಲಿದೆ. 

ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುವ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಈ ವಾರ ಟಾಪ್‌ ಐದಕ್ಕೆ ಲಗ್ಗೆ ಇಟ್ಟಿದೆ. 
icon

(6 / 7)

ಅಮೃತಧಾರೆ ಸೀರಿಯಲ್‌ ಈ ವಾರ ಆರನೇ ಸ್ಥಾನಕ್ಕೆ ಕುಸಿತ ಕಂಡಿದೆ. 
icon

(7 / 7)

ಇತರ ಗ್ಯಾಲರಿಗಳು