Birds: ಬಿಸಿಲ ನಾಡು ಎಂದು ಕರೆಯುವ ಕಲಬುರಗಿಯಲ್ಲಿ ಹಕ್ಕಿಗಳ ಚಿಲಿಪಿಲಿ, ಬೇಳೂರು ಸುದರ್ಶನ ತೆಗೆದ ಫೋಟೋಸ್ ಇಲ್ಲಿದೆ ನೋಡಿ-the chirping of migratory birds in kalaburagi here is the beautiful pictures of many birds smk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Birds: ಬಿಸಿಲ ನಾಡು ಎಂದು ಕರೆಯುವ ಕಲಬುರಗಿಯಲ್ಲಿ ಹಕ್ಕಿಗಳ ಚಿಲಿಪಿಲಿ, ಬೇಳೂರು ಸುದರ್ಶನ ತೆಗೆದ ಫೋಟೋಸ್ ಇಲ್ಲಿದೆ ನೋಡಿ

Birds: ಬಿಸಿಲ ನಾಡು ಎಂದು ಕರೆಯುವ ಕಲಬುರಗಿಯಲ್ಲಿ ಹಕ್ಕಿಗಳ ಚಿಲಿಪಿಲಿ, ಬೇಳೂರು ಸುದರ್ಶನ ತೆಗೆದ ಫೋಟೋಸ್ ಇಲ್ಲಿದೆ ನೋಡಿ

  • ಕಲಬುರಗಿ ಎಂದರೆ ಬಿಸಿಲ ನಾಡು, ಒಣಹವೆ ಇತ್ಯಾದಿ ಕಲ್ಪನೆಗಳಿವೆ. ಇಲ್ಲಿ ಮರಗಿಡಗಳಿವೆಯೇ ಎಂಬುದೂ ಹಲವರಿಗೆ ಅನುಮಾನ! ಆದರೆ ವಾಸ್ತವದಲ್ಲಿ ಕಲಬುರಗಿ ಮೈಸೂರಿನಷ್ಟೆ ವಿಶಾಲವಾದ ರಸ್ತೆಗಳಿರುವ, ಸಾಕಷ್ಟು ಮರಗಳಿರುವ, ಹಸಿರು ಬಯಲುಗಳಿರುವ ಮಹಾನಗರ. ಇಲ್ಲಿ ಕಂಡು ಬಂದ ಕೆಲವು ಪಕ್ಷಿಗಳನ್ನು ಬೇಳೂರು ಸುದರ್ಶನ ಅವರು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ ನೋಡಿ. 

ಗಿಳಿ: ಮುದ್ದಾದ ಮೊಗ, ತಿಳಿ ಹಸಿರು ಮೈಬಣ್ಣ ಹೊಂದಿದ ಕೆಂಪು ಕೊಕ್ಕಿಕ ಗಿಳಿ 
icon

(1 / 7)

ಗಿಳಿ: ಮುದ್ದಾದ ಮೊಗ, ತಿಳಿ ಹಸಿರು ಮೈಬಣ್ಣ ಹೊಂದಿದ ಕೆಂಪು ಕೊಕ್ಕಿಕ ಗಿಳಿ 

ಬೂದುಮೈ ಬಣ್ಣ ಹೊಂದಿದ ಬುಲ್ ಬುಲ್ ಹಕ್ಕಿ (Red-vented bulbul)
icon

(2 / 7)

ಬೂದುಮೈ ಬಣ್ಣ ಹೊಂದಿದ ಬುಲ್ ಬುಲ್ ಹಕ್ಕಿ (Red-vented bulbul)

ಕೊಳದ ಬಕ ಅಥವಾ ಬತ್ತದ ಹಕ್ಕಿ ಎಂದು ಇದನ್ನು ಕರೆಯಲಾಗುತ್ತದೆ (Indian pond heron)
icon

(3 / 7)

ಕೊಳದ ಬಕ ಅಥವಾ ಬತ್ತದ ಹಕ್ಕಿ ಎಂದು ಇದನ್ನು ಕರೆಯಲಾಗುತ್ತದೆ (Indian pond heron)

ಲಾಫಿಂಗ್ ಡೌ ಎಂದು ಈ ಹಕ್ಕಿಯನ್ನು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಪಾರಿವಾಳದಂತೆ ಕಾಣುತ್ತದೆ. ಆದರೆ ಬಣ್ಣದಲ್ಲಿ ಬದಲಾವಣೆ ಇರುತ್ತದೆ. 
icon

(4 / 7)

ಲಾಫಿಂಗ್ ಡೌ ಎಂದು ಈ ಹಕ್ಕಿಯನ್ನು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಪಾರಿವಾಳದಂತೆ ಕಾಣುತ್ತದೆ. ಆದರೆ ಬಣ್ಣದಲ್ಲಿ ಬದಲಾವಣೆ ಇರುತ್ತದೆ. 

ಬೆಳ್ಳಕ್ಕಿ- ಉದ್ದ ಕಾಲಿನ ಹಾಗೂ ಹಳದಿ ಬಣ್ಣದ ಕೊಕ್ಕನ್ನು ಹೊಂದಿರುವ ಸುಂದರವಾದ ಪಕ್ಷಿ
icon

(5 / 7)

ಬೆಳ್ಳಕ್ಕಿ- ಉದ್ದ ಕಾಲಿನ ಹಾಗೂ ಹಳದಿ ಬಣ್ಣದ ಕೊಕ್ಕನ್ನು ಹೊಂದಿರುವ ಸುಂದರವಾದ ಪಕ್ಷಿ

ಇದೂ ಕೊಳದ ಬಕ ಪಕ್ಷಿಯ ಇನ್ನೊಂದು ಸುಂದರ ನೋಟ
icon

(6 / 7)

ಇದೂ ಕೊಳದ ಬಕ ಪಕ್ಷಿಯ ಇನ್ನೊಂದು ಸುಂದರ ನೋಟ

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(7 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

ಇತರ ಗ್ಯಾಲರಿಗಳು