ಕನ್ನಡ ಸುದ್ದಿ  /  Photo Gallery  /  Tollywood News Original Names Of These Telugu Heroines Real Name Of South Actresses Nayanthara To Anushka Shetty Mgb

ಅನುಷ್ಕಾ ಶೆಟ್ಟಿಯಿಂದ ನಯನತಾರಾವರೆಗೆ.. ಈ ಹೀರೊಯಿನ್‌ಗಳ ಮೂಲ ಹೆಸರು ಹೀಗಿವೆ

Heroines Original Names: ದಕ್ಷಿಣ ಭಾರತದ ಅನೇಕ ನಟಿಯರ ಮೂಲ ಹೆಸರು ಅನೇಕರಿಗೆ ತಿಳಿದಿರುವುದಿಲ್ಲ. ಅನುಷ್ಕಾ ಶೆಟ್ಟಿಯಿಂದ ನಯನತಾರಾವರೆಗೆ ತೆಲುಗು ತಮಿಳಿನ ಟಾಪ್​ ನಟಿಯರ ಮೂಲ ಹೆಸರು ಇಲ್ಲಿವೆ..

ಅನುಷ್ಕಾ ಶೆಟ್ಟಿ, ನಯನತಾರಾ, ಶ್ರುತಿ ಹಾಸನ್, ಶ್ರೀಯಾ ಶರಣ್​- ಇವರೆಲ್ಲ ದಕ್ಷಿಣ ಭಾರತದ ಟಾಪ್​ ನಟಿಯರು. ಇವರು ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇವರು ಇಂಡಸ್ಟ್ರಿಗೆ ಬರುವ ಮುನ್ನ ಯಾವ ಹೆಸರಿತ್ತು? ಇವರ ಮೂಲ ಹೆಸರುಗಳು ಇಲ್ಲಿವೆ ನೋಡಿ.  
icon

(1 / 7)

ಅರುಂಧತಿ, ಬಾಹುಬಲಿ ಸಿನಿಮಾ ಖ್ಯಾತಿಯ ಅನುಷ್ಕಾ ಶೆಟ್ಟಿಯ ಮೊದಲ ಹೆಸರು ಸ್ವೀಟಿ ಶೆಟ್ಟಿ. ನಾಗಾರ್ಜುನ್​ ಜೊತೆ ಸೂಪರ್ ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡುವಾಗ ನಿರ್ದೇಶಕ ಪೂರಿ ಜಗನ್ನಾಥ್ ಅವರು ಸ್ವೀಟಿ ಶೆಟ್ಟಿ ಹೆಸರನ್ನು ಅನುಷ್ಕಾ ಶೆಟ್ಟಿ ಎಂದು ಬದಲಾಯಿಸಿದರು. 
icon

(2 / 7)

ನಯನತಾರಾ ಅವರ ನಿಜವಾದ ಹೆಸರು ಡಯಾನಾ ಮರಿಯನ್ ಕುರಿಯನ್. ಆದರೆ ನಯನತಾರಾ ಎಂಬ ಹೆಸರಿನಲ್ಲಿ ಆಕೆ ರಂಗಭೂಮಿ ಕಲಾವಿದೆಯಾಗಿ ಎಂಟ್ರಿ ಕೊಟ್ಟಿದ್ದರು. ಇದೇ ಹೆಸರು ಸಿನಿಮಾ ಕ್ಷೇತ್ರದಲ್ಲಿಯೂ ಮುಂದುವರೆಯಿತು
icon

(3 / 7)

ಇಂಡಸ್ಟ್ರಿಗೆ ಬರುವ ಮುನ್ನ ಶ್ರುತಿ ಹಾಸನ್ ಕೂಡ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಅವರ ನಿಜವಾದ ಹೆಸರು ಶ್ರುತಿ ರಾಜಲಕ್ಷ್ಮಿ ಹಾಸನ್. ರಾಜಲಕ್ಷ್ಮಿ ಎಂಬುದನ್ನು ಅವರ ಹೆಸರಿನಿಂದ ತೆಗೆದು ಶ್ರುತಿ ಹಾಸನ್ ಎಂದು ಬದಲಾಯಿಸಲಾಗಿದೆ.
icon

(4 / 7)

ಶ್ರೀಯಾ ಶರಣ್​ ಮೂಲ ಹೆಸರು ಶ್ರೀಯಾ ಪುಷ್ಪೇಂದ್ರ ಶರಣ್. ಈಗ ರ್ಶಾಟ್​ ಎಂಡ್​ ಸ್ವೀಟ್​ ಆಗಿ ಶ್ರೀಯಾ ಶರಣ್​ ಎಂದು ಖ್ಯಾತಿ ಪಡೆದಿದ್ದಾರೆ. 
icon

(5 / 7)

ಅಂಜಲಿ ಟಾಲಿವುಡ್‌ನ ಜನಪ್ರಿಯ ನಾಯಕಿಯರಲ್ಲಿ ಒಬ್ಬರು. ಇವರ  ನಿಜವಾದ ಹೆಸರು ಬಾಲಾ ತ್ರಿಪುರ ಸುಂದರಿ. ಈ ಹೆಸರನ್ನು ಉಚ್ಚರಿಸಲು ಕಷ್ಟವಾದ್ದರಿಂದ ಸರಳವಾಗಿ ಅಂಜಲಿ ಎಂದು ಬದಲಾಯಿಸಿಕೊಂಡಿದ್ದಾರೆ.  
icon

(6 / 7)

ಕಿಯಾರಾ ಅಡ್ವಾಣಿ ನಿಜವಾದ ಹೆಸರು ಆಲಿಯಾ ಅಡ್ವಾಣಿ. ಆದರೆ ಆಲಿಯಾ ಭಟ್ ಈಗಾಗಲೇ ಬಾಲಿವುಡ್​ ಇಂಡಸ್ಟ್ರಿಯಲ್ಲಿದ್ದ ಕಾರಣ, ಅವರು ತಮ್ಮ ಹೆಸರನ್ನು ಕಿಯಾರಾ ಅಡ್ವಾಣಿ ಎಂದು ಬದಲಾಯಿಸಿಕೊಂಡರು. ಕಿಯಾರಾ ಅಡ್ವಾಣಿ ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು