Suman Talwar:ಯುವತಿಯರನ್ನು ಅಪಹರಿಸಿ ನೀಲಿಚಿತ್ರಗಳಲ್ಲಿ ನಟಿಸಲು ಒತ್ತಾಯಿಸಿದ್ರಾ ಸುಮನ್‌ ತಲ್ವಾರ್‌;5 ತಿಂಗಳು ಜೈಲುಶಿಕ್ಷೆ ಅನುಭವಿಸಿದ್ದೇಕೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Suman Talwar:ಯುವತಿಯರನ್ನು ಅಪಹರಿಸಿ ನೀಲಿಚಿತ್ರಗಳಲ್ಲಿ ನಟಿಸಲು ಒತ್ತಾಯಿಸಿದ್ರಾ ಸುಮನ್‌ ತಲ್ವಾರ್‌;5 ತಿಂಗಳು ಜೈಲುಶಿಕ್ಷೆ ಅನುಭವಿಸಿದ್ದೇಕೆ

Suman Talwar:ಯುವತಿಯರನ್ನು ಅಪಹರಿಸಿ ನೀಲಿಚಿತ್ರಗಳಲ್ಲಿ ನಟಿಸಲು ಒತ್ತಾಯಿಸಿದ್ರಾ ಸುಮನ್‌ ತಲ್ವಾರ್‌;5 ತಿಂಗಳು ಜೈಲುಶಿಕ್ಷೆ ಅನುಭವಿಸಿದ್ದೇಕೆ

ಮಂಗಳೂರು ಮೂಲದ ಸುಮನ್‌ ತಲ್ವಾನ್‌ ಕನ್ನಡಕ್ಕಿಂತ ತಮಿಳು, ತೆಲುಗು ಚಿತ್ರಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. 

1979 ನೆಚ್ಚಲ್‌ ಕುಲಂ ಎಂಬ ಚಿತ್ರದ ಮೂಲಕ ನಟನೆ ಆರಂಭಿಸಿದ ಸುಮನ್‌ ಇದುವರೆಗೂ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ 700ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿಯಿಸಿದ್ದಾರೆ. 
icon

(1 / 12)

ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಸುಮನ್‌ ತಲ್ವಾರ್‌ ನಾಯಕನಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಅಂದಿನ ಬಹುತೇಕ ಎಲ್ಲಾ ಸ್ಟಾರ್‌ ನಟಿಯರೊಂದಿಗೆ ಸುಮನ್‌ ನಾಯಕನಾಗಿ ಅಭಿನಯಿಸಿದ್ದರು. 
icon

(2 / 12)

ತಮಿಳು, ತೆಲುಗು ಮಾತ್ರವಲ್ಲದೆ ಸುಮನ್‌ ಕನ್ನಡದಲ್ಲಿ ಕೂಡಾ ನಟಿಸಿದ್ದಾರೆ. ಜಾಕಿಚಾನ್‌, ಮಿ ಪುಟ್ಸಾಮಿ, ಒನ್‌ ಮ್ಯಾನ್‌ ಆರ್ಮಿ, ಮಿಂಚಿನ ಓಟ , ಬಿಂದಾಸ್‌, ಅರ್ಜುನ್‌, ಸ್ವಯಂ ಕೃಷಿ, ವಜ್ರಕಾಯ, ವಿಸ್ಮಯ, ಭರಾಟೆ ಸೇರಿ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(3 / 12)

ಸಿನಿಮಾ ವೃತ್ತಿ ಜೀವನದಲ್ಲಿ ಸುಮನ್‌ ಪೌರಾಣಿಕ ಪಾತ್ರಗಳನ್ನು ಅನೇಕ ರೀತಿಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ನಾಯಕನಾಗಿ ಹೆಸರು ಮಾಡಿದ್ದ ಸುಮನ್‌, ಮಾಡದ ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸಿದರು. ಈ ಘಟನೆ ನಂತರ ಸುಮನ್‌ ವೃತ್ತಿ ಜೀವನ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಜೈಲುಶಿಕ್ಷೆ ನಂತರ ಅವರಿಗೆ ಪೋಷಕ ಪಾತ್ರಗಳಲ್ಲಿ ನಟಿಸುವ ಅವಕಾಶ ದೊರೆಯಿತು. 
icon

(4 / 12)

ಸುಮನ್‌ ಸಿನಿಮಾದಲ್ಲಿ ಮಾತ್ರವಲ್ಲ ರಾಜಕೀಯದಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಆದರೆ ಕೆಲವು ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದ ಸುಮನ್‌, ಈಗ ಮತ್ತೆ ರಾಜಕೀಯ ಸೇರಲು ನಿರ್ಧರಿಸಿದ್ದಾರೆ. ಇದೇ ವೇಳೆ ನೀಲಿಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮನ್‌ ಜೈಲುಶಿಕ್ಷೆ ಅನುಭಿಸಿದ್ದ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. 
icon

(5 / 12)

ನಟ ಸುಮನ್‌ ನಮ್ಮನ್ನು ಕಿಡ್ನಾಪ್‌ ಮಾಡಿ ನಮಗೆ ದೌರ್ಜನ್ಯ ಎಸಗಿ ನೀಲಿಚಿತ್ರಗಳಲ್ಲಿ ನಟಿಸುವಂತೆ ಒತ್ತಾಯಿಸಿದ್ದರು ಎಂದು ಮೂವರು ಯುವತಿಯರು ಆರೋಪಿಸಿದ್ದರು. ಈ ದೂರಿನ ಸಂಬಂಧ ಪೊಲೀಸರು 1985ರಲ್ಲಿ ಸುಮನ್‌ ಅವರನ್ನು ಬಂಧಿಸಿದ್ದರು. ಅಂದು ರಾತ್ರಿ ಸುಮನ್‌ ಮನೆಯಲ್ಲಿ ಮಲಗಿದ್ದಾಗ, ಮನೆ ಬಳಿ ಬಂದ ಪೊಲೀಸರು ಸುಮನ್‌ ಅವರನ್ನು ಅರೆಸ್ಟ್‌ ಮಾಡಿದ್ದರು. ತಮ್ಮ ಮೇಲೆ ಹೀಗೊಂದು ಆರೋಪ ಇದೆ ಎಂದು ಸುಮನ್‌ಗೆ ತಿಳಿದಿದ್ದು ಆಗಲೇ
icon

(6 / 12)

ಸುಮನ್‌ ತಲ್ವಾರ್‌ ಮಾಡದ ತಪ್ಪಿಗೆ 5 ತಿಂಗಳ ಕಾಲ ಜೈಲುಶಿಕ್ಷೆ ಅನುಭವಿಸಿ ಹೊರಬಂದರು. ನನ್ನ ಆತ್ಮೀಯ ಸ್ನೇಹಿತನಿಗೂ ಮತ್ತೊಬ್ಬ ವ್ಯಕ್ತಿಗೂ ಯಾವುದೋ ವಿಚಾರದಲ್ಲಿ ಮನಸ್ತಾಪ ಇತ್ತು. ಅದೇ ದ್ವೇಷಕ್ಕೆ ಆತ ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕುವಂತೆ ಮಾಡಿದರು. ಯಾರೋ ಮಾಡಿದ ತಪ್ಪಿಗೆ ನಾನು ಜೈಲುಶಿಕ್ಷೆ ಅನುಭವಿಸಬೇಕಾಯ್ತು ಎಂದು ಸುಮನ್‌ ಅನೇಕ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 
icon

(7 / 12)

ವೃತ್ತಿ ಜೀವನದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯೂ ಇಲ್ಲದೆ ಹಣ, ಹೆಸರು ಸಂಪಾದಿಸಿದ್ದ ಸುಮನ್‌ ವಿರೋಧಿಗಳು ಬೀಸಿದ ಜಾಲದಲ್ಲಿ ಬೀಳುವಂತಾಯ್ತು. 
icon

(8 / 12)

ಸುಮನ್‌ ತಲ್ವಾರ್‌ ಸಿನಿಮಾ, ರಾಜಕೀಯ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅನೇಕ ಬಡಜನರಿಗೆ ಸಹಾಯ ಮಾಡಿದ್ದಾರೆ. ಫಿಲ್ಮ್‌ ಸಿಟಿ ನಿರ್ಮಾಣಕ್ಕೆಂದು ತಾವು ಖರೀದಿಸಿದ್ದ 175 ಎಕರೆ ಜಾಗವನ್ನು ಭಾರತೀಯ ಸೈನಿಕರಿಗೆ ಬಿಟ್ಟುಕೊಟ್ಟಿದ್ದಾರೆ. 
icon

(9 / 12)

ನಾನು ಒಮ್ಮೆ ಶೂಟಿಂಗ್‌ಗಾಗಿ ಜಮ್ಮು ಕಾಶ್ಮೀರ ಬಾರ್ಡರ್‌ಗೆ ಹೋಗಿದ್ದೆವು. ಅಲ್ಲಿ ಹೋದ ಕೆಲವು ಗಂಟೆಗಳಲ್ಲಿ ನಮಗೆ ಚಳಿ ತಡೆಯಲು ಸಾಧ್ಯವಾಗಲಿಲ್ಲ.  ಕೆಲವೇ ಕ್ಷಣಗಳು ನಮಗೆ ಈ ಚಳಿ ತಡೆಯಲು ಸಾಧ್ಯವಾಗಲಿಲ್ಲ. ಆದರೆ ವರ್ಷಾನುಗಟ್ಟಲೆ ಮನೆಯವರನ್ನು ಬಿಟ್ಟು ಸೈನಿಕರು ಈ ಚಳಿಯಲ್ಲಿ ಹೇಗೆ ಕೆಲಸ ಮಾಡುತ್ತಿರಬಹುದು ಎಂಬುದನ್ನು ನೆನೆದು ಬೇಸರ ಆಯ್ತು. ಅಂದಿನಿಂದ ನನಗೆ ಸೈನಿಕರು ಎಂದರೆ ಬಹಳ ಗೌರವ ಎಂದು ಸುಮನ್‌ ಟಿವಿ 9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. 
icon

(10 / 12)

ಇನ್ನು ಸುಮನ್‌ ರಾಜಕೀಯಕ್ಕೆ ವಾಪಸ್‌ ಆಗುವ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ ಅವರು ಯಾವ ಪಕ್ಷ ಸೇರುತ್ತಿದ್ದಾರೆ ಎಂಬುದು ಇನ್ನು ಕೆಲವು ದಿನಗಳಲ್ಲಿ ತಿಳಿಯಲಿದೆ. 
icon

(11 / 12)

ಸುಮನ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಇತ್ತೀಚೆಗೆ ತೆರೆ ಕಂಡ ವಿಜಯ್‌ ಅಭಿನಯದ ವಾರಿಸು ಚಿತ್ರದಲ್ಲಿ ನಟಿಸಿದ್ದರು. ಫೆಬ್ರವರಿಯಲ್ಲಿ ತೆರೆ ಕಂಡ ರಿದಂ ಕನ್ನಡ ಚಿತ್ರದಲ್ಲಿ ನಾಯಕಿಯ ತಂದೆ ಪಾತ್ರದಲ್ಲಿ ನಟಿಸಿದ್ದರು. 
icon

(12 / 12)

ಇತರ ಗ್ಯಾಲರಿಗಳು