ವೀರಭದ್ರಾಸನ: ಧೈರ್ಯ ಮತ್ತು ಶಕ್ತಿ ನಿಮ್ಮದಾಗಿಸಿಕೊಳ್ಳಬೇಕಾ? ಹಾಗಾದ್ರೆ ಬೆಳಗೆದ್ದು ಈ ಆಸನ ಮಾಡಿ
- ಯೋಗಾಸನ: ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ದೇಹದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ವೀರಭದ್ರಾಸನ ಮಾಡುವುದರಿಂದ ಏನೆಲ್ಲ ಪ್ರಯೋಜನ ಇದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
- ಯೋಗಾಸನ: ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ದೇಹದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ವೀರಭದ್ರಾಸನ ಮಾಡುವುದರಿಂದ ಏನೆಲ್ಲ ಪ್ರಯೋಜನ ಇದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
(2 / 8)
ಈಗಿನ ದಿನಮಾನದಲ್ಲಿ ಒತ್ತಡ ನಿವಾರಣೆ ಎನ್ನುವುದು ಎಲ್ಲರಿಗೂ ಒಂದು ಸವಾಲಿನ ಸಂಗತಿ. ಅದನ್ನು ಎದುರಿಸಬೇಕೆಂದರೆ ಯೋಗ ಅತ್ಯಗತ್ಯ
(4 / 8)
ಸಮತೋಲನ ಮತ್ತು ಸ್ಥಿರತೆಯನ್ನು ಸುಧಾರಿಸಿಕೊಳ್ಳಲು ನೀವು ಬೆಳಿಗ್ಗೆ ಎದ್ದ ತಕ್ಷಣ ಈ ಆಸನ ಮಾಡಬೇಕು. ನಿಮ್ಮ ಮುಪ್ಪಿನಲ್ಲೂ ನೀವು ಶಕ್ತಿ ಹೊಂದಿರುತ್ತೀರಿ
(5 / 8)
ಸೊಂಟ, ಭುಜಗಳು, ಕುತ್ತಿಗೆ, ಹೊಟ್ಟೆ, ತೊಡೆಸಂದು ಮತ್ತು ಕಣಕಾಲುಗಳಿಗೆ ಬಲ ನೀಡುವ ಆಸನ ಇದಾಗಿದೆ. ನಿಮಗೆ ಇಡೀ ದೇಹದಲ್ಲಿ ಈ ಆಸನ ಚೈತನ್ಯ ಮೂಡಿಸುತ್ತದೆ.
(6 / 8)
ಗರ್ಭಾವಸ್ಥೆಯಲ್ಲಿ ಭುಜಗಳು ಮತ್ತು ಬೆನ್ನುನೋವಿನ ಸಮಸ್ಯೆ ಉಂಟಾಗುತ್ತದೆ. ನಿಧಾನವಾಗಿ ಅಕ್ಕ ಪಕ್ಕದಲ್ಲಿ ಸಪೋರ್ಟ್ ಇದ್ದರೆ ನೀವು ಈ ಆಸನವನ್ನು ಟ್ರೈ ಮಾಡಬಹುದು.
(7 / 8)
ರಕ್ತಪರಿಚಲನೆ ಮತ್ತು ಉಸಿರಾಟವನ್ನು ಸುಧಾರಿಸಲು ಈ ಆಸನ ಸಹಾಯ ಮಾಡುತ್ತದೆ. ಬಿಪಿ ಹೆಚ್ಚು ಕಡಿಮೆ ಆಗುವವರು ನಿಯಮಿತವಾಗಿ ಈ ಆಸನವನ್ನು ಮಾಡಬೇಕು.
ಇತರ ಗ್ಯಾಲರಿಗಳು