ಚಳಿ ಜೋರಾಗಿದ್ದು ತುಟಿ ಒಡೆದು ಸಿಪ್ಪೆ ಏಳೋಕೆ ಶುರುವಾಗಿದ್ಯಾ; ಚಳಿಗಾಲದಲ್ಲಿ ತುಟಿಯ ಅಂದ ಕಾಪಾಡಿಕೊಳ್ಳಲು ಇಲ್ಲಿದೆ ಮನೆಮದ್ದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಳಿ ಜೋರಾಗಿದ್ದು ತುಟಿ ಒಡೆದು ಸಿಪ್ಪೆ ಏಳೋಕೆ ಶುರುವಾಗಿದ್ಯಾ; ಚಳಿಗಾಲದಲ್ಲಿ ತುಟಿಯ ಅಂದ ಕಾಪಾಡಿಕೊಳ್ಳಲು ಇಲ್ಲಿದೆ ಮನೆಮದ್ದು

ಚಳಿ ಜೋರಾಗಿದ್ದು ತುಟಿ ಒಡೆದು ಸಿಪ್ಪೆ ಏಳೋಕೆ ಶುರುವಾಗಿದ್ಯಾ; ಚಳಿಗಾಲದಲ್ಲಿ ತುಟಿಯ ಅಂದ ಕಾಪಾಡಿಕೊಳ್ಳಲು ಇಲ್ಲಿದೆ ಮನೆಮದ್ದು

  • ಭಾರತದ ವಿವಿಧೆಡೆ ತಾಪಮಾನ ಕುಸಿಯುತ್ತಿದ್ದು ಚಳಿ ಜೋರಾಗಿದೆ. ಚಳಿ ಹೆಚ್ಚಾದಂತೆ ಒಂದಿಲ್ಲೊಂದು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಈ ಸಮಯದಲ್ಲಿ ಬೇಡವೆಂದರೂ ತುಟಿ ಬಿರುಕಾಗಿ ಸಿಪ್ಪೆ ಏಳುತ್ತದೆ. ಇದರಿಂದ ಅಂದ ಕೆಡುತ್ತದೆ. ಜೊತೆಗೆ ನೋವು ಕೂಡ ಕಾಣಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ತುಟಿ ಆರೈಕೆಗೆ ಹೆಚ್ಚು ಗಮನ ನೀಡಬೇಕು. 

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಈ ಸಮಯದಲ್ಲಿ ಬೇಡವೆಂದರೂ ತುಟಿ, ಕೈಕಾಲುಗಳು ಬಿರುಕು ಮೂಡುತ್ತವೆ. ಅದರಲ್ಲೂ ತುಟಿ ಬಿರುಕು ಅಂದ ಕೆಡಿಸುವುದು ಮಾತ್ರ,  ನೋವಿಗೂ ಕಾರಣವಾಗುತ್ತದೆ. ಈ ಸಮಯದಲ್ಲಿ ತುಟಿ ಆರೈಕೆಗೆ ಹೆಚ್ಚಿನ ಗಮನ ನೀಡಬೇಕು. ತುಟಿ ಕಾಳಜಿಗೆ ಮಾರುಕಟ್ಟೆಯುಂದ ಔಷಧಿ ತರಬೇಕು ಅಂತೇನಿಲ್ಲ, ಮನೆಯಲ್ಲೇ ಇರುವ ಕೆಲವು ಔಷಧಿಗಳನ್ನು ಬಳಸಬಹುದು.
icon

(1 / 8)

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಈ ಸಮಯದಲ್ಲಿ ಬೇಡವೆಂದರೂ ತುಟಿ, ಕೈಕಾಲುಗಳು ಬಿರುಕು ಮೂಡುತ್ತವೆ. ಅದರಲ್ಲೂ ತುಟಿ ಬಿರುಕು ಅಂದ ಕೆಡಿಸುವುದು ಮಾತ್ರ,  ನೋವಿಗೂ ಕಾರಣವಾಗುತ್ತದೆ. ಈ ಸಮಯದಲ್ಲಿ ತುಟಿ ಆರೈಕೆಗೆ ಹೆಚ್ಚಿನ ಗಮನ ನೀಡಬೇಕು. ತುಟಿ ಕಾಳಜಿಗೆ ಮಾರುಕಟ್ಟೆಯುಂದ ಔಷಧಿ ತರಬೇಕು ಅಂತೇನಿಲ್ಲ, ಮನೆಯಲ್ಲೇ ಇರುವ ಕೆಲವು ಔಷಧಿಗಳನ್ನು ಬಳಸಬಹುದು.(Pixabay)

ಈ ಮನೆಮದ್ದುಗಳು ತುಟಿಯಲ್ಲಿ ತೇವಾಂಶ ಇರುವಂತೆ ಮಾಡಿ, ತುಟಿ ಒಣಗದಂತೆ ಹಾಗೂ ಬಿರುಕು ಮೂಡದಂತೆ ನೋಡಿಕೊಳ್ಳುತ್ತವೆ. ಚಳಿಗಾಲ ಆರಂಭವಾದ ತಕ್ಷಣಕ್ಕೆ ಇದನ್ನು ಬಳಸಲು ಆರಂಭಿಸಿದರೆ ಮುಂದಿನ ದಿನಗಳಲ್ಲಿ ತುಟಿ ಒಡೆಯುತ್ತದೆ, ನೋವಾಗುತ್ತದೆ ಎಂಬ ಚಿಂತೆ ಇರುವುದಿಲ್ಲ.
icon

(2 / 8)

ಈ ಮನೆಮದ್ದುಗಳು ತುಟಿಯಲ್ಲಿ ತೇವಾಂಶ ಇರುವಂತೆ ಮಾಡಿ, ತುಟಿ ಒಣಗದಂತೆ ಹಾಗೂ ಬಿರುಕು ಮೂಡದಂತೆ ನೋಡಿಕೊಳ್ಳುತ್ತವೆ. ಚಳಿಗಾಲ ಆರಂಭವಾದ ತಕ್ಷಣಕ್ಕೆ ಇದನ್ನು ಬಳಸಲು ಆರಂಭಿಸಿದರೆ ಮುಂದಿನ ದಿನಗಳಲ್ಲಿ ತುಟಿ ಒಡೆಯುತ್ತದೆ, ನೋವಾಗುತ್ತದೆ ಎಂಬ ಚಿಂತೆ ಇರುವುದಿಲ್ಲ.(Pexel)

ತೆಂಗಿನ ಎಣ್ಣೆಯು ತುಟಿಗಳನ್ನು ತೇವಗೊಳಿಸಲು ಉತ್ತಮ ಮಾರ್ಗವಾಗಿದೆ. ಇದು ತುಟಿಗಳಿಂದ ನಿರ್ಜೀವ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ತೆಂಗಿನೆಣ್ಣೆ ಹಚ್ಚುವುದರಿಂದ ತುಟಿಗಳು ಬಿರುಕು ಬಿಡುವುದಿಲ್ಲ. ಇದಕ್ಕಾಗಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ತುಟಿಗಳಿಗೆ ಚೆನ್ನಾಗಿ ಹಚ್ಚಿಕೊಳ್ಳಿ. ಬೇಕಿದ್ದರೆ ಸ್ವಲ್ಪ ಮಸಾಜ್ ಮಾಡಬಹುದು. ಇದು ಚರ್ಮದ ಒಣಗುವುದನ್ನು ತಡೆಯುತ್ತದೆ.
icon

(3 / 8)

ತೆಂಗಿನ ಎಣ್ಣೆಯು ತುಟಿಗಳನ್ನು ತೇವಗೊಳಿಸಲು ಉತ್ತಮ ಮಾರ್ಗವಾಗಿದೆ. ಇದು ತುಟಿಗಳಿಂದ ನಿರ್ಜೀವ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ತೆಂಗಿನೆಣ್ಣೆ ಹಚ್ಚುವುದರಿಂದ ತುಟಿಗಳು ಬಿರುಕು ಬಿಡುವುದಿಲ್ಲ. ಇದಕ್ಕಾಗಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ತುಟಿಗಳಿಗೆ ಚೆನ್ನಾಗಿ ಹಚ್ಚಿಕೊಳ್ಳಿ. ಬೇಕಿದ್ದರೆ ಸ್ವಲ್ಪ ಮಸಾಜ್ ಮಾಡಬಹುದು. ಇದು ಚರ್ಮದ ಒಣಗುವುದನ್ನು ತಡೆಯುತ್ತದೆ.(Pixabay)

ಸೌತೆಕಾಯಿ ರಸವು ತುಟಿಗಳ ಶುಷ್ಕತೆ ಮತ್ತು ಬಿರುಕನ್ನು ತಡೆಯಲು ಉತ್ತಮವಾಗಿದೆ. ಸೌತೆಕಾಯಿ ರಸ ಮತ್ತು ರೋಸ್ ವಾಟರ್ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ತುಟಿಗಳ ಮೇಲೆ ಹಚ್ಚುವುದರಿಂದ ತುಟಿಗಳ ಬಣ್ಣ ಮಾಸದಂತೆ ಮತ್ತು ಶುಷ್ಕತೆಯನ್ನು ತಡೆಯಲು ಸಾಧ್ಯವಾಗುತ್ತದೆ. 
icon

(4 / 8)

ಅಲೋವೆರಾ ಜೆಲ್ ಚರ್ಮದ ತೇವಾಂಶ ಹೆಚ್ಚಲು ಉತ್ತಮವಾಗಿದೆ. ನೀವು ಮನೆಯಲ್ಲಿ ಬೆಳೆದ ಅಲೋವೆರಾ ಅಥವಾ ಅಂಗಡಿಯಲ್ಲಿ ಖರೀದಿಸಿದ ಅಲೋವೆರಾ ಜೆಲ್ ಅನ್ನು ಬಳಸಬಹುದು. ಇದು ತುಟಿಗಳನ್ನು ಮೃದುಗೊಳಿಸಲು ಮತ್ತು ನಿರ್ಜೀವ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
icon

(5 / 8)

ತುಟಿ ಒಣಗುವ ಸಮಸ್ಯೆ ನಿವಾರಣೆಗೆ ತುಪ್ಪ ಉತ್ತಮ. ದಿನಕ್ಕೆ ಎರಡು ಅಥವಾ ಮೂರು ಬಾರಿ ತುಪ್ಪವನ್ನು ಅನ್ವಯಿಸಿ. ರಾತ್ರಿ ಮಲಗುವ ಮುನ್ನ ತುಟಿಗಳ ಮೇಲೆ ಸ್ವಲ್ಪ ತುಪ್ಪವನ್ನು ಹಚ್ಚುವುದರಿಂದ ಶುಷ್ಕತೆ ಮತ್ತು ಒರಟುತನವನ್ನು ತಡೆಯಬಹುದು.
icon

(6 / 8)

ತುಟಿ ಒಣಗುವ ಸಮಸ್ಯೆ ನಿವಾರಣೆಗೆ ತುಪ್ಪ ಉತ್ತಮ. ದಿನಕ್ಕೆ ಎರಡು ಅಥವಾ ಮೂರು ಬಾರಿ ತುಪ್ಪವನ್ನು ಅನ್ವಯಿಸಿ. ರಾತ್ರಿ ಮಲಗುವ ಮುನ್ನ ತುಟಿಗಳ ಮೇಲೆ ಸ್ವಲ್ಪ ತುಪ್ಪವನ್ನು ಹಚ್ಚುವುದರಿಂದ ಶುಷ್ಕತೆ ಮತ್ತು ಒರಟುತನವನ್ನು ತಡೆಯಬಹುದು.

ಒಣ ತ್ವಚೆಗೆ ರೋಸ್ ವಾಟರ್ ಉತ್ತಮ. ಪ್ರತಿದಿನ ನಿಮ್ಮ ತುಟಿಗಳಿಗೆ ರೋಸ್ ವಾಟರ್ ಅನ್ನು ಹಚ್ಚಿದರೆ ಅದು ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಡಬಲ್ ಪ್ರಯೋಜನಗಳಿಗಾಗಿ ಆಲಿವ್ ಎಣ್ಣೆ ಮತ್ತು ರೋಸ್ ವಾಟರ್ ಅನ್ನು ಅನ್ವಯಿಸಿ. ಇದನ್ನು ದಿನಕ್ಕೆ ಎರಡು ಬಾರಿ ಬಳಸಬಹುದು. ರೋಸ್ ವಾಟರ್ ಶುಷ್ಕತೆಯನ್ನು ನಿವಾರಿಸಲು ಮತ್ತು ತುಟಿಗಳಿಗೆ ಬಣ್ಣವನ್ನು ನೀಡಲು ಉತ್ತಮವಾಗಿದೆ.
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

ಇತರ ಗ್ಯಾಲರಿಗಳು