Latest Allu Arjun Photos

ಪುಷ್ಪ 2 ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಬೆಂಗಾಲಿ ಭಾಷೆಯಲ್ಲಿ ಸಾಂಗ್ ಬಿಡುಗಡೆಯಾಗಿದೆ. ಕನ್ನಡದ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಮೆಲೋಡಿ ಕ್ವೀನ್ ಶ್ರೇಯಾ ಘೋಷಾಲ್ ಆರು ಭಾಷೆಯ ಹಾಡಿಗೆ ಧ್ವನಿಯಾಗಿದ್ದಾರೆ.

ಪುಷ್ಪ 2 ಚಿತ್ರದ ಎರಡನೇ ಹಾಡು ರಿಲೀಸ್; ಕಪಲ್ ಸಾಂಗ್‌ಗೆ ಹೆಜ್ಜೆ ಹಾಕಿದ ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ

Wednesday, May 29, 2024

ಟಾಲಿವುಡ್ ಹಿರಿಯ ನಟ ಹಾಗೂ ರಾಜಕಾರಣ ಚಿರಂಜೀವಿ, ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ನಟರಾದ ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್ ಮತದಾನ ಮಾಡಿದ್ದಾರೆ. ಎಲ್ಲರೂ ವೋಟಿಂಗ್ ಮಾಡಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದು ಕರೆ ನೀಡಿದ್ದಾರೆ.

Election 2024: ಸಿಎಂ ಜಗನ್‌ರಿಂದ ನಟ ಜೂ.ಎನ್‌ಟಿಆರ್‌ವರೆಗೆ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಗಣ್ಯರಿಂದ ಮತದಾನ; ಫೋಟೊಸ್

Monday, May 13, 2024

ಶೇಖರ್ ಕಮ್ಮುಲಾ ನಿರ್ದೇಶನದ ಕುಬೇರ ಚಿತ್ರದಲ್ಲಿ ಧನುಷ್ ನಾಯಕನಾಗಿ ಮತ್ತು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.

Rashmika Mandanna: ಪುಷ್ಪ 2 ಸಿನಿಮಾದ ಬಳಿಕ ಕುಬೇರನ ಸಹವಾಸ ಮಾಡಿದ ರಶ್ಮಿಕಾ ಮಂದಣ್ಣ; ಅನಿಮಲ್‌ ನಟಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

Saturday, April 27, 2024

Top 7 richest actors in South India: ದಕ್ಷಿಣ ಭಾರತದ ಸ್ಟಾರ್‌ ನಟರು ಪಡೆಯುವ ವೇತನ ಈಗ ಬಾಲಿವುಡ್‌ನ ನಟನಟಿಯರಿಗೆ ಸವಾಲು ಹಾಕುವಂತೆ ಇದೆ. ರಜನಿಕಾಂತ್‌, ಪ್ರಭಾಸ್‌, ದಳಪತಿ ವಿಜಯ್‌, ಕಮಲ್‌ಹಾಸನ್‌, ಅಲ್ಲೂ ಅರ್ಜುನ್‌, ರಾಕಿಂಗ್‌ ಸ್ಟಾರ್‌ ಯಶ್‌, ರಾಮ್‌ ಚರಣ್‌ ಅವರು ಅತ್ಯಧಿಕ ಸಂಭಾವನೆ ಪಡೆಯುವ ನಟರು. ಜತೆಗೆ, ಇವರು ದಕ್ಷಿಣ ಭಾರತದ ಶ್ರೀಮಂತ ನಟರೂ ಹೌದು.

ನಟನೆಯಲ್ಲಿ ಮಾಸ್‌ ಕಾಸ್‌ನಲ್ಲೂ ಬಾಸ್‌: ರಜನಿಕಾಂತ್‌ರಿಂದ ರಾಕಿಂಗ್‌ ಸ್ಟಾರ್‌ ಯಶ್‌ವರೆಗೆ, ದಕ್ಷಿಣ ಭಾರತದ 7 ಶ್ರೀಮಂತ ನಟರು ಇವರೇ ನೋಡಿ

Friday, November 3, 2023

ಮದುವೆಯ ನಂತರ ವರುಣ್ ಲಾವಣ್ಯ ಫೋಟೋ ಶೂಟ್‌ನಲ್ಲಿ ಮಿಂಚಿದರು. ಮದುವೆಯ ದಿರಿಸುಗಳಲ್ಲಿ ನವವಿವಾಹಿತರು ಕಂಗೊಳಿಸಿದರು.

ಇಟಲಿಯಲ್ಲಿ ವರುಣ್‌ ತೇಜ, ಲಾವಣ್ಯಾ ತ್ರಿಪಾಠಿ ಕಲ್ಯಾಣೋತ್ಸವ; ಹೀಗಿದೆ ನವ ಜೋಡಿಯ ಮದುವೆ ಆಲ್ಬಂ

Thursday, November 2, 2023

ಮಿಮಿ ಚಿತ್ರದ ನಟನೆಯಾಗಿ ಆದಿಪುರುಷ ನಟಿ ಕೃತಿ ಸನೊನ್‌ಗೆ ಕೂಡಾ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದ್ದು ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್‌ ಹಾಗೂ ಕೃತಿ ಇಬ್ಬರೂ ಭೇಟಿ ಆಗಿದ್ದಾರೆ. ಪುಷ್ಪ ಚಿತ್ರದ ಫೇಮಸ್‌ ಡೈಲಾಗ್‌ಗೆ ಇಬ್ಬರೂ ಪೋಸ್‌ ನೀಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

69th National Award: ಅಲ್ಲು ಅರ್ಜುನ್‌ ಜೊತೆ ಸೇರಿ ತಗ್ಗೋದೇ ಇಲ್ಲ ಎಂದು ಪೋಸ್‌ ಕೊಟ್ಟ ಆದಿಪುರುಷ್‌ ನಟಿ ಕೃತಿ ಸನೊನ್‌

Tuesday, October 17, 2023

ನವೆಂಬರ್‌ 1 ರಂದು ವರುಣ್‌ ತೇಜ್‌ ಹಾಗೂ ಲಾವಣ್ಯ ತ್ರಿಪಾಠಿ ಇಟಲಿಯಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಇಬ್ಬರ ಮನೆಯಲ್ಲಿ ಸಂಭ್ರಮ ಆರಂಭವಾಗಿದೆ.

Allu Arjun: ವರುಣ್‌ ತೇಜ್‌ ಲಾವಣ್ಯ ತ್ರಿಪಾಠಿಗೆ ಅಲ್ಲು ಅರ್ಜುನ್‌ ಮನೆಯಲ್ಲಿ ಭರ್ಜರಿ ಪಾರ್ಟಿ; ಚಿರಂಜೀವಿಯೂ ಭಾಗಿ

Tuesday, October 17, 2023

AI ತಂತ್ರಜ್ಞಾನ ಬಳಸಿ ಬಾಲಿವುಡ್‌ ಮತ್ತು ಸೌತ್‌ನ ಕೆಲ ಸ್ಟಾರ್‌ ಹೀರೋಗಳ ಹೊಸ ಫೋಟೋ ಡಿಸೈನ್‌ ಮಾಡಿದ್ದಾರೆ ಅಬು ಸಾಹಿಬ್.‌ ಇಲ್ಲಿವೆ ನೋಡಿ ಸಿನಿಮಾ ಸ್ಟಾರ್‌ಗಳು ಮುದುಕರಾದ್ರೆ ಹೇಗೆ ಕಾಣಿಸ್ತಾರೆ ಎಂಬುದನ್ನು (Instagram\ sahixd)

Bollywood Celebrities: ಸಿನಿಮಾದ ಸ್ಟಾರ್‌ ಹೀರೋಗಳು ಮುದುಕರಾದ್ರೆ ಹೇಗೆ ಕಾಣಿಸಬಹುದು? ಇಲ್ಲಿವೆ ನೋಡಿ ಫೋಟೋಸ್‌

Thursday, May 11, 2023

ಇತ್ತೀಚೆಗೆ ದುಬೈನಲ್ಲಿ ಉಪಾಸನಾ ಕುಟುಂಬಸ್ಥರು ಅವರಿಗೆ ಸೀಮಂತ ಕಾರ್ಯಕ್ರಮ ಏರ್ಪಿಡಿಸಿದ್ದರು. ಈ ಫೋಟೋಗಳನ್ನು ಉಪಾಸನಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಧನ್ಯವಾದ ಹೇಳಿದ್ದರು.

Upasana Baby shower: ಉಪಾಸನಾ ಸೀಮಂತ ಕಾರ್ಯಕ್ರಮ; ಅಲ್ಲು ಅರ್ಜುನ್‌, ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಭಾಗಿ; ಫೋಟೋ ಗ್ಯಾಲರಿ

Monday, April 24, 2023

ಐಷಾರಾಮಿ ಕ್ಯಾರವಾನ್‌ ಹೊಂದಿರುವ ನಟ ಎಂಬ ಖ್ಯಾತಿ ಅಲ್ಲು ಅರ್ಜುನ್‌ ಅವರ ಹೆಸರಲ್ಲಿದೆ. ಬರೋಬ್ಬರಿ 7 ಕೋಟಿ ಮೌಲ್ಯದ ಕ್ಯಾರವಾನ್‌ ಹೊಂದಿದ್ದಾರೆ ಈ ನಟ.

Allu Arjun Birthday: ಅಲ್ಲು ಅರ್ಜುನ್‌ ಬಗ್ಗೆ ನಿಮಗೆ ಗೊತ್ತಿರದ ಐದು ಇಂಟ್ರೆಸ್ಟಿಂಗ್‌ ಸಂಗತಿಗಳಿವು..

Friday, April 7, 2023

ಹಿಂದೂ ಹಬ್ಬಗಳಲ್ಲದೆ ವಿದೇಶದಲ್ಲಿ ಆಚರಿಸುವ ಹ್ಯಾಲೋವೀನ್‌, ಕ್ರೈಸ್ತರು ಆಚರಿಸುವ ಕ್ರಿಸ್‌ಮಸ್‌ ಸೇರಿದಂತೆ ಬಹುತೇಕ ಎಲ್ಲಾ ಹಬ್ಬಗಳನ್ನು ಸೆಲಬ್ರೇಟ್‌ ಮಾಡುವ ಚಿರಂಜೀವಿ ಹಾಗೂ ಅಲ್ಲು ಅರ್ಜುನ್‌ ಕುಟುಂಬ ಈ ಬಾರಿ ಆಚರಿಸಿದ ಕ್ರಿಸ್‌ಮಸ್‌ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

Chiranjeevi Celebrates Christmas 2022 : ಐದು ದಿನಗಳ ಮುನ್ನವೇ ಕ್ರಿಸ್‌ಮಸ್‌ ಆಚರಿಸಿದ ಚಿರಂಜೀವಿ-ಅಲ್ಲು ಅರ್ಜುನ್‌ ಕುಟುಂಬ

Wednesday, December 21, 2022

ಸಿನಿಮಾದ ಹಾಡುಗಳು, ಸಿಗ್ನೇಚರ್‌ ಸೆಪ್ಸ್‌, ಡೈಲಾಗ್‌, ಮೇಕಿಂಗ್‌ ಎಲ್ಲವೂ ಸಿನಿಪ್ರಿಯರಿಗೆ ಸಖತ್‌ ಇಷ್ಟವಾಗಿತ್ತು. ಚಿತ್ರದ ತಗ್ಗೋದೆ ಇಲ್ಲ ಡೈಲಾಗ್‌ ಅಂತೂ ಪುಟ್ಟ ಮಕ್ಕಳಿಗೂ ಫೇವರೆಟ್‌.

Pushpa Team in Russia: ರಷ್ಯಾದಲ್ಲಿ 'ಪುಷ್ಪ'..ಎಲ್ಲಿ ಹೋದ್ರೂ ತಗ್ಗೋದೆ ಇಲ್ಲ ಎಂದ ಚಿತ್ರತಂಡ

Thursday, December 1, 2022

ಇತ್ತೀಚೆಗೆ ಸ್ನೇಹಾ ರೆಡ್ಡಿ ಹೊಸ ಫೋಟೋ ಶೂಟ್‌ ಮಾಡಿಸಿದ್ದು ಅದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Allu Sneha Reddy: ಟಾಲಿವುಡ್‌ ಸ್ಟಾರ್‌ ಅಲ್ಲು ಅರ್ಜುನ್‌ ಪತ್ನಿ ಸ್ನೇಹಾ ಹೊಸ ಫೋಟೋಶೂಟ್‌

Thursday, October 27, 2022

ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ದೇವಸ್ಥಾನ ಕಮೀಟಿ ಅಲ್ಲು ಅರ್ಜುನ್‌ಗೆ ಗ್ರಂಥವೊಂದನ್ನು ಉಡುಗೊರೆಯನ್ನಾಗಿ ನೀಡಿ ಸತ್ಕರಿಸಿದೆ.

Allu Arjun At Amritsar: ಅಮೃತಸರದ ಗೋಲ್ಡನ್‌ ಟೆಂಪಲ್‌ನಲ್ಲಿ ಪತ್ನಿಯ ಬರ್ತ್‌ಡೇ ಆಚರಿಸಿದ ಅಲ್ಲು ಅರ್ಜುನ್..‌ ಫೋಟೋಸ್‌ ಇಲ್ಲಿವೆ..

Thursday, September 29, 2022

ಅನೇಕ ಸ್ಟಾರ್‌ ನಟರಿಗೆ ಡ್ಯಾನ್ಸ್‌ ಹೇಳಿಕೊಟ್ಟಿರುವ ಜಾನಿ ಮಾಸ್ಟರ್‌ ಈಗ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದ್ದು ಸೆಪ್ಟೆಂಬರ್‌ 15 ರಿಂದ ಚಿತ್ರೀಕರಣ ಆರಂಭವಾಗಲಿದೆ.

Shaik Jani Basha: ಹೀರೋ ಆಗಿ ಪ್ರಮೋಷನ್‌ ಪಡೆದ ಜಾನಿ ಮಾಸ್ಟರ್‌...ಯಾರೆಲ್ಲಾ ಸ್ಟಾರ್‌ ನಟರಿಗೆ ಡ್ಯಾನ್ಸ್‌ ಹೇಳಿಕೊಟ್ಟಿದ್ದಾರೆ ನೋಡಿ

Wednesday, August 24, 2022

ಅಮೆರಿಕದ ವಿವಿಧ ಸ್ಥಳಗಳಿಗೆ ಭೇಟಿ ನೀಡಿರುವ ಅಲ್ಲು ಅರ್ಜುನ್‌, ನ್ಯೂಯಾರ್ಕಿನಲ್ಲಿ ನೆಲೆಸಿರುವ ನಟಿ ಮಾನ್ಯ ನಾಯ್ಡು ಅವರನ್ನು ಕೂಡಾ ಭೇಟಿಯಾಗಿದ್ದಾರೆ.

Allu Arjun met Manya Naidu: ನ್ಯೂಯಾರ್ಕಿನಲ್ಲಿ ನೆಲೆಸಿರುವ ಮಾನ್ಯ ನಾಯ್ಡು ಭೇಟಿಯಾದ ಸ್ಟೈಲಿಷ್‌ ಸ್ಟಾರ್‌...ಫೋಟೋಗಳು ಇಲ್ಲಿವೆ

Wednesday, August 24, 2022

ದಕ್ಷಿಣ ಭಾರತದ ನಟರ ಸ್ವಾತಂತ್ರ್ಯ ದಿನಾಚರಣೆಯ ಫೋಟೋ ಝಲಕ್​

South Stars' Independence Day: ದಕ್ಷಿಣ ಭಾರತದ ಖ್ಯಾತ ನಟರು ಸ್ವಾತಂತ್ರ್ಯ ದಿನವನ್ನ ಆಚರಿಸಿದ್ದು ಹೀಗೆ..

Monday, August 15, 2022