Amitabh-Bachchan News, Amitabh-Bachchan News in kannada, Amitabh-Bachchan ಕನ್ನಡದಲ್ಲಿ ಸುದ್ದಿ, Amitabh-Bachchan Kannada News – HT Kannada

Latest Amitabh Bachchan Photos

ವರ್ಷದಿಂದ ವರ್ಷಕ್ಕೆ ಐಪಿಎಲ್‌ನಲ್ಲಿ ಮಾತ್ರವೇ ಭಾಗವಹಿಸುತ್ತಿರುವ ಎಂಎಸ್‌ಡಿ, ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡುತ್ತಾರೆ. ಐಪಿಎಲ್ 2025ರ ಆವೃತ್ತಿಗೂ ಮುನ್ನ ಮಾಹಿಯನ್ನು ಸಿಎಸ್‌ಕೆ ಫ್ರಾಂಚೈಸಿ 4 ಕೋಟಿ ರೂ ಕೊಟ್ಟು ಉಳಿಸಿಕೊಂಡಿದೆ.

ನಿವೃತ್ತಿ ನಂತರವೂ ಕುಂದದ ಎಂಎಸ್ ಧೋನಿ ಬ್ರಾಂಡ್ ಮೌಲ್ಯ; ಜಾಹೀರಾತು ಒಪ್ಪಂದದಲ್ಲಿ ಅಮಿತಾಭ್-ಶಾರುಖ್ ಮೀರಿಸಿದ ಮಾಹಿ

Tuesday, December 10, 2024

ಕಲ್ಕಿ 2898 ಎಡಿ ಸಿನಿಮಾವನ್ನು ನಾಗಅಶ್ವಿನ್‌ ನಿರ್ದೇಶನ ಮಾಡಿದ್ದಾರೆ. ವೈಜಯಂತಿ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ ಈ ಫ್ಯಾಂಟಸಿ, ಸೈನ್ಸ್‌ ಫಿಕ್ಷನ್‌ ಸಿನಿಮಾ.

ಕಲ್ಕಿ 2898 AD ಸಿನಿಮಾ ಕಲಾವಿದರಿಗೆ ಸಿಕ್ಕ ಸಂಭಾವನೆ ಇಷ್ಟೊಂದಾ, ಯಾರ್ಯಾರಿಗೆ, ಎಷ್ಟೆಷ್ಟು ಸಿಕ್ತು?

Sunday, June 30, 2024

ರಾಣಾ ದಗ್ಗುಬಾಟಿ ನಿರೂಪಣೆಯ ಕಲ್ಕಿ 2898 AD ಚಿತ್ರದ ಬಿಡುಗಡೆ ಪೂರ್ವವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಬೇಬಿ ಬಂಪ್‌ನಲ್ಲೇ Kalki 2898 AD ಸಿನಿಮಾ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಪ್ರಭಾಸ್‌ ಜತೆ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ

Thursday, June 20, 2024

ಬಹುನಿರೀಕ್ಷಿತ ಪ್ಯಾನ್‌ ಇಂಡಿಯನ್‌ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿರುವ ಕಲ್ಕಿ 2898 ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅದರಲ್ಲೂ ಪ್ರಭಾಸ್‌ ಸಿನಿಮಾ ಅಂದಮೇಲೆ ಅಲ್ಲಿ ನಿರೀಕ್ಷೆ ಆಕಾಶ ಮುಟ್ಟಿರುತ್ತದೆ.

ಕುತೂಹಲಕ್ಕೆ ಬಿತ್ತು ತೆರೆ; ಪ್ರಭಾಸ್‌ ನಟನೆಯ Kalki 2898 AD ಸಿನಿಮಾ ಬಿಡುಗಡೆಗೆ ನಿಗದಿಯಾಯ್ತು ದಿನ

Saturday, April 27, 2024

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕ್ಷಣದಲ್ಲಿ ಭಾಗವಹಿಸಿದ ಭಾರತೀಯ ಚಿತ್ರರಂಗದ ಗಣ್ಯರು.

ಅಯೋಧ್ಯೆ ರಾಮ ಮಂದಿರದಲ್ಲಿ ಭಾರತೀಯ ಚಿತ್ರೋದ್ಯಮದ ಗಣ್ಯರ ಹಾಜರಿ, ಯಾರೆಲ್ಲ ಬಂದಿದ್ದಾರೆ? ಇಲ್ಲಿದೆ ಫೋಟೋ ಗ್ಯಾಲರಿ

Monday, January 22, 2024

ಈ ವರ್ಷ ನವೆಂಬರ್‌ ತಿಂಗಳಲ್ಲಿ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಜುಹುದಲ್ಲಿನ ತಮ್ಮ ಐದು ಕುಟುಂಬದ ಮನೆಗಳಲ್ಲಿ ಮೊದಲನೆಯ ಪ್ರತೀಕ್ಷಾ ಬಂಗಲೆಯನ್ನು ತಮ್ಮ 49 ವರ್ಷದ ಮಗಳು ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದರು. ಜುಹು ವಿಲೆ ಪಾರ್ಲೆಯ 10 ನೇ ರಸ್ತೆಯಲ್ಲಿರುವ ಕಟ್ಟಡ ಇದಾಗಿದೆ. ಇದರ ಮೌಲ್ಯ ಸುಮಾರು ಸುಮಾರು 31.39 ಕೋಟಿ ರೂಪಾಯಿ.

ಮಗಳಿಗೆ ಬಂಗಲೆ ಗಿಫ್ಟ್‌ ನೀಡಿದ ಅಮಿತಾಬ್‌, ಮನೆ ಮಾರಿದ ಪ್ರಿಯಾಂಕಾ ಚೋಪ್ರಾ; ಈ ವರ್ಷದ ಬಾಲಿವುಡ್‌ ತಾರೆಯರ 10 ದುಬಾರಿ ಪ್ರಾಪರ್ಟಿ ಡೀಲ್‌

Saturday, December 30, 2023

ಚಿತ್ರರಂಗದಲ್ಲಿ ಹಣ ಹಾಕಿ, ಕೈ ಖಾಲಿ ಮಾಡಿಕೊಂಡಿದ್ದವರು ಸಾಕಷ್ಟು ಮಂದಿ. ಬರೀ ನಿರ್ಮಾಪಕರಷ್ಟೇ ಅಲ್ಲ, ನಟರಿಗೂ ಆ ಅನುಭವವಾಗಿದೆ. ಇಲ್ಲಿದೆ ನೋಡಿ ಹಣ ಕಳೆದುಕೊಂಡು ಮತ್ತೆ ಪುಟಿದೆದ್ದ ಸಿನಿಮಾ ಕಲಾವಿದರ ಕಿರು ವಿವರ.

ಮನೆ- ಮಠ ಮಾರಿಕೊಂಡು, ದಿವಾಳಿಯಾಗಿ ಮತ್ತೆ ಲಯಕ್ಕೆ ಮರಳಿದ ಸಿನಿಮಾ ಸ್ಟಾರ್‌ಗಳಿವರು

Sunday, November 26, 2023

ಡಾನ್- ಅಮಿತಾಬ್ ಬಚ್ಚನ್ ಚಿತ್ರ ಡಾನ್ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಅವರದ್ದು ದ್ವಿಪಾತ್ರವಾಗಿತ್ತು.

Amitabh Iconic Roles: ಅಮಿತಾಬ್‌ ಬಚ್ಚನ್‌ ನಟಿಸಿದ 5 ಜನಪ್ರಿಯ ಪಾತ್ರಗಳಿವು, ಜಂಜೀರ್‌ನಲ್ಲಿ ಕೋಪಿಷ್ಠ ಯುವಕ; ಶೋಲೆ ನೆನಪಿದೆಯಾ

Wednesday, October 11, 2023

ಜನ್ಮದಿನಗಳು, ವಿವಾಹ ವಾರ್ಷಿಕೋತ್ಸವಗಳು ಮತ್ತು ಇನ್ನೂ ಅನೇಕ ಸಂದರ್ಭಗಳಲ್ಲಿ ಬಚ್ಚನ್​ ಕುಟುಂಬ ಒಟ್ಟಾಗಿ ಕಾಣಿಸಿಕೊಳ್ಳುತ್ತದೆ.

Aishwarya Rai Birthday: ಮುದ್ದಾದ ಫ್ಯಾಮಿಲಿ ಜೊತೆಗಿನ ಐಶ್ವರ್ಯಾ ರೈ ಫೋಟೋಸ್​ ಇಲ್ಲಿವೆ..

Tuesday, November 1, 2022

ಮೊಮ್ಮಗಳು ನಂದ ಮತ್ತು ಮಗಳು ಶ್ವೇತಾ ಜತೆ ಅಮಿತಾಬ್‌ ಬಚ್ಚನ್

Amitabh Bachchan Birthday: ಅಪ್ಪ ಅಮಿತಾಬ್‌ ಬಚ್ಚನ್‌ ಜತೆಗಿನ ಬ್ಲಾಕ್‌ & ವೈಟ್‌ ಫೋಟೋಗಳನ್ನು ಹಂಚಿಕೊಂಡ ಪುತ್ರಿ..

Tuesday, October 11, 2022

ಗಣೇಶ ಚತುರ್ಥಿ ಹಿಂದೂಗಳು ಆಚರಿಸುವ ಆಚರಣೆಯಲ್ಲಿ ಬಹಳ ದೊಡ್ಡ ಹಬ್ಬ. ದೇಶ ಮಾತ್ರವಲ್ಲ ವಿದೇಶದಲ್ಲಿ ನೆಲೆಸಿರುವ ಹಿಂದೂಗಳು ಕೂಡಾ ಇದನ್ನು ಆಚರಿಸುತ್ತಾರೆ. ಈ ವಿಶೇಷ ದಿನದಂದು ಬಾಲಿವುಡ್‌ ಸೆಲಬ್ರಿಟಿಗಳಾದ ಕಾರ್ತಿಕ್‌ ಆರ್ಯನ್‌, ಪ್ರಿಯಾಂಕ ಛೋಪ್ರಾ, ಆಲಿಯಾ ಭಟ್‌ ಸೇರಿದಂತೆ ಇನ್ನಿತರರು ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.

Ganesh Chaturthi 2022: ಫ್ಯಾನ್ಸ್‌ಗೆ ಗಣೇಶ ಚತುರ್ಥಿ ಶುಭಾಶಯ ಕೋರಿದ ಬಾಲಿವುಡ್‌ ತಾರೆಯರು...ಯಾರೆಲ್ಲಾ ವಿಶ್‌ ಮಾಡಿದ್ದಾರೆ ನೋಡಿ

Wednesday, August 31, 2022

ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಾಲಿವುಡ್​ ಸೆಲೆಬ್ರಿಟಿಗಳಿವರು

Photos: ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಾಲಿವುಡ್​ ಸೆಲೆಬ್ರಿಟಿಗಳಿವರು..

Sunday, July 24, 2022