Latest BBMP News

ಜೂ 20ಕ್ಕೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಉದ್ಘಾಟನೆ ನಿಗದಿಯಾಗಿದ್ದು, ಹಲವು ವಿಶೇಷಗಳ ಮೂಲಕ ಗಮನಸೆಳದಿದೆ.

ಜೂ 20ಕ್ಕೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಉದ್ಘಾಟನೆ, ಹಲವು ವಿಶೇಷ

Monday, June 17, 2024

ರಾಜಾಕಾಲುವೆ ಒತ್ತುವರಿ ಕೇಸ್‌ಗೆ ಮರುಜೀವ, ದರ್ಶನ್‌ ಮನೆ ತೂಗುದೀಪಕ್ಕೂ ಸಂಚಕಾರ ಸಾಧ್ಯತೆ, ತೂಗುಯ್ಯಾಲೆಯಲ್ಲಿದೆ 67 ಕಟ್ಟಡಗಳ ಭವಿಷ್ಯ. (ಸಾಂಕೇತಿಕ ಚಿತ್ರ)

ರಾಜಾಕಾಲುವೆ ಒತ್ತುವರಿ ಕೇಸ್‌ಗೆ ಮರುಜೀವ, ದರ್ಶನ್‌ ಮನೆ ತೂಗುದೀಪಕ್ಕೂ ಸಂಚಕಾರ ಸಾಧ್ಯತೆ, ತೂಗುಯ್ಯಾಲೆಯಲ್ಲಿದೆ 67 ಕಟ್ಟಡಗಳ ಭವಿಷ್ಯ

Monday, June 17, 2024

BBMP Split: ಮತ್ತೆ ಮುನ್ನಲೆಗೆ ಬಂದ ಬಿಬಿಎಂಪಿ ವಿಭಜನೆ ಪ್ರಸ್ತಾವ

BBMP Split: ಮತ್ತೆ ಮುನ್ನಲೆಗೆ ಬಂದ ಬಿಬಿಎಂಪಿ ವಿಭಜನೆ ಪ್ರಸ್ತಾವ; ಬೆಂಗಳೂರು ಪಾಲಿಕೆಗೆ ಚುನಾವಣೆ ನಡೆಯುವುದೇ?

Thursday, June 13, 2024

ಬಿಬಿಎಂಪಿ ಅನಧಿಕೃತ ಹೊರ್ಡಿಂಗ್‌ಗಳ ಮೇಲೆ ಕಣ್ಣಿರಿಸಿದೆ.

Bangalore News: ಬೆಂಗಳೂರುಅನಧಿಕೃತ ಜಾಹೀರಾತು ಫಲಕಗಳ ಮೇಲೆ ಬಿಬಿಎಂಪಿ ಕಣ್ಗಾವಲು, ಬೀಳುತ್ತದೆ ಭಾರೀ ದಂಡ

Wednesday, May 29, 2024

ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸುತ್ತಿರುವವರಿಗೆ ಮೇ 1 ರಿಂದ ನೋಟಿಸ್‌ ನೀಡಲು ಜಲಮಂಡಳಿ ನಿರ್ಧಾರ

ಬೆಂಗಳೂರು: ಕಟ್ಟಡದ ಮೇಲೆ ಬೀಳುವ ಮಳೆ ನೀರು ನೇರವಾಗಿ ಒಳಚರಂಡಿಗೆ ಸೇರುತ್ತಿದೆಯಾ ಚೆಕ್ ಮಾಡಿಕೊಳ್ಳಿ, ದಂಡ ವಿಧಿಸಲಿದೆ ಜಲಮಂಡಳಿ

Tuesday, May 28, 2024

ಮುಂಗಾರು ಆರಂಭ ಹಿನ್ನೆಲೆ; ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಟಾಸ್ಕ್ ಫೋರ್ಸ್ ರಚನೆಯಾಗಿದೆ. (ಸಾಂಕೇತಿಕ ಚಿತ್ರ)

ಮುಂಗಾರು ಆರಂಭ ಹಿನ್ನೆಲೆ; ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಟಾಸ್ಕ್ ಫೋರ್ಸ್ ರಚನೆ, ಸುಧಾರಿಸಲಿವೆಯೇ ಬೆಂಗಳೂರಿನ ರಸ್ತೆಗಳು

Tuesday, May 28, 2024

ಬೆಂಗಳೂರು ಅಂಡರ್‌ಪಾಸ್‌ನಲ್ಲಿ ನೀರು ನಿಂತಿರುವಾಗ ಡೇಂಜರ್ ಮಾರ್ಕ್‌ ಗಮನಿಸಿ ಎಂದು ವಾಹನ ಸವಾರರಲ್ಲಿ ಬಿಬಿಎಂಪಿ ಮನವಿ ಮಾಡಿದೆ. ಆದರೆ, ಅರ್ಧಕ್ಕಿಂತ ಹೆಚ್ಚು ನೀರು ನಿಂತರೆ ಈ ಪಟ್ಟಿ ಕಾಣುವುದೇ ಎಂಬ ಸಂದೇಹ ವಾಹನ ಸವಾರರನ್ನು ಕಾಡಿದೆ.

ಬೆಂಗಳೂರು ಅಂಡರ್‌ಪಾಸ್‌ನಲ್ಲಿ ಡೇಂಜರ್ ಮಾರ್ಕ್‌ ಗಮನಿಸಿ, ಬಿಬಿಎಂಪಿ ಮನವಿ; ಅರ್ಧಕ್ಕಿಂತ ಹೆಚ್ಚು ನೀರು ನಿಂತರೆ ಈ ಪಟ್ಟಿ ಕಾಣುವುದೇ

Sunday, May 26, 2024

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 5 ಅಂಶಗಳಿಗೆ ಆದ್ಯತೆ ನೀಡಿರುವ ಯೋಜನೆ ರೂಪಿಸಿರುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿವರಣೆ ನೀಡಿದ್ದಾರೆ.

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 5 ಅಂಶಗಳಿಗೆ ಆದ್ಯತೆ ನೀಡಿರುವ ಯೋಜನೆ; ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿವರಣೆ

Friday, May 24, 2024

ಬೆಂಗಳೂರಿನ ಈಜಿಪುರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿದ ಕಾರಣ ಗುತ್ತಿಗೆದಾರರಿಗೆ ಬಿಬಿಎಂಪಿ ನೋಟಿಸ್  ಜಾರಿ ಮಾಡಿದೆ.

ನಿಂತಲ್ಲೇ ಇರುವ ಬೆಂಗಳೂರಿನ ಈಜಿಪುರ ಮೇಲ್ಸೇತುವೆ ಕಾಮಗಾರಿ; ಗುತ್ತಿಗೆದಾರರಿಗೆ ಬಿಬಿಎಂಪಿ ನೋಟಿಸ್

Thursday, May 23, 2024

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Bangalore News: ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲಮಂಡಳಿ ಸಮಯ್ವಯದೊಂದಿಗೆ ಕೆಲಸ ಮಾಡಲು ಕಟ್ಟುನಿಟ್ಟಿನ ಸೂಚನೆ

Wednesday, May 22, 2024

ಬೆಂಗಳೂರು ಸುತ್ತಾಟ ನಡೆಸಿದ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Bangalore News: ಮಳೆಗಾಲಕ್ಕೂ ಮುನ್ನ ಸಿಎಂ ಬೆಂಗಳೂರು ಸುತ್ತಾಟ, ಬಿಬಿಎಂಪಿ ಮುಖ್ಯ ಎಂಜಿನಿಯರ್‌ಗೆ ಸಸ್ಪೆಂಡ್‌ ಎಚ್ಚರಿಕೆ

Wednesday, May 22, 2024

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ತೆರಿಗೆ ಸಂಗ್ರಹ ಮಾಡಿದ್ದೆಷ್ಟು

Bangalore News?:ಆಸ್ತಿ ತೆರಿಗೆ ಸಂಗ್ರಹ; ಗುರಿ ತಲುಪದ ಬಿಬಿಎಂಪಿ; ತಲುಪಬೇಕಿದ್ದ ಗುರಿ ಏನು? ಸಂಗ್ರಹವಾಗಿದ್ದು ಎಷ್ಟು?

Tuesday, May 21, 2024

ಬೆಂಗಳೂರಿನಲ್ಲಿ ಭಾರೀ ಗಾಳಿಗೆ ಉರುಳಿದ ಮರ

Bangalore News: ಬೆಂಗಳೂರು ರಸ್ತೆಗಳಲ್ಲಿ ಮರ ಬೀಳುವ ಸನ್ನಿವೇಶವಿದೆಯಾ, ಈ ನಂಬರ್‌ಗಳಿಗೆ ಕರೆ ಮಾಡಿ

Sunday, May 19, 2024

ಬೆಂಗಳೂರು: ದಂಡ ಪಾವತಿಸದ ಮಂತ್ರಿ ಮಾಲ್ ಎಂಬ ಫಲಕವನ್ನು ಪ್ರವೇಶ ದ್ವಾರ ಸೇರಿದಂತೆ ಹಲವು ಕಡೆ ಬಿಬಿಎಂಪಿ ಅಂಟಿಸಿತ್ತು.ಕೊನೆಗೂ ತೆರಿಗೆ ಕಟ್ಟಲು ಮಂತ್ರಿ ಮಾಲ್ ಒಪ್ಪಿಕೊಂಡ ಕಾರಣ ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಬೆಂಗಳೂರು: ಕೊನೆಗೂ ತೆರಿಗೆ ಕಟ್ಟಲು ಒಪ್ಪಿಕೊಂಡ ಮಂತ್ರಿ ಮಾಲ್; ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

Friday, May 17, 2024

ಬಿಬಿಎಂಪಿಗೆ 10 ವರ್ಷದ ಹಿಂದೆ ಸೇರ್ಪಡೆಯಾದ 110 ಗ್ರಾಮಗಳಿಗೆ ಕಾವೇರಿ 5 ನೇ ಹಂತದಲ್ಲಿ ನೀರಿನ ಸಂಪರ್ಕ ಒದಗಿಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಜಲಮಂಡಳಿ ಸೂಚನೆ ನೀಡಿದೆ. (ಸಾಂಕೇತಿಕ ಚಿತ್ರ)

ಬಿಬಿಎಂಪಿಗೆ 10 ವರ್ಷದ ಹಿಂದೆ ಸೇರ್ಪಡೆಯಾದ 110 ಗ್ರಾಮಗಳಿಗೆ ಕಾವೇರಿ 5 ನೇ ಹಂತದಲ್ಲಿ ನೀರಿನ ಸಂಪರ್ಕ, ಅಧಿಕಾರಿಗಳಿಗೆ ಜಲಮಂಡಳಿ ಸೂಚನೆ

Thursday, May 16, 2024

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿರುವ ಸೂಚನೆಯಿದೆ

Bangalore News: ಪೂರ್ವ ಮುಂಗಾರು ಚುರುಕು; ಬೆಂಗಳೂರಿನಲ್ಲಿ ನೀರಿನ ಸ್ಥಿತಿ ಈಗ ಹೇಗಿದೆ?

Wednesday, May 15, 2024

ಮಲ್ಲೇಶ್ವರಂ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಜಡಿದ ಬಿಬಿಎಂಪಿ ಅಧಿಕಾರಿಗಳು, 30 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡ ಕೇಸ್‌ ಸಂಬಂಧ ಈ ಕ್ರಮ ಎಂದಿದ್ದಾರೆ.

ಬೆಂಗಳೂರು; 30 ಕೋಟಿ ರೂ ತೆರಿಗೆ ಬಾಕಿ, ಮಲ್ಲೇಶ್ವರಂ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಜಡಿದ ಬಿಬಿಎಂಪಿ, ಈ ವರ್ಷ 2ನೇ ಬಾರಿ ಬಂದ್

Saturday, May 11, 2024

ಬೆಂಗಳೂರಲ್ಲಿ ಬೀದಿ ನಾಯಿಗೆ ಯಾವಾಗ ಬೇಕಾದರೂ ಆಹಾರ ನೀಡುವುದಕ್ಕೆ ಬ್ರೇಕ್‌ ಬೀಳಲಿದೆ.

Bangalore News: ಬೆಂಗಳೂರಲ್ಲಿ ನಾಯಿಗಳಿಗೆ ಊಟ ಹಾಕಲು ಸಮಯ ನಿಗದಿಗೆ ಮುಂದಾದ ಪಾಲಿಕೆ, ಸಾರ್ವಜನಿಕರ ಆಕ್ರೋಶ

Wednesday, May 8, 2024

ಬೆಂಗಳೂರಿನಲ್ಲಿ ಮಳೆ ಅನಾಹುತಕ್ಕೆ ಕಾರಣವಾದ ಚರಂಡಿ ಸ್ವಚ್ಛತೆಯಲ್ಲಿ ನಿರತ ಬಿಬಿಎಂಪಿ ಸಿಬ್ಬಂದಿ

Bangalore News:ಮುಂಗಾರಿಗೆ ಅಣಿಯಾಗುತ್ತಿದೆ ಬೆಂಗಳೂರು, ಬಿಬಿಎಂಪಿಯಿಂದ ಸ್ವಚ್ಛ ಕಾರ್ಯ ಚುರುಕು

Sunday, May 5, 2024

ಬೆಂಗಳೂರಿನ ಹಿರಿಯನಾಗರಿಕರು, ಅಂಗವಿಕಲರು ಏಪ್ರಿಲ್ 26 ರಂದು ಮತದಾನ ಕೇಂದ್ರಗಳಿಗೆ ಮತ್ತು ವಾಪಸ್ ಮನೆಗೆ ತೆರಳಲು ರಾಪಿಡೋ ಉಚಿತ ಸವಾರಿ ಬಳಸಬಹುದು. (ಸಾಂಕೇತಿಕ ಚಿತ್ರ)

ಲೋಕಸಭಾ ಚುನಾವಣೆಗೆ ನಾಳೆ ಮತದಾನ; ಬೆಂಗಳೂರು, ಮೈಸೂರು, ಮಂಗಳೂರಲ್ಲಿ ಹಿರಿಯ ನಾಗರಿಕರು, ಅಂಗವಿಕಲ ಮತದಾರರಿಗೆ ರಾಪಿಡೋ ಉಚಿತ ಸವಾರಿ

Thursday, April 25, 2024