Latest BBMP Photos

ಬೆಂಗಳೂರು ಮಹಾನಗರ  ಪಾಲಿಕೆ ವ್ಯಾಪ್ತಿಯಲ್ಲಿನ ಹೊಸ ಲೇ-ಔಟ್‌ಗಳಲ್ಲಿ ಹೊಸದಾಗಿ ಉದ್ಯಾನವನಗಳ ಅಭಿವೃದ್ಧಿ, ನಿರ್ವಹಣೆ, ಇತ್ಯಾದಿ ಕಾರ್ಯಗಳಿಗಾಗಿ 35 ಕೋಟಿ ರೂ.ಗಳನ್ನು ಈ ಬಾರಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

BBMP Budget2024: ರಸ್ತೆ, ಕೆರೆ, ಶಾಲೆ, ಹಸುರೀಕರಣ, ಬೆಂಗಳೂರು ಬಜೆಟ್‌ನಲ್ಲಿ ಘೋಷಿಸಿದ ಪ್ರಮುಖ 10 ಕಾರ್ಯಕ್ರಮಗಳು Photos

Thursday, February 29, 2024

ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್‌ ಮಾಲ್‌ಗೆ ಬೃಹತ್‌ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದಾರೆ.  ರಾಕ್‌ಲೈನ್ ಮಾಲ್ 2011 ರಿಂದ ಆಸ್ತಿ ತೆರಿಗೆ ಪಾವತಿಸಿಲ್ಲ ಮತ್ತು 11.50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಒಂದು ತಿಂಗಳಿನಿಂದ ಬಿಬಿಎಂಪಿ ಬಾಕಿದಾರರಿಂದ ಬಾಕಿ ವಸೂಲಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.

ಕಾಟೇರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್‌ ಮಾಲ್‌ ಬಂದ್‌ ಮಾಡಿದ ಅಧಿಕಾರಿಗಳು, ಇಲ್ಲಿದೆ ಫೋಟೋಸ್‌

Wednesday, February 14, 2024

ಕರ್ನಾಟಕ ಬಹುತೇಕ ಜಿಲ್ಲೆಗಳು ಮಳೆ ಕೊರತೆ ಅನುಭವಿಸುತ್ತಿವೆ. ತಾಲೂಕುಮಟ್ಟದಲ್ಲಿ ಕೆಲವು ಕಡೆ ಬರಪರಿಸ್ಥಿತಿ ತಲೆದೋರಿದೆ. ಎಲ್ಲೆಡೆ ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಹವಾಮಾನ ಇಲಾಖೆ ಇಂದು (ಆ.31) ಪ್ರಕಟಿಸಿರುವ ಮಳೆ ಮುನ್ಸೂಚನೆ ಪ್ರಕಾರ, ಇನ್ನು ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅಲ್ಲಲ್ಲಿ ಮಳೆ ಆಗುವ ನಿರೀಕ್ಷೆ ಇದೆ. (ಸಾಂದರ್ಭಿಕ ಚಿತ್ರ)

Weather Updates: ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ಹಲವೆಡೆ ಮಳೆ, ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ; ಇಲ್ಲಿದೆ ವಿವರ

Thursday, August 31, 2023

ಲಾಲ್​​ಬಾಗ್ ಪೂರ್ವ ದ್ವಾರ(ಡಬಲ್ ರೋಡ್) ದಿಂದ ಉದ್ಯಾನದೊಳಗೆ ಸಾಗಿ ಲಾಲ್​ಬಾಗ್ ಪಶ್ಚಿಮ ದ್ವಾರದವರೆಗೆ ತೆರಳಿ ಕಾಲ್ನಡಿಗೆ ಜಾಥವನ್ನು ಮುಕ್ತಾಯಗೊಳಿಸಲಾಯಿತು.

Voting Awareness: ಲಾಲ್​ಬಾಗ್ ಉದ್ಯಾನವನದಲ್ಲಿ ಮತದಾನ ಜಾಗೃತಿ ಕುರಿತು ಜಾಥ, ಬೀದಿ ನಾಟಕ

Saturday, April 22, 2023

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2023-24ನೇ ಸಾಲಿನ ಆಯವ್ಯಯದ ಸಿದ್ದತೆಗೆ ಸಲಹೆ ಮತ್ತು ಸೂಚನೆಗಳನ್ನು ಪಡೆಯುವ ಸಲುವಾಗಿ ಇಂದು ವಿಕಾಸಸೌಧದ ಕೊಠಡಿ ಸಂಖ್ಯೆ 318ರಲ್ಲಿ ನಡೆದ ಸಭೆಯಲ್ಲಿ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಹಲವಾರು ಸಲಹೆ-ಸೂಚನೆಗಳನ್ನು ನೀಡಿದರು.

BBMP Budget: ಬಿಬಿಎಂಪಿ ಬಜೆಟ್‌ಗೆ ಪೂರ್ವಭಾವಿಯಾಗಿ ಸಚಿವರು, ಶಾಸಕರೊಂದಿಗೆ ಸಭೆ: ಜನಪರ ಯೋಜನೆಗಳಿಗೆ ದೊರೆಯಲಿದೆ ಒತ್ತು

Thursday, February 9, 2023

ಗಾಂಧಿಯವರ ಸಾಮಾಜಿಕ ತತ್ವ ಚಿಂತನೆಯನ್ನು ‘ಸರ್ವೋದಯ’ ಎಂದು ಕರೆಯಲಾಗಿದೆ.

Martyrs Day: ಬೆಂಗಳೂರಿನಲ್ಲಿ ಸರ್ವೋದಯ ದಿನಾಚರಣೆ, ಗೀತೆ, ಬೈಬಲ್, ಖುರಾನ್‌ ಸೇರಿದಂತೆ ಸರ್ವಧರ್ಮ ಪ್ರಾರ್ಥನೆ

Monday, January 30, 2023

ವಿವಿಪುರಂ ತಿಂಡಿ ಬೀದಿಯ ಈಗಿನ ವೈಮಾನಿಕ ನೋಟ

ಭವಿಷ್ಯದಲ್ಲಿ ವಿವಿಪುರಂ ತಿಂಡಿ ಬೀದಿ ಹಗಲು ವೈಮಾನಿಕ ನೋಟದಲ್ಲಿ ಹೀಗೆ ಕಾಣಲಿದೆ.

ಭವಿಷ್ಯದಲ್ಲಿ ವಿವಿಪುರಂ ತಿಂಡಿ ಬೀದಿ ರಾತ್ರಿ ವೈಮಾನಿಕ ನೋಟದಲ್ಲಿ ಹೀಗೆ ಗೋಚರಿಸಲಿದೆ.

THINDI BEEDHI VVPURAM: ವಿವಿಪುರಂನ ತಿಂಡಿ ಬೀದಿ ಈಗ ಹೇಗಿದೆ? ಮುಂದೆ ಹಗಲು ಮತ್ತು ರಾತ್ರಿ ವೇಳೆ ಹೇಗೆ ಕಾಣಲಿದೆ? ಇಲ್ಲಿವೆ ಕೆಲವು ಇಮೇಜಸ್!

Tuesday, December 13, 2022

ಬಳಿಕ ಮಾರ್ಷಲ್‌ಗಳು ಸದರಿ ಘಟಕದಲ್ಲಿದ್ದ ಸುಮಾರು 20 ಕೆ.ಜಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು 2000 ದಂಡ ವಿಧಿಸಲಾಯಿತು. ವಶಪಡಿಸಿಕೊಂಡ ಎಲ್ಲಾ ಪ್ಲಾಸ್ಟಿಕ್ ಉತ್ಪನ್ನಗಳನ್ನು ದೊಡ್ಡಬಿದಿರಕಲ್ಲು ಸಂಸ್ಕರಣ ಘಟಕಕ್ಕೆ ರವಾನಿಸಲಾಯಿತು.

BBMP plastic Ban: ಬೆಂಗಳೂರಿನ ವಿವಿಧೆಡೆ ನಿಷೇಧಿತ ಪ್ಲಾಸ್ಟಿಕ್ ಬಳಸುವರಿಗೆ ದಂಡದ ಬರೆ ಹಾಕಿದ ಬಿಬಿಎಂಪಿ, ಚಿತ್ರಗಳನ್ನು ನೋಡಿ

Thursday, November 24, 2022

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಧುಮೇಹದಿಂದ ಅಂಗಚ್ಛೇದನವನ್ನು ತಡೆಗಟ್ಟುವ ಸಲುವಾಗಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಗುಂಪು ಇಂದು "ಸುರಕ್ಷಿತ ಪಾದಗಳು - ಸುರಕ್ಷಿತ ಸವಾರಿ"('Safe Feet - Safe Ride') ಘೋಷವಾಕ್ಯದೊಂದಿಗೆ ದ್ವಿಚಕ್ರ ಸವಾರಿ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ರೆಫರಲ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಅದಕ್ಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿದರು. ಈ ವೇಳೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಬಾಲಸುಂದರ್, ವಿಶೇಷಾಧಿಕಾರಿ ಡಾ. ಭಾಸ್ಕರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Diabetic Foot Ulcer: ಮಧುಮೇಹದಿಂದ ಪಾದಗಳನ್ನು ರಕ್ಷಿಸಲು ಬಿಬಿಎಂಪಿಯಿಂದ ಸುರಕ್ಷಿತ ಪಾದಗಳು - ಸುರಕ್ಷಿತ ಸವಾರಿ ಅಭಿಯಾನ | ಚಿತ್ರ ಮಾಹಿತಿ

Saturday, November 19, 2022

ಮತದಾರರ ಪಟ್ಟಿ ಪರಿಷ್ಕರಣೆ-2023 ಭಾಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 7.00ಕ್ಕೆ ಹಡ್ಸನ್ ವೃತ್ತ, ಕಬ್ಬನ್ ಉದ್ಯಾನದ ಮುಖ್ಯ ದ್ವಾರದಿಂದ ಕಾಲ್ನಡಿಗೆ(Walkathon) ಜಾಥಾ ನಡೆಯಿತು. ಇದಕ್ಕೆ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಚಾಲನೆ ನೀಡಿದರು.

AllToPoll Walkathon: ಮತದಾರರ ಪಟ್ಟಿ ಪರಿಷ್ಕರಣೆ-2023 ಭಾಗವಾಗಿ ಬೆಂಗಳೂರಲ್ಲಿ ಕಾಲ್ನಡಿಗೆ ಜಾಥ; ಫೋಟೋಸ್‌ ಇಲ್ಲಿವೆ ನೋಡಿ

Wednesday, November 9, 2022

ಉದ್ಯಾನನಗರಿ ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ. ಅಕ್ರಮ ಕಟ್ಟಡಗಳನ್ನು ಉರುಳಿಸುವ ಪ್ರಕ್ರಿಯೆಯಲ್ಲಿ ಇಂದು ಒಂದು ಅಂತಸ್ತಿನ ಕಟ್ಟಡವೊಂದನ್ನು ನೆಲಸಮಗೊಳಿಸಲಾಗಿದೆ. ನಾಲ್ಕು ಮಹಡಿಯ ಕಟ್ಟಡವೊಂದರ ತೆರವು ಕಾರ್ಯಾಚರಣೆಗೆ ಮುನ್ನುಡಿ ಬರೆಯಲಾಗಿದೆ.

BBMP Encroachment Drive: ಒಂದಸ್ತಿನ ಕಟ್ಟಡ ಉರುಳಿಸಿದ ಬಿಬಿಎಂಪಿ, ನಾಲ್ಕು ಅಂತಸ್ತಿನ ಕಟ್ಟಡ ಉರುಳಿಸಲು ರೆಡಿ!

Thursday, September 22, 2022

ಬೆಂಗಳೂರಿನ ಸುಮನಹಳ್ಳಿ ಮೇಲ್ಸೇತುವೆ ಮತ್ತೊಮ್ಮೆ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದೆ. 2019 ರಿಂದೀಚೆಗೆ ಇದು ಎರಡನೇ ಬಾರಿಗೆ ಫ್ಲೈಓವರ್‌ನಲ್ಲಿ ಮತ್ತೆ ರಂಧ್ರ ಗೋಚರಿಸಿದೆ. ವಾಹನ ಸವಾರರು ಸಂಚರಿಸುತ್ತಿದ್ದ ವೇಳೆ, ಮಂಗಳವಾರ ಫ್ಲೈಓವರ್‌ನ ಈ ರಂಧ್ರ ಗಮನಸೆಳೆದಿದೆ. ಇದರಿಂದಾಗಿ ವಾಹನ ಪ್ರಯಾಣಿಕರು ಆತಂಕಕ್ಕೆ ಒಳಗಾಗಿ ಸಮೀಪದ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯ ಗಮನಸೆಳೆದರು. ಸಂಚಾರ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಬ್ಯಾರಿಕೇಡ್‌ ಅಳವಡಿಸಿ ಸಂಚಾರ ದಟ್ಟಣೆ ನಿರ್ವಹಿಸಿದರು.

Sumanahalli Flyover: ಸುಮನಹಳ್ಳಿ ಫ್ಲೈಓವರ್‌ನಲ್ಲೊಂದು ʻಕಿಂಡಿʼ; ಕೆಳಗಿನ ರಸ್ತೆ ಕಾಣಿಸುತ್ತೆ ಈ ಫೋಟೋಸ್‌ ನೋಡಿದ್ರೆ ಗೊತ್ತಾಗುತ್ತೆ!

Wednesday, September 21, 2022

ಬಿಬಿಎಂಪಿಯ ದಾಸರಹಳ್ಳಿ ವಲಯ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ 3 ಕಾಲು ಗುಂಟೆ ಜಾಗದಲ್ಲಿ ಮಾಡಿಕೊಂಡಿದ್ದ 11 ಒತ್ತುವರಿಗಳ ಪೈಕಿ ನಿನ್ನೆ ಬಹುತೇಕ ಒತ್ತುವರಿ ಭಾಗವನ್ನು ತೆರವುಗೊಳಿಸಿದ್ದು, ಇಂದು ಕೂಡಾ ಅದೇ ಸ್ಥಳದಲ್ಲಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿ ಬಾಕಿಯಿದ್ದ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಕೆಲ ಭಾಗದಲ್ಲಿ ಹಿಟಾಚಿಯ ಮೂಲಕ ತೆರವುಗೊಳಿಸಿದ್ದು, ಇನ್ನು ಕೆಲವೆಡೆ ಮನೆಯ ಕೆಲ ಭಾಗವನ್ನು ಮನೆಯ ಮಾಲೀಕರೇ ಸ್ವತಃ ತೆರವುಗೊಳಿಸುವುದಾಗಿ ತಿಳಿಸಿರುತ್ತಾರೆ. ಈ ಸಂಬಂಧ ಕೂಡಲೆ ಮಳೆ ನೀರುಗಾಲುವೆ ಮೇಲೆಯಿರುವ ಭಾಗವನ್ನು ತೆರವುಗೊಳಿಸಲು ಸೂಚನೆ ನೀಡಲಾಗಿರುತ್ತದೆ.

Bengaluru encroachment: ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯ ಮುಂದುವರಿಕೆ..

Friday, September 16, 2022

ಬಿಬಿಎಂಪಿಗೆ ಸೇರಿದ ಆಸ್ತಿಯಲ್ಲಿ ವಾಸವಿದ್ದಲ್ಲಿ, ಕರ್ನಾಟಕ ಭೂ ಕಂದಾಯ ಕಾಯಿದೆಯ ಸೆಕ್ಷನ್ 104 (ಅನಧಿಕೃತವಾಗಿ ಭೂಮಿಯನ್ನು ಆಕ್ರಮಿಸಿಕೊಂಡಿರುವ ಜಾಗ ತೆರವು) ಅಡಿಯಲ್ಲಿ ನೋಟಿಸ್ ನೀಡಲು ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದೆ.

Bengaluru demolition drive: ಘರ್ಜಿಸಿದ ಬಿಬಿಎಂಪಿ ಬುಲ್ಡೋಜರ್‌, ಇಂದು 18 ಒತ್ತುವರಿ ತೆರವು, ಚಿತ್ರಗಳನ್ನು ನೋಡಿ

Tuesday, September 13, 2022

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಚೆಲ್ಲಘಟ್ಟ, ಚಿನ್ನಪ್ಪನ ಹಳ್ಳಿ, ಬಸವಣ್ಣನಗರ, ಸ್ಪೈಸಿ ಗಾರ್ಡನ್ ಹಾಗೂ ಬಸವನಪುರ ವಾರ್ಡ್ ನ ಎಸ್.ಆರ್. ಲೇಔಟ್ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ ಭೂಮಾಪಕರು ಗುರುತಿಸಿದಂತಹ ಒತ್ತುವರಿ ಪ್ರದೇಶವನ್ನು ಪಾಲಿಕೆಯ ಅಧಿಕಾರಿಗಳು, ಮಾರ್ಷಲ್‌ಗಳ ತಂಡವು ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿದೆ.

Encroachment Operation: ಬಿಬಿಎಂಪಿಯ ಮಹದೇವಪುರ ವಲಯ ವ್ಯಾಪ್ತಿಯ ವಿವಿಧೆಡೆ ಒತ್ತುವರಿ ಕಾರ್ಯಾಚರಣೆ.. ಇಲ್ಲಿವೆ ಫೋಟೋಸ್​

Monday, September 12, 2022

ಬೆಂಗಳೂರು- ಬೆಳ್ಳಂದೂರು ಪ್ರದೇಶದಿಂದ ವಲಸಿಗರು ತಮ್ಮ ಮನೆ ಸಾಮಗ್ರಿಗಳನ್ನು ಗೂಡ್ಸ್‌ ಇತ್ತು ಇತರೆ ವಾಹನಗಳಲ್ಲಿ ತುಂಬಿ ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯುವ ದೃಶ್ಯ ಬುಧವಾರ ಕಂಡುಬಂತು. (PTI Photo/Shailendra Bhojak)

Bengaluru- Bellandur Today in Pics: ಬೆಂಗಳೂರು- ಬೆಳ್ಳಂದೂರು ಬುಧವಾರ ಹೀಗಿತ್ತು ನೋಡಿ..

Wednesday, September 7, 2022

ಬೆಂಗಳೂರಿನಲ್ಲಿ ಉದ್ಯೋಗ ಪಡೆಯಲು ಕೋಡಿಂಗ್ ಸಾಕಾಗುವುದಿಲ್ಲ ಎಂದು ಹತಾಶ ಟ್ವಿಟರ್ ಬಳಕೆದಾರ ಒಬ್ಬರು ಟ್ವೀಟ್ ಮಾಡಿದ್ದಾರೆ. ವಿಪ್ರೋದಂತಹ ಕಂಪನಿಗಳ ಕಚೇರಿಗಳು ಜಲಾವೃತವಾಗಿದೆ. ಆದ್ದರಿಂದ ನಿಮಗೆ ಈಜುವ ಕೌಶಲ ಕೂಡ ಇರಬೇಕು.

Bengaluru floods in images:ಜಲಾವೃತ ಬೆಂಗಳೂರಲ್ಲಿ ಟ್ರ್ಯಾಕ್ಟರ್‌, ಬೋಟ್‌, ಬುಲ್ಡೋಜರ್ಸ್!

Tuesday, September 6, 2022