ಆರಂಭವಾದ ಮಳೆಗಾಲ; ಅಪಾಯದ ಸ್ಥಿತಿಯಲಿರುವ ಮರ ಕುರಿತು ಪ್ರತಿದಿನ 20 ಕರೆ; ಮೇ ತಿಂಗಳು 500 ಮರ, ಸಾವಿರ ಕೊಂಬೆ ಕತ್ತರಿಸಿದ ಬಿಬಿಎಂಪಿ
ಮಳೆಗಾಲ ಆರಂಭವಾಗಿದ್ದು, ಅಪಾಯದ ಸ್ಥಿತಿಯಲಿರುವ ಮರ ಕುರಿತು ಪ್ರತಿದಿನ 20 ಕರೆ ಬರುತ್ತಿದೆ. ಮೇನಲ್ಲಿ 500 ಮರ,1,000 ಕೊಂಬೆ ಕತ್ತರಿಸಿರುವುದಾಗಿ ಬಿಬಿಎಂಪಿ ತಿಳಿಸಿದೆ. ನಿಮ್ಮ ಕಣ್ಣಿಗೆ ಬಿದ್ದಲ್ಲಿ ನೀವೂ ಕರೆ ಮಾಡಿ ತಿಳಿಸಬಹುದು. (ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದಲ್ಲಿ ಇಂದಿನಿಂದ ಶಾಲಾ ಕಾಲೇಜುಗಳು ಪುನಾರಂಭ, ಬಿಬಿಎಂಪಿಯಲ್ಲಿ ಎಲ್ಲವೂ ಉಚಿತ, ಶೇ 85 ಅಂಕ ಪಡೆದವರಿಗೆ 25-35 ಸಾವಿರ ರೂ ಪ್ರೋತ್ಸಾಹ ಧನ
ಗ್ರೇಟರ್ ಬೆಂಗಳೂರು ಬ್ರಾಂಡ್ ಆಗದಿರಲು ಇರುವ ಕಾರಣಗಳು ಇವೇ ನೋಡಿ: ರಾಜೀವ್ ಹೆಗಡೆ ಬರಹ
ಕಳಪೆ ರಸ್ತೆ ಕಾರಣ ಬೆನ್ನು ನೋವು ಶುರುವಾಗಿದೆ, 50 ಲಕ್ಷ ರೂ ಪರಿಹಾರ ಕೊಡಿ; ಬಿಬಿಎಂಪಿಗೆ ಲೀಗಲ್ ನೋಟಿಸ್ ಕಳುಹಿಸಿದ ಬೆಂಗಳೂರಿಗ
ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದವರೆಗೆ ಬೆಂಗಳೂರು ನಡೆದು ಬಂದ ಹಾದಿ ಹೇಗಿತ್ತು? ಇನ್ನು ಮುಂದೆ ಹೇಗಿರಲಿದೆ?