Junior-NTR News, Junior-NTR News in kannada, Junior-NTR ಕನ್ನಡದಲ್ಲಿ ಸುದ್ದಿ, Junior-NTR Kannada News – HT Kannada

Junior NTR

...

ಜೂನಿಯರ್‌ ಎನ್‌ಟಿಆರ್‌- ಪ್ರಶಾಂತ್‌ ನೀಲ್‌ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ; ಈ ಸಿನಿಮಾಕ್ಕೆ ಇನ್ನೆಷ್ಟು ತಿಂಗಳು ಕಾಯಬೇಕು?

ಜೂನಿಯರ್‌ ಎನ್‌ಟಿಆರ್‌ ಮತ್ತು ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. 2026ರ ಜೂನ್‌ನಲ್ಲಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ. ಹೀಗಿದೆ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕ.

  • ...
    ತೂಕ ಇಳಿಯೋಕೆ ಇಂಜೆಕ್ಷನ್ ತಗೊಂಡ್ರಾ ಎನ್‌ಟಿಆರ್‌, ಇದ್ದಕ್ಕಿದ್ದಂತೆ ಹಲವು ಕೆಜಿ ಕಡಿಮೆಯಾಗಿದ್ದು ಹೇಗೆ? ವದಂತಿಗೆ ಸಿಕ್ತು ಉತ್ತರ
  • ...
    RRR Movie: ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ರಾಜಮೌಳಿ ಆರ್‌ಆರ್‌ಆರ್‌ ಸಿನಿಮಾ ಟ್ರೆಂಡಿಂಗ್‌; ಏನು ವಿಷ್ಯ? ಇಲ್ಲಿದೆ ವಿವರ
  • ...
    ಜಾಗತಿಕ ಫುಟ್ಬಾಲ್‌ ತಾರೆಯರಿಗೆ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಸ್ಟೈಲ್‌ನಲ್ಲಿ ಶುಭಾಶಯ ತಿಳಿಸಿದ ಫಿಫಾ
  • ...
    ಜ್ಯೂ ಎನ್‌ಟಿಆರ್‌ ದೇವರ ಸಿನಿಮಾ ಫೈನಲ್ ಕಲೆಕ್ಷನ್ ಎಷ್ಟು; ನಿರೀಕ್ಷೆಗಿಂತ ಕಡಿಮೆ, ಒಟ್ಟು ಲಾಭ ಗಳಿಕೆ ಇಷ್ಟು

ತಾಜಾ ಫೋಟೊಗಳು

ತಾಜಾ ವಿಡಿಯೊಗಳು