OTT Update: ಕೃತಿ ಶೆಟ್ಟಿ ಎಆರ್‌ಎಂ, ಜ್ಯೂ ಎನ್‌ಟಿಆರ್ ದೇವರ ಸೇರಿದಂತೆ ಇಂದು ಒಂದೇ ದಿನ ವಿವಿಧ ಒಟಿಟಿ ವೇದಿಕೆಗಳಲ್ಲಿ ನಾನಾ ಜೋನರ್‌ಗಳ ಸಿನಿಮಾ ಹಾಗೂ ವೆಬ್ ಸಿರೀಸ್‌ಗಳು ಸ್ಟ್ರೀಮ್ ಆಗುತ್ತಿವೆ. ರಜನಿಕಾಂತ್ ಅಭಿನಯದ ವೇಟ್ಟೈಯನ್ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ.