Latest Movie Launch Photos

<p>ನವೆಂಬರ್‌ ತಿಂಗಳೆಂದರೆ ಸಿನಿಮಾಗಳ ಹಬ್ಬ. ಸ್ಯಾಂಡಲ್‌ವುಡ್‌, ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌, ಮಾಲಿವುಡ್‌ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಹಲವು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ದೀಪಾವಳಿ ಹಬ್ಬದ ಈ ಸಮಯದಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗಲು ಕಾಯುತ್ತಿವೆ. ಈ ಶುಕ್ರವಾರ ಅಂದರೆ ನಾಳೆ ಬಿಡುಗಡೆಯಾಗಲಿರುವ ಕೆಲವು ಹಿಂದಿ ಚಿತ್ರಗಳ ವಿವರ ಇಲ್ಲಿ ನೀಡಲಾಗಿದೆ.</p>

Bollywood Films: ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು; ಲೇಡಿ ಕಿಲ್ಲರ್‌ನಿಂದ ಅಜಬ್ ತಮಾಶಾದವರೆಗೆ ಇಲ್ಲಿದೆ ಲಿಸ್ಟ್‌

Thursday, November 2, 2023

<p>ಸಿನಿಮಾ ವಿಚಾರಕ್ಕೆ ಬಂದರೆ, ಯುದ್ರಾ ಸಿನಿಮಾವೊಂದನ್ನು ಹೊರತುಪಡಿಸಿ ಬೇರೆ ಸಿನಿಮಾಗಳಿಗೆ ಮಾಳವಿಕಾ ಸಹಿ ಮಾಡಿಲ್ಲ. ಇತ್ತೀಚೆಗೆ ತೆರೆಕಂಡ ಮಾರನ್‌ ಅವರ ಕೊನೇ ಸಿನಿಮಾ.</p>

Malavika Mohanan: ಮಾಳವಿಕಾ ಮೋಹನನ್‌ ಎದೆಗಾರಿಕೆ!; ಮೋಹಕ ಮಂದಹಾಸಕ್ಕೆ ಫ್ಯಾನ್ಸ್‌ ಫಿದಾ..

Friday, July 1, 2022