Viral-Video News, Viral-Video News in kannada, Viral-Video ಕನ್ನಡದಲ್ಲಿ ಸುದ್ದಿ, Viral-Video Kannada News – HT Kannada

Latest Viral Video Photos

ಶಿವರಾಜ್‌ ಕುಮಾರ್‌ ಇಂದು (ಡಿಸೆಂಬರ್‌ 18) ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ತಮ್ಮ ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಶಸ್ತ್ರಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್‌̧ ̧ ಬಿಸಿ ಪಾಟೀಲ್‌, ಮಧು ಬಂಗಾರಪ್ಪ ಮುಂತಾದವರು ಶಿವಣ್ಣನ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್‌ ಮತ್ತು ಶಿವಣ್ಣ ಹಗ್‌ ಮಾಡಿಕೊಂಡಿದ್ದಾರೆ. ಅವರ ಈ ಅಪ್ಪುಗೆಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಶಸ್ತ್ರಚಿಕಿತ್ಸೆಗೆ ಅಮೆರಿಕಕ್ಕೆ ಹೊರಟ ಶಿವರಾಜ್‌ ಕುಮಾರ್‌ಗೆ ಕಿಚ್ಚ ಸುದೀಪ್‌ ಅಪ್ಪುಗೆ; ಅಭಿಮಾನಿಗಳನ್ನು ಭಾವುಕಗೊಳಿಸಿದ ಫೋಟೋಗಳಿವು

Wednesday, December 18, 2024

Sofia Ansari Photos:  ಭಾರತದಲ್ಲಿ ಈಗ ಗೂಗಲ್‌ ಸರ್ಚ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ವಿಷಯಗಲLಲ "ಸೋಫಿಯಾ ಅನ್ಸಾರಿ" ಕೂಡ ಒಬ್ಬರು. ಇನ್‌ಸ್ಟಾಗ್ರಾಂನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರು ಫೇಮ್ ಹೌಸ್ (2020), ರವ್ನೀತ್ ಸಿಂಗ್: ಬಿಲ್ಲೋಸ್ ಟೌನ್ (2021) ಮತ್ತು ವಹಾಲ್ ನೋ ಡಾರಿಯೊ (2020) ಸೇರಿದಂತೆ ಹಲವು ವೆಬ್‌ ಸರಣಿಗಳಲ್ಲಿ ನಟಿಸಿದ್ದಾರೆ.

Sofia Ansari: ಗೂಗಲ್‌ ಸರ್ಚ್‌ ಟ್ರೆಂಡಿಂಗ್‌ನಲ್ಲಿ ಸೋಫಿಯಾ ಅನ್ಸಾರಿ; ಇನ್‌ಸ್ಟಾಗ್ರಾಂ ಚೆಲುವೆಯ ಹಾಟ್‌ ಫೋಟೋಗಳು ವೈರಲ್‌

Thursday, November 28, 2024

TikTok Imsha Rehman viral video leaked:  ಟಿಕ್ ಟಾಕ್  ಸ್ಟಾರ್‌ ಇಮ್ಶಾ ರೆಹಮಾನ್ ವೈರಲ್ ವಿಡಿಯೋ ಹಲವು ದಿನಗಳಿಂದ ಗೂಗಲ್ ಸರ್ಚ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಭಾರತದಲ್ಲಿ ಟಿಕ್‌ಟಾಕ್‌ಗೆ ನಿಷೇಧವಿದ್ದರೂ ಈಕೆ ಭಾರತದಲ್ಲಿಯೂ ಜನಪ್ರಿಯತೆ ಗಳಿಸಿದ್ದಾರೆ. ಈಕೆಯ ಅಶ್ಲೀಲ ವಿಡಿಯೋ ಇರುವ ಸೋಷಿಯಲ್‌ ಮೀಡಿಯಾ ಖಾತೆಯನ್ನು ನಿಷ್ಕ್ರೀಯಗೊಳಿಸಲಾಗಿದೆ. ಹೀಗಿದ್ದರೂ ಜನರು ಈಗಲೂ ಆನ್‌ಲೈನ್‌ನಲ್ಲಿ ಈಕೆಯ ವಿಡಿಯೋ ಹುಡುಕುತ್ತಿದ್ದಾರೆ. ವಾಟ್ಸಪ್‌, ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಈಕೆಯ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

Imsha Rehman viral video: ಫಾಲೋವರ್ಸ್‌ ಹೆಚ್ಚಿಸಲು ರಂಗಿನಾಟದ ಖಾಸಗಿ ಅಶ್ಲೀಲ ವಿಡಿಯೋ ವೈರಲ್‌; ಇಮ್ಶಾ, ಮಿನಾಹಿಲ್‌, ಮತಿರಾ ಟ್ರೆಂಡಿಂಗ್‌

Thursday, November 21, 2024

ಪ್ರಸ್ತುತ ಜಗತ್ತಿನಲ್ಲಿ ದುಬಾರಿ ಎನಿಸಿರುವ ಚಿನ್ನದ ಮೂಲ ಭೂಮಿಯಲ್ಲ ಎಂಬ ನಂಬಿಕೆ ಇತ್ತು. 200 ದಶಲಕ್ಷ ವರ್ಷಗಳ ಹಿಂದ ಖಗೋಳದಿಂದ ಉಲ್ಕಾಪಾತವಾದಾಗ ಚಿನ್ನ ಭೂಮಿ ಸೇರಿತು ಎಂಬ ನಿರೂಪಣೆ ಚಿನ್ನದ ಇತಿಹಾಸ ಕೆದಕಿದರೆ ಕಂಡುಬರುತ್ತದೆ.

Gold; ಬಂಗಾರದ ಬಗ್ಗೆ ತಿಳ್ಕೊಂಡಿರಬೇಕಾದ 12 ಅಚ್ಚರಿಯ ಅಂಶಗಳು; ಚಿನ್ನಕ್ಕಿಂತಲೂ ದುಬಾರಿಯಾಗಿರುವ ಎರಡು ಲೋಹಗಳಿವೆ

Monday, September 2, 2024

ಇನ್‌ಸ್ಟಾಗ್ರಾಮ್‌ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಈ ಯುವಕನ ವಿಡಿಯೋಗಳೇ ಹೆಚ್ಚಾಗಿ ಕಾಣಸಿಗುತ್ತವೆ. ವಿಚಿತ್ರ ವೇಷ ಧರಿಸಿ ರೀಲ್ಸ್‌ ಮಾಡುವ ಈತ ಮೆಚ್ಚುಗೆಗಿಂತ ಹೆಚ್ಚಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಆದರೆ ಯಾರು ಏನೇ ಹೇಳಿದರೂ ಇವರು ಮಾತ್ರ ರೀಲ್ಸ್‌ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.

Tiktoker Tharun: ತೆಂಗಿನಗರಿ, ಚಕ್ಕುಲಿ, ಪಾತ್ರೆಗಳೇ ಕಾಸ್ಟ್ಯೂಮ್‌; ಸೋಷಿಯಲ್‌ ಮೀಡಿಯಾದ್ಯಂತ ಕಾಲೇಜು ವಿದ್ಯಾರ್ಥಿ ಟಿಕ್‌ಟಾಕರ್ ತರುಣ್‌ ಹವಾ

Friday, May 26, 2023

ಡೋಲೋ 650 ಮಾತ್ರೆಯಿಂದ ಜೀವನದಲ್ಲಿ ದೊಡ್ಡ ಬದಲಾವಣೆಯನ್ನೇ ಕಂಡರೂ, ಈಗಲೂ ನಿತ್ಯದ ಕೂಲಿಯನ್ನೇ ನಂಬಿ ಶಶಿರೇಖಾ ಜೀವನ ಸಾಗಿಸುತ್ತಿದ್ದಾರೆ. ಇವರ Instagram ಖಾತೆಯ ವಿಳಾಸ ಹೀಗಿದೆ. dolo650_shashirekha (Photo/ Instagram/ dolo650_ shashirekha)

Dolo 650 Shashirekha: ಡೋಲೋ 650 ಮಾತ್ರೆ, ಬಿಸಿ ರಾಗಿ ಹಿಟ್ಟು; ಈ ಡೈಲಾಗ್‌ನಿಂದ ವೈರಲ್‌ ಆಗಿದ್ದ ಶಶಿರೇಖಾ ಈಗ ಸೋಷಿಯಲ್ ಮೀಡಿಯಾ ಸ್ಟಾರ್‌!

Friday, May 5, 2023

ಪಾಕಿಸ್ತಾನ, ಆಫ್ಘಾನಿಸ್ತಾನದಂತ ರಾಷ್ಟ್ರಗಳಿಗೆ ಭೇಟಿ ನೀಡುವ ಮೂಲಕ ಗಗನ್‌ ಬಹಳ ಸುದ್ದಿಯಲ್ಲಿದ್ದರು. ಧೈರ್ಯವಾಗಿ ಅಲ್ಲಿನ ನಿರ್ಜನ ಪ್ರದೇಶಗಳಲ್ಲಿ ಸುತ್ತಿ ಬಂದ ಗಗನ್‌ ಧೈರ್ಯ ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದ್ದರು.

Dr Bro Bungee Jump: ಜೀಸಸ್‌, ಅಲ್ಲಾ, ಆಂಜನೇಯನ ನೆನೆದು 770 ಅಡಿ ಎತ್ತರದಿಂದ ಬಂಜೀ ಜಂಪ್‌ ಮಾಡಿದ ಡಾ. ಬ್ರೋ !

Wednesday, January 25, 2023