Viral-Video News, Viral-Video News in kannada, Viral-Video ಕನ್ನಡದಲ್ಲಿ ಸುದ್ದಿ, Viral-Video Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ವೈರಲ್ ವಿಡಿಯೊ

ವೈರಲ್ ವಿಡಿಯೊ

ಓವರ್‌ವ್ಯೂ

ಬಾಲು ಬೆಳಗುಂದಿ ಜಾನಪದ ಸಾಂಗ್: ಸರಿಗಮಪ ಆಡಿಷನ್‌ನಲ್ಲಿ ಗಮನಸೆಳೆದ ಜವಾರಿ ಹೈದನ ಜನಪ್ರಿಯ ಹಾಡುಗಳು

ಬಾಳು ಬೆಳಗುಂದಿ: ಸರಿಗಮಪ ಆಡಿಷನ್‌ನಲ್ಲಿ ಮಿಂಚಿದ ಜವಾರಿ ಹೈದನ ಜನಪ್ರಿಯ ಹಾಡುಗಳು ಇಲ್ಲಿವೆ ನೋಡಿ; ಲಂಗಾ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ

Tuesday, December 17, 2024

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತನ ವಿಡಿಯೋ ವೈರಲ್ ಆಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆತನ ಸಾವು ಸಂಭವಿಸಿದೆ.

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತ; ಚಿಕಿತ್ಸೆ ಫಲಿಸದೆ ಸಾವು- ವೈರಲ್‌ ವಿಡಿಯೋ

Tuesday, December 17, 2024

ಬಾಡಿಗೆ ಮನೆ ಹುಡುಕಾಟ; ಬಾಯ್‌ಫ್ರೆಂಡ್ ಇದ್ದಾನಾ, ಸೀರಿಯಸ್ ಆಗಿ ಕೇಳ್ತಿದ್ದೇನೆ ಎಂದ ಬಾಡಿಗೆ ಮನೆ ಹಂಚಿಕೊಳ್ಳುವ ಯುವತಿಯ ಮಾತುಗಳಿಂದ ಬೇಸ್ತು ಬಿದ್ದ ಬೆಂಗಳೂರು ಯುವತಿ.(ಸಾಂಕೇತಿಕ ಚಿತ್ರ)

ಬಾಡಿಗೆ ಮನೆ ಹುಡುಕಾಟ; ಬಾಯ್‌ಫ್ರೆಂಡ್ ಇದ್ದಾನಾ, ಸೀರಿಯಸ್ ಆಗಿ ಕೇಳ್ತಿದ್ದೇನೆ ಎಂಬ ಪ್ರಶ್ನೆಗೆ ಬೇಸ್ತು ಬಿದ್ದ ಬೆಂಗಳೂರು ಯುವತಿ

Monday, December 16, 2024

ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್‌ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆಯರ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್‌ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆ, ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸೆ

Sunday, December 15, 2024

ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರ ಬಳಿ ಹಾಳಾಗಿ ಹೋಗಿರುವ ಗಂಗಾವಳಿ ನದಿ ಸೇತುವೆ.

ಉತ್ತರ ಕನ್ನಡ ಗಂಗಾವಳಿ ನದಿ ಸೇತುವೆ ಕುಸಿದು 3 ವರ್ಷ ಕಳೆದರೂ ದುರಸ್ತಿ ಮಾತ್ರ ನಿಧಾನ, ಜನ ಹೈರಾಣ; ಹೇಗಿದೆ ಸದ್ಯದ ಸ್ಥಿತಿ ವೀಡಿಯೋ ನೋಡಿ

Saturday, December 14, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಶಿವರಾಜ್‌ ಕುಮಾರ್‌ ಇಂದು (ಡಿಸೆಂಬರ್‌ 18) ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ತಮ್ಮ ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಶಸ್ತ್ರಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್‌̧ ̧ ಬಿಸಿ ಪಾಟೀಲ್‌, ಮಧು ಬಂಗಾರಪ್ಪ ಮುಂತಾದವರು ಶಿವಣ್ಣನ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್‌ ಮತ್ತು ಶಿವಣ್ಣ ಹಗ್‌ ಮಾಡಿಕೊಂಡಿದ್ದಾರೆ. ಅವರ ಈ ಅಪ್ಪುಗೆಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.&nbsp;</p>

ಶಸ್ತ್ರಚಿಕಿತ್ಸೆಗೆ ಅಮೆರಿಕಕ್ಕೆ ಹೊರಟ ಶಿವರಾಜ್‌ ಕುಮಾರ್‌ಗೆ ಕಿಚ್ಚ ಸುದೀಪ್‌ ಅಪ್ಪುಗೆ; ಅಭಿಮಾನಿಗಳನ್ನು ಭಾವುಕಗೊಳಿಸಿದ ಫೋಟೋಗಳಿವು

Dec 18, 2024 04:24 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ ಕಲ್ಮಕ್ಕಿ ಗ್ರಾಮದ ನಿವಾಸಿಗಳಾದ ಸ್ನೇಕ್  ರಿಜ್ವಾನ್ ಅವರ ಮನೆ ಬಳಿ  ಅಪರೂಪದ ರಕ್ತ ಕನ್ನಡಿ ಹಾವು ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ರಿಜ್ವಾನ್, ಇದು ಅಪರೂಪದ ಮತ್ತು ವಿಷಕಾರಿ ಹಾವುಗಳಲ್ಲಿ ಒಂದಾದ ಕೋರಲ್ ಸ್ನೇಕ್, ಹವಳದ ಹಾವು ಎಂದು ಗುರುತಿಸಿಕೊಂಡಿದೆ. ಮಲೆನಾಡಲ್ಲಿ ಹಪ್ಪಟೆ ಹಾವು ಹಾಗು ರಕ್ತ ಕನ್ನಡಿ ಹಾವು ಎಂದೇ ಪ್ರಚಲಿತ. ಇದು ಅತ್ಯಂತ ವಿಷಕಾರಿ. ಆದರೆ ಈ ಹಾವು ಕಚ್ಚಿ ಸತ್ತವರ ಪ್ರಕರಣ ಕಡಿಮೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಹೆಚ್ಚೇ ಬಾಗಿರುವ ಕಾರಣ ಇದು ಕಚ್ಚುವ ಸಂದರ್ಭದಲ್ಲಿ ವಿಷ ದೇಹಕ್ಕೆ ಸೇರುವುದು ಕಡಿಮೆ. ಪಶ್ಚಿಮಘಟ್ಟದಲ್ಲಿ ಈ ಹಾವು ಕಂಡುಬರುತ್ತವೆ. ವಿಶೇಷವೆಂದರೆ ಹಾವಿನ ಕೆಳಭಾಗ ಕೆಂಪುಬಣ್ಣ ದಲ್ಲಿದ್ದು ಗಮನ ಸೆಳೆಯುತ್ತವೆ ಎನ್ನುತ್ತಾರೆ

Coral snake: ಚಿಕ್ಕಮಗಳೂರಿನಲ್ಲಿ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆ; ಕೋರಲ್ ಸ್ನೇಕ್ ಹೀಗಿದೆ ನೋಡಿ

Dec 11, 2024 04:10 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ