Viral-Video News, Viral-Video News in kannada, Viral-Video ಕನ್ನಡದಲ್ಲಿ ಸುದ್ದಿ, Viral-Video Kannada News – HT Kannada

Latest Viral Video News

ಸೇವಂತಿಗೆ ಪಕೋಡಾ: ವೈರಲ್ ವಿಡಿಯೋಕ್ಕೆ ಸಕತ್ ರೆಸ್ಪಾನ್ಸ್ ಸಿಕ್ಕಿದ್ದು, ವಿಡಿಯೋದಿಂದ ತೆಗೆದ ಚಿತ್ರಗಳು.

ಸೇವಂತಿಗೆ ಪಕೋಡಾ: ಎಲಾ.. ಯಾವನೋ ಇವ್ನು ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋನು; ವೈರಲ್ ವಿಡಿಯೋಕ್ಕೆ ಸಕತ್ ರೆಸ್ಪಾನ್ಸ್

Sunday, December 22, 2024

ಬಾಲು ಬೆಳಗುಂದಿ ಜಾನಪದ ಸಾಂಗ್: ಸರಿಗಮಪ ಆಡಿಷನ್‌ನಲ್ಲಿ ಗಮನಸೆಳೆದ ಜವಾರಿ ಹೈದನ ಜನಪ್ರಿಯ ಹಾಡುಗಳು

ಬಾಳು ಬೆಳಗುಂದಿ: ಸರಿಗಮಪ ಆಡಿಷನ್‌ನಲ್ಲಿ ಮಿಂಚಿದ ಜವಾರಿ ಹೈದನ ಜನಪ್ರಿಯ ಹಾಡುಗಳು ಇಲ್ಲಿವೆ ನೋಡಿ; ಲಂಗಾ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ

Tuesday, December 17, 2024

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತನ ವಿಡಿಯೋ ವೈರಲ್ ಆಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆತನ ಸಾವು ಸಂಭವಿಸಿದೆ.

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಸ್ಕೈವಾಕ್‌ ಛಾವಣಿ ಮೇಲಿಂದ ಜಿಗಿದ ಕರ್ನಾಟಕದ ಅಯ್ಯಪ್ಪ ಭಕ್ತ; ಚಿಕಿತ್ಸೆ ಫಲಿಸದೆ ಸಾವು- ವೈರಲ್‌ ವಿಡಿಯೋ

Tuesday, December 17, 2024

ಬಾಡಿಗೆ ಮನೆ ಹುಡುಕಾಟ; ಬಾಯ್‌ಫ್ರೆಂಡ್ ಇದ್ದಾನಾ, ಸೀರಿಯಸ್ ಆಗಿ ಕೇಳ್ತಿದ್ದೇನೆ ಎಂದ ಬಾಡಿಗೆ ಮನೆ ಹಂಚಿಕೊಳ್ಳುವ ಯುವತಿಯ ಮಾತುಗಳಿಂದ ಬೇಸ್ತು ಬಿದ್ದ ಬೆಂಗಳೂರು ಯುವತಿ.(ಸಾಂಕೇತಿಕ ಚಿತ್ರ)

ಬಾಡಿಗೆ ಮನೆ ಹುಡುಕಾಟ; ಬಾಯ್‌ಫ್ರೆಂಡ್ ಇದ್ದಾನಾ, ಸೀರಿಯಸ್ ಆಗಿ ಕೇಳ್ತಿದ್ದೇನೆ ಎಂಬ ಪ್ರಶ್ನೆಗೆ ಬೇಸ್ತು ಬಿದ್ದ ಬೆಂಗಳೂರು ಯುವತಿ

Monday, December 16, 2024

ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್‌ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆಯರ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್‌ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆ, ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸೆ

Sunday, December 15, 2024

ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರ ಬಳಿ ಹಾಳಾಗಿ ಹೋಗಿರುವ ಗಂಗಾವಳಿ ನದಿ ಸೇತುವೆ.

ಉತ್ತರ ಕನ್ನಡ ಗಂಗಾವಳಿ ನದಿ ಸೇತುವೆ ಕುಸಿದು 3 ವರ್ಷ ಕಳೆದರೂ ದುರಸ್ತಿ ಮಾತ್ರ ನಿಧಾನ, ಜನ ಹೈರಾಣ; ಹೇಗಿದೆ ಸದ್ಯದ ಸ್ಥಿತಿ ವೀಡಿಯೋ ನೋಡಿ

Saturday, December 14, 2024

Viral Video: ಈ ಬೀದಿಬದಿ ಬೇಲ್‌ಪುರಿ ಅಂಗಡಿಯಾತ ಮರ್ಸಿಡಿಸ್‌ ಬೆಂಜ್‌ ಕಾರು ಮಾಲೀಕ

Viral Video: ಈ ಬೀದಿಬದಿ ಬೇಲ್‌ಪುರಿ ಅಂಗಡಿಯಾತ ಮರ್ಸಿಡಿಸ್‌ ಬೆಂಜ್‌ ಕಾರು ಮಾಲೀಕ, ತೆರಿಗೆ ಚರ್ಚೆಗೆ ಕಾರಣವಾಯ್ತು ವೈರಲ್‌ ವಿಡಿಯೋ

Thursday, December 12, 2024

ಬೆಂಗಳೂರು: ತಿಂಗಳಿಗೆ 80 ರಿಂದ 85 ಸಾವಿರ ದುಡೀತೇನ್ರಿ ಎಂದ ಉಬರ್ ರಾಪಿಡೋ ಬೈಕ್ ಚಾಲಕ (ವಿಡಿಯೋದಿಂದ ತೆಗೆದ ಚಿತ್ರ)

ಬೆಂಗಳೂರು: ತಿಂಗಳಿಗೆ 80 ರಿಂದ 85 ಸಾವಿರ ದುಡೀತೇನ್ರಿ ಎಂದ ಉಬರ್ ರಾಪಿಡೋ ಬೈಕ್ ಚಾಲಕ, ಹುಬ್ಬೇರಿಸಿದ್ರು ಅನೇಕರು

Wednesday, December 11, 2024

ಮೈಸೂರಿನಲ್ಲಿ ವಾಹನ ಚಲಾಯಿಸುವಾಗಲೇ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ  ರವಿ

ಬೈಕ್ ಓಡಿಸುತ್ತಿದ್ದಾಗಲೇ ಹೃದಯಾಘಾತ: ಪ್ರಜ್ಞೆ ತಪ್ಪಿ ತಡೆಗೋಡೆಗೆ ಗುದ್ದಿ ವ್ಯಕ್ತಿ ಸಾವು; ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ನೋಡಿ

Monday, December 9, 2024

ಸ್ನೇಹಿತರನ್ನು ಮನೆಗೆ ಕರೆಯಲು ಮುಜುಗರವಾಗುತ್ತಿದೆ; ಬೆಂಗಳೂರಿನ ರಸ್ತೆ ಬಗ್ಗೆ ಟೆಕ್ಕಿ ಬೇಸರ (representational photos)

ಯುರೋಪ್ ಸ್ನೇಹಿತರನ್ನು ಮನೆಗೆ ಕರೆಯಲು ಮುಜುಗರವಾಗುತ್ತಿದೆ; ಬೆಂಗಳೂರಿನ ಕಳಪೆ ರಸ್ತೆ ಬಗ್ಗೆ ಟೆಕ್ಕಿ ಬೇಸರ

Wednesday, December 4, 2024

ಕೊಪ್ಪದಲ್ಲಿ 60 ಅಡಿ ಬಾವಿಗೆ ಬಿದ್ದ 94 ವರ್ಷದ ಅಜ್ಜಿ, ಒಂದು ಗಂಟೆ ಕಾಲ ಪೈಪ್ ಹಿಡಿದು ಪ್ರಾಣ ಉಳಿಸಿಕೊಂಡ ವೃದ್ಧೆಯ ರಕ್ಷಣಾ ಕಾರ್ಯದ ವಿಡಿಯೋದಿಂದ ತೆಗೆದ ಚಿತ್ರ.

ಕೊಪ್ಪದಲ್ಲಿ 60 ಅಡಿ ಬಾವಿಗೆ ಬಿದ್ದ 94 ವರ್ಷದ ಅಜ್ಜಿ ಸೇಫ್‌, ಒಂದು ಗಂಟೆಗೂ ಹೆಚ್ಚು ಬಾವಿಯಲ್ಲಿದ್ದ ಅಜ್ಜಿಯ ರಕ್ಷಣೆಯ ವಿಡಿಯೋ ವೈರಲ್‌

Tuesday, December 3, 2024

ಚಾಮರಾಜಪೇಟೆಯಲ್ಲಿ ಸಚಿವ ಜಮೀರ್ ಅಹ್ಮದ್ ಎದುರೇ ಸಂಸ್ಕೃತಿಯ ಅಣಕ; ತುಳುನಾಡ ದೈವಗಳನ್ನು ಅವಮಾನಿಸಿದ ಪಂಜುರ್ಲಿ ದೈವ ವೇಷಧಾರಿಗಳು ವೈರಲ್ ವಿಡಿಯೋ ಗಮನಸೆಳೆದಿದೆ. ಅದರ ದೃಶ್ಯಗಳಿವು

ಚಾಮರಾಜಪೇಟೆಯಲ್ಲಿ ಸಚಿವ ಜಮೀರ್ ಅಹ್ಮದ್ ಎದುರೇ ಸಂಸ್ಕೃತಿಯ ಅಣಕ; ತುಳುನಾಡ ದೈವಗಳನ್ನು ಅವಮಾನಿಸಿದ ಪಂಜುರ್ಲಿ ದೈವ ವೇಷಧಾರಿಗಳು, ವೈರಲ್ ವಿಡಿಯೋ

Tuesday, December 3, 2024

ಫ್ಲ್ಯಾಟ್​ನಲ್ಲಿ ಮಲ ವಿಸರ್ಜನೆ ಮಾಡಿತ್ತೆಂದು ಸಾಕು ಬೆಕ್ಕನ್ನು ತೀವ್ರ ಹಲ್ಲೆಗೈದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

ಫ್ಲ್ಯಾಟ್​ನಲ್ಲಿ ಮಲ ವಿಸರ್ಜನೆ ಮಾಡಿತ್ತೆಂದು ಸಾಕು ಬೆಕ್ಕಿನ ಮೇಲೆ ತೀವ್ರ ಹಲ್ಲೆಗೈದವನ ಬಂಧಿಸಿದ ಪೊಲೀಸರು

Monday, December 2, 2024

ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಯುವಕ, ಅಪಘಾತದ ನಂತರದ ದೃಶ್ಯ

ಪಿಕಪ್‌ ವಾಹನಕ್ಕೆ ಡಿಕ್ಕಿ ಹೊಡೆದು ಬ್ಯಾನೆಟ್ ಮೇಲಿಂದ ಎದ್ದು ಬಂದ! ಭೀಕರ ಅಪಘಾತದಲ್ಲಿ ಪವಾಡಸದೃಶವಾಗಿ ಜೀವ ಉಳಿಸಿಕೊಂಡ ಯುವಕ; ವಿಡಿಯೊ ವೈರಲ್

Saturday, November 30, 2024

ಕಿಸ್ಸಿಕ್‌ ಸಾಂಗ್‌ ಹಿಟ್‌ ಆಗಲು ಕಾರಣವೇನು? ಶ್ರೀಲೀಲಾ ಸೌಂದರ್ಯ ಜತೆ ಗಂಡಸರ ದೌರ್ಬಲ್ಯದ ಅಣಕ

ಕಿಸ್ಸಿಕ್‌ ಸಾಂಗ್‌ ಹಿಟ್‌ ಆಗಲು ಕಾರಣವೇನು? ಶ್ರೀಲೀಲಾ ಸೌಂದರ್ಯ ಜತೆ ಗಂಡಸರ ದೌರ್ಬಲ್ಯದ ಅಣಕ, ಕೈಗಳು ಸುಮ್ಮನೆ ಇರದೇ ಇದ್ರೆ...

Friday, November 29, 2024

ತೆಂಗಿನಕಾಯಿ ವ್ಯಾಪಾರಿ ಮನೆ ಮದುವೆ ಅಂದ್ರೆ ಸುಮ್ನೇನಾ, ತೆಂಗಿನಕಾಯಿ ಚಿಪ್ಪಿನೊಳಗೇ ಕುಳಿತು ಊಟ ಮಾಡಿ ಅಂದ್ರು. ವೈರಲ್ ವಿಡಿಯೋದ ದೃಶ್ಯ

ತೆಂಗಿನಕಾಯಿ ವ್ಯಾಪಾರಿ ಮನೆ ಮದುವೆ ಅಂದ್ರೆ ಸುಮ್ನೇನಾ, ತೆಂಗಿನಕಾಯಿ ಚಿಪ್ಪಿನೊಳಗೇ ಕುಳಿತು ಊಟ ಮಾಡಿ ಅಂದ್ರು- ಈ ವೈರಲ್ ವಿಡಿಯೋ ನೋಡಿ

Friday, November 29, 2024

ಚೀನಾದ ಪಿಜ್ಜಾ ಹಟ್‌ನ ಕಪ್ಪೆ ಪಿಜ್ಜಾ

ಚೀನಾದ ಪಿಜ್ಜಾ ಹಟ್‌ನಲ್ಲಿ ಕಪ್ಪೆ ಪಿಜ್ಜಾ ಮಾರಾಟ: ಯಪ್ಪಾ, ಇದೆಂಥ ಆಹಾರ ಎಂದ ನೆಟ್ಟಿಗರು; ವೈರಲ್ ಸುದ್ದಿ

Tuesday, November 26, 2024

ಕಾಜು ಕಟ್ಲಿ ಮಾಂಸಾಹಾರಿ ಎನ್ನಲು ಕಾರಣವೇನು

ಕಾಜು ಕಟ್ಲಿ ಸ್ವೀಟ್ ಸಸ್ಯಾಹಾರಿನಾ, ಮಾಂಸಾಹಾರಿನಾ; ವಿವಾದಕ್ಕೆ ಕಾರಣವಾಗಿದೆ ಭಾರತೀಯ ಸಿಹಿತಿನಿಸು, ಕಾರಣ ಹೀಗಿದೆ

Tuesday, November 26, 2024

ಓಲಾ ಎಲೆಕ್ಟ್ರಿಕ್‌ ವಾಹನದ ರಿಪೇರಿ ಬಿಲ್‌ ನೋಡಿ ಸಿಟ್ಟುಕೊಂಡ ಗ್ರಾಹಕ ಸ್ಕೂಟರ್‌ ಧ್ವಂಸ ಮಾಡಿದ ವಿಡಿಯೋ ವೈರಲ್‌ ಆಗಿದೆ.

Viral Video: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ರಿಪೇರಿಯ 90,000 ರೂ. ಬಿಲ್‌ ಕಂಡು ಶಾಕ್‌ ಆದ ಗ್ರಾಹಕ ಮಾಡಿದ್ದೇನು: ಈ ವಿಡಿಯೋ ನೋಡಿ

Sunday, November 24, 2024

ರಾಜೀನಾಮೆ ನೀಡಿದಾಗ ಮ್ಯಾನೇಜರ್ ನೀಡದ ಪ್ರತಿಕ್ರಿಯೆಗೆ ಭಾವುಕರಾದ ಸಿಮಿ

ಇದ್ರೆ ಇಂಥಾ ಬಾಸ್ ಇರ್ಬೇಕು; ರಾಜೀನಾಮೆ ನೀಡಿದಾಗ ಮ್ಯಾನೇಜರ್ ಪ್ರತಿಕ್ರಿಯೆಗೆ ಯುವತಿ ಭಾವುಕ; ವಿಡಿಯೋ ಇಲ್ಲಿದೆ

Saturday, November 23, 2024