ಡಾಲಿ ಧನಂಜಯ್- ಧನ್ಯತಾ ಜೋಡಿಯ ಮದುವೆಯ ಸಿಂಪಲ್ ಲಗ್ನ ಪತ್ರಿಕೆ ನೋಡಿ ಡಿಕೆ ಬ್ರದರ್ಸ್ ಏನಂದ್ರು?
- ಇನ್ನೇನು ಫೆಬ್ರವರಿ 16ರಂದು ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್, ಬ್ಯಾಚುಲರ್ ಲೈಫ್‌ಗೆ ಬೈ ಬೈ ಹೇಳಿ, ಧನ್ಯತಾ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಆಮಂತ್ರಣ ಪತ್ರಿಕೆ ಮೂಲಕ ಗಮನ ಸೆಳೆದಿದ್ದ ಡಾಲಿ, ಈಗ ಆ ಲಗ್ನ ಪತ್ರಿಕೆಯನ್ನು ಆಪ್ತರಿಗೆ ನೀಡುತ್ತಿದ್ದಾರೆ. ಅದರಂತೆ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್‌ಗೂ ಆಹ್ವಾನಿಸಿದ್ದಾರೆ.

(1 / 7)
ನಟ ಡಾಲಿ ಧನಂಜಯ್ ಅವರ ಮದುವೆ ಇನ್ನೇನು ಹೆಚ್ಚು ದಿನ ಉಳಿದಿಲ್ಲ. ಫೆಬ್ರವರಿಯಲ್ಲಿ 16ರಂದು ಮೈಸೂರಿನಲ್ಲಿ ಧನ್ಯತಾ ಜತೆ ಬಾಳಬಂಧನಕ್ಕೆ ಕಾಲಿಡುತ್ತಿದ್ದಾರೆ.
(2 / 7)
ಈಗಾಗಲೇ ಸಿನಿಮಾ ಮತ್ತು ರಾಜಕೀಯ ಆಪ್ತರಿಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡುವ ಕೆಲಸವನ್ನೂ ಆರಂಭಿಸಿದ್ದಾರೆ.
(3 / 7)
ಸಿಎಂ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರಿಗೆ ಮೊದಲ ಆಮಂತ್ರಣ ನೀಡಿದ್ದರು ಧನಂಜಯ್. ಇದೀಗ ಡಿಸಿಎಂ ಡಿ.ಕೆ ಶಿವಕುಮಾರ್‌ಗೂ ಮದುವೆ ಆಮಂತ್ರಣ ನೀಡಿದ್ದಾರೆ.
(4 / 7)
ಸರಳ ಆಮಂತ್ರಣ ಪತ್ರಿಕೆ ನೋಡಿ ಇಂಪ್ರೆಸ್ ಆಗಿದ್ದಾರೆ. ಜತೆಗೆ ಕೈ ಬರಹದಲ್ಲಿ ಬರೆದ ಪತ್ರ ರೂಪಿ ಲಗ್ನ ಪತ್ರಿಕೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
(6 / 7)
ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೂ ನಟ ಡಾಲಿ ಧನಂಜಯ ಹಾಗೂ ಧನ್ಯತಾ ವಿವಾಹ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ,
ಇತರ ಗ್ಯಾಲರಿಗಳು