Viral-Video News, Viral-Video News in kannada, Viral-Video ಕನ್ನಡದಲ್ಲಿ ಸುದ್ದಿ, Viral-Video Kannada News – HT Kannada

Latest Viral Video Videos

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ ಕಲ್ಮಕ್ಕಿ ಗ್ರಾಮದ ನಿವಾಸಿಗಳಾದ ಸ್ನೇಕ್  ರಿಜ್ವಾನ್ ಅವರ ಮನೆ ಬಳಿ  ಅಪರೂಪದ ರಕ್ತ ಕನ್ನಡಿ ಹಾವು ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ರಿಜ್ವಾನ್, ಇದು ಅಪರೂಪದ ಮತ್ತು ವಿಷಕಾರಿ ಹಾವುಗಳಲ್ಲಿ ಒಂದಾದ ಕೋರಲ್ ಸ್ನೇಕ್, ಹವಳದ ಹಾವು ಎಂದು ಗುರುತಿಸಿಕೊಂಡಿದೆ. ಮಲೆನಾಡಲ್ಲಿ ಹಪ್ಪಟೆ ಹಾವು ಹಾಗು ರಕ್ತ ಕನ್ನಡಿ ಹಾವು ಎಂದೇ ಪ್ರಚಲಿತ. ಇದು ಅತ್ಯಂತ ವಿಷಕಾರಿ. ಆದರೆ ಈ ಹಾವು ಕಚ್ಚಿ ಸತ್ತವರ ಪ್ರಕರಣ ಕಡಿಮೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಹೆಚ್ಚೇ ಬಾಗಿರುವ ಕಾರಣ ಇದು ಕಚ್ಚುವ ಸಂದರ್ಭದಲ್ಲಿ ವಿಷ ದೇಹಕ್ಕೆ ಸೇರುವುದು ಕಡಿಮೆ. ಪಶ್ಚಿಮಘಟ್ಟದಲ್ಲಿ ಈ ಹಾವು ಕಂಡುಬರುತ್ತವೆ. ವಿಶೇಷವೆಂದರೆ ಹಾವಿನ ಕೆಳಭಾಗ ಕೆಂಪುಬಣ್ಣ ದಲ್ಲಿದ್ದು ಗಮನ ಸೆಳೆಯುತ್ತವೆ ಎನ್ನುತ್ತಾರೆ

Coral snake: ಚಿಕ್ಕಮಗಳೂರಿನಲ್ಲಿ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆ; ಕೋರಲ್ ಸ್ನೇಕ್ ಹೀಗಿದೆ ನೋಡಿ

Wednesday, December 11, 2024

ತುಳುನಾಡ ಯುವಕನಿಗೆ ಥೈಲ್ಯಾಂಡ್ ಯುವತಿ ಮೇಲೆ ಮೊದಲ ನೋಟದ ಪ್ರೇಮ ಕಥೆ ಇದು. ಎರಡೆರಡು ಬಾರಿ ವಿವಾಹವಾದ ಜೋಡಿಯ ವಿಡಿಯೋದಿಂದ ತೆಗೆದ ಚಿತ್ರ.

ತುಳುನಾಡ ಯುವಕನಿಗೆ ಥೈಲ್ಯಾಂಡ್ ಯುವತಿ ಮೇಲೆ ಮೊದಲ ನೋಟದ ಪ್ರೇಮ, ಎರಡೆರಡು ಬಾರಿ ವಿವಾಹವಾದ ಜೋಡಿ, ಇಲ್ಲಿದೆ ವೈರಲ್ ವಿಡಿಯೋ

Friday, December 6, 2024

ಫೆಂಗಲ್ ಚಂಡಮಾರುತ; ಮೈಸೂರು ಚಾಮುಂಡಿ ಬೆಟ್ಟದಲ್ಲಿ ಭಾರಿ ಮಳೆಗೆ ರಸ್ತೆಗುರುಳಿದ ಬಂಡೆ, ಕೆಲಕಾಲ ಸಂಚಾರಕ್ಕೆ ಅಡ್ಡಿ- ವಿಡಿಯೋದಿಂದ ತೆಗೆದ ಚಿತ್ರಗಳು.

ಫೆಂಗಲ್ ಚಂಡಮಾರುತ; ಮೈಸೂರು ಚಾಮುಂಡಿ ಬೆಟ್ಟದಲ್ಲಿ ಭಾರಿ ಮಳೆಗೆ ರಸ್ತೆಗುರುಳಿದ ಬಂಡೆ, ಕೆಲಕಾಲ ಸಂಚಾರಕ್ಕೆ ಅಡ್ಡಿ- ವಿಡಿಯೋ

Tuesday, December 3, 2024

ಅದೃಷ್ಟ ಚೆನ್ನಾಗಿತ್ತು, ಚೆನ್ನೈನಲ್ಲಿ ಸಂಭಾವ್ಯ ದುರಂತದಿಂದ ಇಂಡಿಗೋ ವಿಮಾನ ಜಸ್ಟ್‌ ಮಿಸ್‌ ಆಗಿ ಪಾರಾಗಿದೆ. ವೈರಲ್ ವಿಡಿಯೋದಿಂದ ತೆಗೆದ ಚಿತ್ರ.

ಫೆಂಗಲ್ ಚಂಡಮಾರುತ; ಅದೃಷ್ಟ ಚೆನ್ನಾಗಿತ್ತು, ಚೆನ್ನೈನಲ್ಲಿ ಸಂಭಾವ್ಯ ದುರಂತದಿಂದ ಇಂಡಿಗೋ ವಿಮಾನ ಜಸ್ಟ್‌ ಮಿಸ್‌- ವೈರಲ್ ವಿಡಿಯೋ

Tuesday, December 3, 2024

ಬಿಗ್‌ ಬಾಸ್‌ ಮನೆಯಲ್ಲಿ ಯಾರು ಊಸರವಳ್ಳಿ, ಯಾರಿಗಿದೆ ನಿಯತ್ತು

Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಯಾರು ಊಸರವಳ್ಳಿ, ಯಾರಿಗಿದೆ ನಿಯತ್ತು?

Tuesday, November 5, 2024

ಕರ್ನಾಟಕ ರಾಜ್ಯೋತ್ಸವ 2024; ಕುಣಿದು ಕುಪ್ಪಳಿಸಿ ಸಂಭ್ರಮಿಸಿ ಕರ್ನಾಟಕ ಪೊಲೀಸರು, ವೈರಲ್ ವಿಡಿಯೋದಿಂದ ತೆಗೆದ ಚಿತ್ರಗಳು.

ಕರ್ನಾಟಕ ರಾಜ್ಯೋತ್ಸವ 2024; ಕುಣಿದು ಕುಪ್ಪಳಿಸಿ ಸಂಭ್ರಮಿಸಿ ಕರ್ನಾಟಕ ಪೊಲೀಸರು, ವೈರಲ್ ವಿಡಿಯೋ ನೋಡಿ

Saturday, November 2, 2024

ನೈಸ್ ರಸ್ತೆಯಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ದಾರಿಯಲ್ಲಿ ಉಂಟಾಗಿರುವ ಜಾಮ್- ವೈರಲ್ ವಿಡಿಯೋದಿಂದ ತೆಗೆದ ಚಿತ್ರ.

Bengaluru Traffic: ನೈಸ್ ರಸ್ತೆಯಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ದಾರಿಯಲ್ಲಿ ಉಂಟಾಗಿರುವ ಜಾಮ್- ವೈರಲ್ ವಿಡಿಯೋ

Friday, November 1, 2024

ಇದಕ್ಕಿಂತ ಡಕೋಟಾ ಬಸ್‌ ಬೇರೆ ಇದೆಯಾ. ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‌

ಇದಕ್ಕಿಂತ ಡಕೋಟಾ ಬಸ್‌ ಬೇರೆ ಇದೆಯಾ; ಮಹಾರಾಷ್ಟ್ರ ಸಾರಿಗೆ ಬಸ್‌ನ ಈ ವೈರಲ್‌ ವಿಡಿಯೋ ನಾನಾ ರೀತಿ ಟ್ರೋಲ್‌ಗೆ ಬಳಕೆಯಾಗಿದೆ ನೋಡಿ

Sunday, October 27, 2024

ಪಕ್ಕಾ ಅಪ್ಪು ಫ್ಯಾನ್ ಕಂಡು ಥ್ರಿಲ್ ಆದ ತಮಿಳು ಯುವತಿ, ಕನ್ನಡಿಗನ ಬೆನ್ನ ಮೇಲಿನ ಹಚ್ಚೆ ಚಿತ್ರದ ದೃಷ್ಟಿ ಕೂಡ ತೆಗೆದ ಸುಂದರಿ!- (ವೈರಲ್ ವಿಡಿಯೋದ ಚಿತ್ರ)

ಪಕ್ಕಾ ಅಪ್ಪು ಫ್ಯಾನ್ ಕಂಡು ಥ್ರಿಲ್ ಆದ ತಮಿಳು ಯುವತಿ, ಕನ್ನಡಿಗನ ಬೆನ್ನ ಮೇಲಿನ ಹಚ್ಚೆ ಚಿತ್ರದ ದೃಷ್ಟಿ ಕೂಡ ತೆಗೆದ ಸುಂದರಿ!- ವೈರಲ್ ವಿಡಿಯೋ

Sunday, October 27, 2024

ಹಿಂದೆ ಹೋಗಿ ಎಂದ ಕಂಡಕ್ಟರ್‌ಗೆ ಚಾಕು ಇರಿದ ಕಿರಾತಕ; ಜೈಲಿಗೆ ಹೋಗಲು ಬಿಎಂಟಿಸಿ ಬಸ್‌ಗೆ ಹಾನಿ

ಹಿಂದೆ ಹೋಗಿ ಎಂದ ಕಂಡಕ್ಟರ್‌ಗೆ ಚಾಕು ಇರಿದ ಕಿರಾತಕ; ಜೈಲಿಗೆ ಹೋಗಲು ಬಿಎಂಟಿಸಿ ಬಸ್‌ಗೆ ಹಾನಿ -Video

Wednesday, October 2, 2024

ವಿದ್ಯಾರ್ಥಿಯ ಕೈಯಲ್ಲಿ ಅರಳಿದ ಒಂದಿಂಚಿನ ಹುಲಿ ತಲೆ!

VIDEO: ವಿದ್ಯಾರ್ಥಿಯ ಕೈಯಲ್ಲಿ ಅರಳಿದ ಒಂದಿಂಚಿನ ಹುಲಿ ತಲೆ; ಕಲೆಗಾರನ ಕಲೆ ನೋಡಿದರೆ ನೀವು ಮನಸೋಲುತ್ತೀರಿ!

Tuesday, October 1, 2024

ಮೈಸೂರು ದಸರಾ ಜಂಬೂಸವಾರಿಯ ಆನೆಗಳಿಗೆ ವಿಶೇಷ ಊಟದ ವ್ಯವಸ್ಥೆ ಎಷ್ಟು ಚೆಂದ ಇದೆ ನೋಡಿ.

ಮೈಸೂರು ದಸರಾ ಜಂಬೂಸವಾರಿಯ ಆನೆಗಳಿಗೆ ವಿಶೇಷ ಊಟದ ವ್ಯವಸ್ಥೆ ಎಷ್ಟು ಚೆಂದ ಇದೆ ನೋಡಿ- ವಿಡಿಯೋ

Sunday, September 29, 2024

ಮೈಸೂರು ದಸರಾಕ್ಕೆ ದಿನಗಣನೆ ಶುರುವಾಗಿದ್ದು. ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ತಾಲೀಮು ಕಣ್ಮನ ಸೆಳೆದಿದೆ

ಮೈಸೂರು ದಸರಾಕ್ಕೆ ದಿನಗಣನೆ; ಕಣ್ಮನ ಸೆಳೆದಿದೆ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ತಾಲೀಮು: ವಿಡಿಯೋ

Sunday, September 29, 2024

ಬನ್ನಿ ಕಾಫಿ ತಗೊಳ್ಳಿ !

ಬನ್ನಿ ಕಾಫಿ ತಗೊಳ್ಳಿ; ಕಣ್ಮನ ಸೆಳೆಯುತ್ತಿದೆ ಬೆಂಗಳೂರು ರಸ್ತೆ ಬದಿಯ ಕ್ರಿಯೇಟಿವ್ ಜಾಹೀರಾತಿನ ಹೋರ್ಡಿಂಗ್, ವೈರಲ್ ವಿಡಿಯೋ ನೋಡಿ

Saturday, September 28, 2024

ಬಿಗ್ ಬಾಸ್ ಪ್ಲೀಸ್ ಒಂದು ಅವಕಾಶ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡ ಹುಚ್ಚ ವೆಂಕಟ್

ಬಿಗ್ ಬಾಸ್ ಪ್ಲೀಸ್ ಒಂದು ಅವಕಾಶ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡ ಹುಚ್ಚ ವೆಂಕಟ್, ಗಮನಸೆಳೆಯಿತು ವೈರಲ್ ವಿಡಿಯೋ

Friday, September 27, 2024

ದೇವರ ಚಿತ್ರ ತೆರೆ ಕಂಡ ದಿನವೇ ಜೂನಿಯರ್ ಎನ್‌ಟಿಆರ್ ಕಟ್‌ಔಟ್‌ಗೆ ಬೆಂಕಿ, ವೈರಲ್ ವಿಡಿಯೋದಿಂದ ತೆಗೆದ ಚಿತ್ರ ಮತ್ತು ಸಿನಿಮಾ ಪೋಸ್ಟರ್.

ದೇವರ ಚಿತ್ರ ತೆರೆ ಕಂಡ ದಿನವೇ ಜೂನಿಯರ್ ಎನ್‌ಟಿಆರ್ ಕಟ್‌ಔಟ್‌ಗೆ ಬೆಂಕಿ, ವೈರಲ್ ವಿಡಿಯೋ ಇಲ್ಲಿದೆ

Friday, September 27, 2024

ಭಾರತ-ಓಮನ್ ಜಂಟಿ ಸಮರಾಭ್ಯಾಸ, ಯುದ್ಧದ ಅಣುಕು ಕಾರ್ಯಾಚರಣೆ; ಮೈನವಿರೇಳಿಸುವ ವಿಡಿಯೋ ಇಲ್ಲಿದೆ

ಭಾರತ-ಓಮನ್ ಜಂಟಿ ಸಮರಾಭ್ಯಾಸ, ಯುದ್ಧದ ಅಣುಕು ಕಾರ್ಯಾಚರಣೆ; ಮೈನವಿರೇಳಿಸುವ ವಿಡಿಯೋ ಇಲ್ಲಿದೆ

Friday, September 27, 2024

ಮೈಸೂರಿನಲ್ಲಿ ಯುವ ದಸರಾಗೆ ಆಗಮಿಸಿದ ನಟಿ ರುಕ್ಮಿಣಿ ವಸಂತ್ ಹಾವ ಭಾವ

ಮೈಸೂರಿನ ಯುವ ದಸರಾದಲ್ಲಿ ಮಿಂಚಿದ ನಟಿ ರುಕ್ಮಿಣಿ ವಸಂತ್ ಸ್ಮೈಲ್ ಗೆ ಪ್ರೇಕ್ಷಕರು ಫಿದಾ- ವೈರಲ್‌ ವಿಡಿಯೋ

Thursday, September 26, 2024

 ಛತ್ತೀಸ್‌ಗಡದ ಉಲ್ಟಾ ಪಾನಿಯ ರಹಸ್ಯ- ವೈರಲ್ ವಿಡಿಯೋದಿಂದ ತೆಗೆದ ಚಿತ್ರ

ತಗ್ಗಿನಿಂದ ಎತ್ತರಕ್ಕೆ ನೀರು ಹರಿಯುವ ವಿಚಿತ್ರ, ಛತ್ತೀಸ್‌ಗಡದ ಉಲ್ಟಾ ಪಾನಿಯ ರಹಸ್ಯವೇನು- ವಿಡಿಯೋ ವೈರಲ್

Saturday, September 21, 2024

ವಂದೇ ಭಾರತ್ ರೈಲು ಚಲಾಯಿಸಿ ಗಮನಸೆಳೆದ ಮೊದಲ ಆದಿವಾಸಿ ಮಹಿಳಾ ಲೋಕೋ ಪೈಲಟ್ ರಿತಿಕಾ ತಿರ್ಕಿ

ವಂದೇ ಭಾರತ್ ರೈಲು ಚಲಾಯಿಸಿ ಗಮನಸೆಳೆದ ಮೊದಲ ಆದಿವಾಸಿ ಮಹಿಳಾ ಲೋಕೋ ಪೈಲಟ್ ರಿತಿಕಾ ತಿರ್ಕಿ ಯಾರು - ವೈರಲ್ ವಿಡಿಯೋ

Friday, September 20, 2024