Latest ambareesh Photos

ಬಣ್ಣದ ಲೋಕದಲ್ಲಿ ನೂರಾರು ಕಲರ್‌ಫುಲ್‌ ಜೋಡಿಗಳು ಪ್ರೀತಿಸಿ ಮದುವೆಯಾಗಿವೆ. ಆ ಘಮ ಸ್ಯಾಂಡಲ್‌ವುಡ್‌ನಲ್ಲಿಯೂ ತುಸು ಹೆಚ್ಚೇ. ಇಲ್ಲಿದೆ ನೋಡಿ ಸ್ಯಾಂಡಲ್‌ವುಡ್‌ ಪ್ರೇಮ್‌ಕಹಾನಿ.

Sandalwood Love story: ಲವ್‌ ಮಾಡಿ ಮದುವೆಯಾದ ಚಂದನವನದ ಚೆಂದದ ಜೋಡಿಗಳು; ಸ್ಯಾಂಡಲ್‌ವುಡ್‌ನಲ್ಲಿ ಪ್ರೀತಿ ಗೀತಿ ಇತ್ಯಾದಿ

Wednesday, February 14, 2024

2024 ಹೊಸ ವರ್ಷವನ್ನು ಸ್ವಾಗತಿಸಬೇಕಾದ ಈ ಹೊತ್ತಿನಲ್ಲಿ ಒಮ್ಮೆ ಹಿಂತುರುಗಿ ನೋಡಿದರೆ ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಹಲವು ಖುಷಿಯ ಸಂಗತಿಗಳನ್ನು ಗಮನಿಸಬಹುದು. ಈ ವರ್ಷ ಕನ್ನಡ ಸಿನಿಮಾ, ಕಿರುತೆರೆಯ ಹಲವು ಕಲಾವಿದರು ವಿವಾಹವಾಗಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಯಾರಿಗೆಲ್ಲ ಮದುವೆಯಾಯ್ತು? ವಸಿಷ್ಠ ಸಿಂಹ ಹರಿಪ್ರಿಯಾ, ಅಭಿಷೇಕ್‌ ಅಂಬರೀಶ್‌, ಇಲ್ಲಿದೆ 13 ಜೋಡಿ ಲಿಸ್ಟ್‌

Thursday, December 28, 2023

ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ, ತಾಯ್ನಾಡ ಜಯಭೇರಿ ನಾವಾದೆವೆನ್ನಿ …….
ಕನ್ನಡದ ಮಕ್ಕಳೆಲ್ಲ ಹಾಡಿನ ಸಾಹಿತ್ಯವನ್ನು1969ರಲ್ಲಿ ಬಿಡುಗಡೆಯಾದ ಕಣ್ತೆರೆದು ನೋಡು ಚಿತ್ರಕ್ಕಾಗಿ  ಬರೆದವರು ಜಿ. ವಿ. ಅಯ್ಯರ್ . ರಾಜಕುಮಾರ್, ಲೀಲಾವತಿ, ಬಾಲಕೃಷ್ಣ, ರಾಜಶ್ರೀ, ನರಸಿಂಹರಾಜು, ರಮಾದೇವಿ, ಜಿ. ವಿ. ಅಯ್ಯರ್, & ಜಯಶ್ರೀ ಅವರು ನಟಿಸಿದ ಚಿತ್ರವಿದು.  ಚಿತ್ರ ನಿರ್ದೇಶಿಸಿದವರು ಟಿ. ವಿ. ಸಿಂಗ್ ಥಾಕುರ್ ಮತ್ತು ನಿರ್ಮಾಪಕರು ಎ. ಕೆ. ವೇಲನ್. ಕನ್ನಡದ ಮಕ್ಕಳೆಲ್ಲ ಹಾಡಿಗೆ ಸಂಗೀತ ಕೊಟ್ಟು ಹಾಡಿದವರೂ ಸಂಗೀತ ದಿಗ್ಗಜ ಜಿ. ಕೆ. ವೆಂಕಟೇಶ್ .

Kannada Rajyotsava: ಕನ್ನಡದ ಈ ಆರು ಹಾಡುಗಳನ್ನು ಆಲಿಸಿ: ರಾಜ್ಯೋತ್ಸವ ಸಡಗರ ಹೆಚ್ಚಿಸಿ

Wednesday, November 1, 2023

ಸುಮಾರು 15 ಎಕರೆ ಜಾಗದಲ್ಲಿ ಜರ್ಮನ್‌ ಟೆಂಟ್‌ ಹಾಕಿಸಿ, ಬೀಗರ ಊಟಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 7 ಟನ್‌ ಮಟನ್‌ 7 ಟನ್‌ ಚಿಕನ್‌ ಜೊತೆ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗಿತ್ತು.

Abhishek Ambareesh: ಅಭಿಷೇಕ್‌ ಅವಿವಾ ಬೀಗರ ಔತಣ; ಅಡುಗೆ ಮನೆಗೆ ದಾಳಿಯಿಟ್ಟ ಜನರು ಉಂಡೂ ಹೋದ್ರು ಕೊಂಡೂ ಹೋದ್ರು

Friday, June 16, 2023

ಸಸ್ಯಾಹಾರಿಗಳಿಗೂ ಬೇರೆ ಕಡೆ ವ್ಯವಸ್ಥೆ ಮಾಡಲಾಗಿದೆ. ಮೂರು ಬಗೆಯ ಪಲ್ಯ, ಅನ್ನ, ಸಾರು, ಪೂರಿ, ಸಾಗು, ಪಾಯಸ, ವಿಶೇಷ ವೆಜಿಟೇಬಲ್‌ ಪಲಾವ್‌, ಐಸ್‌ ಕ್ರೀಮ್‌ ಇರಲಿದೆ. ಒಂದು ಬಾರಿಗೆ 5000 ಸಾವಿರ ಮಂದಿಗೆ ಊಟ ಮಾಡಬಹುದು. ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

Abhishek Ambareesh: ಬೃಹತ್‌ ಪೆಂಡಾಲ್‌, 7 ಟನ್‌ ಚಿಕನ್‌, ಮಟನ್‌, 400 ಮಂದಿ ಬಾಣಸಿಗರು; ಜೂ. ಅಂಬಿ ಬೀಗರ ಊಟದ ತಯಾರಿ ಹೇಗಿದೆ ಒಮ್ಮೆ ನೋಡಿ

Friday, June 16, 2023

ವೇದಿಕೆ ಮೇಲೆ  ಬಂಗಾರ ವರ್ಣದ ದಿರಿಸಿನಲ್ಲಿ ನವ ವಧು ವರ ಮತ್ತು ಕುಟುಂಬ

Abhishek Aviva Reception: ಆರತಕ್ಷತೆ ಸಂಭ್ರಮದಲ್ಲಿ ಅಭಿ -ಅವಿವಾ; ಬಂಗಾರ ವರ್ಣದ ದಿರಿಸಿನಲ್ಲಿ ಮಿಂಚಿದ ನವ ಜೋಡಿ

Wednesday, June 7, 2023

ಅಭಿಷೇಕ್-ಅವಿವಾ ಮದುವೆಗೆ ಸ್ನೇಹಿತರು, ಅಂಬಿ ಸುಮಲತಾ ಕುಟುಂಬ, ಸಿನಿ, ರಾಜಕೀಯ ಗಣ್ಯರು ಅಗಮಿಸಿ ಹೊಸ ವಧು ವರರನ್ನು ಹಾರೈಸಿದರು.

Abhishek Ambareesh: ಅಭಿಷೇಕ್‌ ಅವಿವಾ ಬಿದ್ದಪ್ಪ ಮದುವೆ ಕ್ಷಣಗಳು;‌ ಅಂಬರೀಶ್‌ ಇಲ್ಲದೆ ಫೋಟೋ ಅಪೂರ್ಣ ಎಂದು ಭಾವುಕರಾದ ಅಭಿಮಾನಿಗಳು

Monday, June 5, 2023

ಜೂನ್‌ 5ರಂದು ಅಭಿಷೇಕ್‌ ಮತ್ತು ಅವಿವಾ ಸಪ್ತಪದಿ ತುಳಿಯಲಿದ್ದಾರೆ. ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಈ ಜೋಡಿಯ ಮದುವೆಗೆ ಆಗಮಿಸಲಿದ್ದಾರೆ.

Aviva Bidapa Mehndi: ಅಭಿಷೇಕ್‌ ಅಂಬರೀಶ್ ಭಾವಿ ಪತ್ನಿಯ ಮದರಂಗಿ ಸಂಭ್ರಮ; ಮೆಹೆಂದಿ ಶಾಸ್ತ್ರದಲ್ಲಿ ಮಿಂದೆದ್ದ ಅವಿವಾ ಬಿಡಪ ಫೋಟೋಸ್ ಹೀಗಿವೆ

Saturday, June 3, 2023

ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಅಭಿಷೇಕ್‌ ಮದುವೆ ತಯಾರಿಯ ಕೆಲವು ಫೋಟೋಗಳು ಹರಿದಾಡುತ್ತಿದ್ದು, ಈಗಾಗಲೇ ಅರಿಶಿನ ಶಾಸ್ತ್ರ ನೆರವೇರಿಸಲಾಗಿದೆ. ಮನೆಯನ್ನೂ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಹೂವು ಮತ್ತು ಹಸಿರು ತಳಿರು ತೋರಣದಿಂದ ಮನೆಯ ಮುಂದೆ ಚಪ್ಪರ ಹಾಕಲಾಗಿದೆ. ಜೂನ್‌ 4ರಂದು ಚಪ್ಪರ ಪೂಜೆ ನೆರವೇರಲಿದೆ.

Abhishek Aviva wedding: ಅಭಿ ಕೈ ಮೇಲೆ ಮೂಡಿತು ತುತ್ತು ಕೊಟ್ಟವಳ, ಮುತ್ತು ಕೊಡುವವಳ ಹೆಸರು; ಜೂ. ಅಂಬಿ ಮನೆಯಲ್ಲಿ ಮದುವೆ ಸಂಭ್ರಮ

Saturday, June 3, 2023

ಅಭಿಮಾನಿಗಳು ಅನ್ನದಾನ, ಅನಾಥಾಶ್ರಮದಲ್ಲಿ ಹಣ್ಣು ಹಂಪಲು ವಿತರಣೆ, ಸಿಹಿ ಹಂಚುವ ಮೂಲಕ ಅಂಬರೀಶ್‌ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಇಂದು  ಕುಟುಂಬದವರು, ಸಂಬಂಧಿಕರು ಸಮಾಧಿ ಬಳಿ ತೆರಳಿ ಅಂಬಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಸಲ್ಲಿಸಲಿದ್ದಾರೆ.

Ambareesh 71st Birthday: ಜೇಬಿನಿಂದ ಹಣ ತೆಗೆದು ಎಂದಿಗೂ ದುಡ್ಡು ಎಣಿಸದೆ ಕಷ್ಟದಲ್ಲಿದ್ದವರಿಗೆ ನೀಡುತ್ತಿದ್ದ ಕಲಿಯುಗ ಕರ್ಣ ಅಂಬರೀಶ್‌

Monday, May 29, 2023

ಇಂದು (ಮೇ 29) ಸ್ಯಾಂಡಲ್‌ವುಡ್‌ನ ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರ 71ನೇ ಬರ್ತ್‌ಡೇ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಮಂಡ್ಯ ಸೇರಿ ಅವರ ಹುಟ್ಟೂರಿನಲ್ಲಿಂದು ಅವರ ಅಭಿಮಾನಿಗಳಿಂದ ಹಲವು ಕಾರ್ಯಕ್ರಮಗಳು ನಡೆಯಲಿವೆ. ಕಂಠೀರವ ಸ್ಟುಡಿಯೋದಲ್ಲಿ ಅವರ ಸ್ಮಾರಕಕ್ಕೆ ಕುಟುಂಬ ವಿಶೇಷ ಪೂಜೆ ಸಲ್ಲಿಸಿದರೆ, ಪುತ್ರ ಅಭಿಷೇಕ್‌ ಅಂಬರೀಶ್‌ ಅವರ ಸಿನಿಮಾಗಳ ಪೋಸ್ಟರ್‌ ಸೇರಿ ಹೊಸ ಸಿನಿಮಾಗಳ ಘೋಷಣೆಯೂ ಆಗಲಿವೆ.

Ambareesh Birthday: ನಾನು ಮಳವಳ್ಳಿ ಹುಚ್ಚೇಗೌಡ ಅಮರನಾಥ್‌ ಅಲಿಯಾಸ್‌ ಅಂಬರೀಶ್‌

Monday, May 29, 2023

ನಟಿ, ಸಂಸದೆ ಸುಮಲತಾ ಅಂಬರೀಶ್‌ ಮತ್ತು ಅವರ ಪುತ್ರ ನಟ ಅಭಿಷೇಕ್‌ ಅಂಬರೀಶ್‌ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.

‌Abhishek Ambarish: ‘ಮದುವೆಗೆ ಬರಲೇಬೇಕು ಸರ್..’ ಪ್ರಧಾನಿ ಮೋದಿಗೆ ಅಭಿಷೇಕ್‌ ಅಂಬರೀಶ್‌ ಕಡೆಯಿಂದ ಲಗ್ನ ಪತ್ರಿಕೆ.. ಇಲ್ಲಿವೆ ಫೋಟೋಸ್‌..

Wednesday, April 5, 2023

ಕಂಠೀರವ ಸ್ಟುಡಿಯೋ ಆವರಣದಲ್ಲಿ ವಿಶೇಷ ವಿನ್ಯಾಸದಲ್ಲಿ ನಿರ್ಮಾಣವಾದ ಅಂಬರೀಶ್ ಸ್ಮಾರಕವನ್ನು ಕೂಡ ಸಿಎಂ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು. ಕರ್ನಾಟಕ ಸರ್ಕಾರದ ಅನುದಾನದ ಅಡಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

Ambareesh Memorial: ರೇಸ್ ಕೋರ್ಸ್ ರಸ್ತೆಗೆ ರೆಬಲ್ ಸ್ಟಾರ್ ಹೆಸರು.. ಅಂಬರೀಶ್​ ಸ್ಮಾರಕವೂ ಲೋಕಾರ್ಪಣೆ

Monday, March 27, 2023

ಕೆ.ಎಂ ಸುಧೀರ್‌ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನೀಡಿದ್ದಾರೆ.

Abhishek Ambareesh: ‘ಬ್ಯಾಡ್‌ ಮ್ಯಾನರ್ಸ್‌’‌ ಚಿತ್ರದಲ್ಲಿ ಬ್ಯಾಡ್‌ ಬಾಯ್‌ ಅವತಾರ ಎತ್ತಿದ ಅಭಿಷೇಕ್‌ ಅಂಬರೀಶ್...

Thursday, March 9, 2023

ಅವಿವಾ ಜೊತೆಗಿನ ಫೋಟೋಗಳನ್ನು ಅಭಿಷೇಕ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Abishek Ambareesh: ಭಾವೀ ಪತ್ನಿಗೆ ಬರ್ತ್‌ಡೇ ಶುಭ ಕೋರಿ ಯಂಗ್‌ ರೆಬೆಲ್‌ ಸ್ಟಾರ್‌ ಹಂಚಿಕೊಂಡಿದ್ದ ಫೋಟೋಸ್‌ ವೈರಲ್‌

Wednesday, March 8, 2023

ಗ್ರಾಫಿಕ್ಸ್‌ ವರ್ಕ್‌ನಲ್ಲಿ ಮೂಡಿಬಂದ ಸ್ಯಾಂಡಲ್‌ವುಡ್‌ ಸ್ಟಾರ್ಸ್‌

Kannada Film Stars: ಸ್ಯಾಂಡಲ್‌ವುಡ್‌ ಹೀರೋಗಳನ್ನು ನೀವು ಈ ರೀತಿ ಯಾವತ್ತೂ ನೋಡಿರಲಿಕ್ಕಿಲ್ಲ.. ಒಮ್ಮೆ ಕಣ್ಣಾಡಿಸಿ..

Thursday, January 26, 2023

ನಿಶ್ಚಿತಾರ್ಥಕ್ಕೂ ಮುನ್ನ ಯಾವುದೇ ಸುಳಿವು ಬಿಟ್ಟುಕೊಡದ ಸುಮಲತಾ ಹಾಗೂ ಅಭಿಷೇಕ್‌, ಎಂಗೇಜ್‌ಮೆಂಟ್‌ ಸುದ್ದಿಯನ್ನು ನಿರಾಕರಿಸಿದ್ದರು. ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

Sumalatha Amarnath Instagram: ನಿಶ್ಚಿತಾರ್ಥದ ಮತ್ತಷ್ಟು ಫೋಟೋಸ್‌ ಹಂಚಿಕೊಂಡು ಮಗ-ಸೊಸೆಗೆ ನಿಮ್ಮ ಪ್ರೀತಿ, ಆಶೀರ್ವಾದ ಬೇಕು ಎಂದ ಸುಮಲತಾ

Wednesday, December 14, 2022

ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಎರಡೂ ಕುಟುಂಬದ ಆಪ್ತರು ಮತ್ತು ಕೆಲ ಸಿನಿಮಾ ಗಣ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆದಿದೆ.

Abhishek Ambareesh Engagement: ಆಪ್ತರ ಸಮ್ಮುಖದಲ್ಲಿ ಅಭಿಷೇಕ್‌ ಅಂಬರೀಷ್-‌ ಅವಿವಾ ನಿಶ್ಚಿತಾರ್ಥ; Exclusive PHOTOS ಇಲ್ಲಿವೆ

Sunday, December 11, 2022

ಅಭಿಷೇಕ್‌ ಹಾಗೂ ಸುಮಲತಾ ಅಂಬರೀಶ್‌ ಮಾತ್ರ ನಿಶ್ಚಿತಾರ್ಥದ ಸುದ್ದಿಯನ್ನು ನಿರಕರಿಸುತ್ತಲೇ ಬಂದಿದ್ದಾರೆ.

Aviva Bidapa Photos: ಯಂಗ್‌ ರೆಬೆಲ್‌ ಸ್ಟಾರ್‌ ಎಂಗೇಜ್‌ ಆಗ್ತಿದ್ದಾರೆ ಎನ್ನಲಾದ ಹುಡುಗಿ ಇವರೇ...ಫೋಟೋ ಗ್ಯಾಲರಿ

Wednesday, November 30, 2022

'ಕಾಳಿ' ಚಿತ್ರದ ಮುಹೂರ್ತ ನವೆಂಬರ್‌ 29, ಸೋಮವಾರ ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದೆ. ಮುಹೂರ್ತದ ಫೋಟೋಗಳನ್ನು ಕೆಆರ್‌ಜಿ ಕನೆಕ್ಟ್ಸ್‌ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ.

Kaali Muhurtha Photos: ಅಭಿಷೇಕ್‌-ಸಪ್ತಮಿ ನಟನೆಯ 'ಕಾಳಿ' ಸಿನಿಮಾ ಮುಹೂರ್ತದ ಫೋಟೋ ಗ್ಯಾಲರಿ

Tuesday, November 29, 2022