Latest amit shah Photos

ಹಿಂದೊಮ್ಮೆ ರಾಮನಾಥಪುರಂ ರಾಜನ ಅಧೀನದಲ್ಲಿದ್ದ, ಭಾರತದ ಕಡಲ ತೀರದಿಂದ ಕೇವಲ 20 ಕಿ.ಮೀ. ದೂರದ 1.9 ಚದರ ಕಿ.ಮೀ. ಗಾತ್ರದ ಪುಟ್ಟ ದ್ವೀಪ ಪ್ರದೇಶವನ್ನು ಎಲ್ಲ ದಾಖಲೆಗಳಿದ್ದಾಗ್ಯೂ ಶ್ರೀಲಂಕಾಕ್ಕೆ ಅಂದಿನ ಕಾಂಗ್ರೆಸ್ ಮತ್ತು ಡಿಎಂಕೆ ಸರ್ಕಾರಗಳು ಜೊತೆಗೂಡಿ ಬಿಟ್ಟುಕೊಟ್ಟವು. ಅಷ್ಟೇ ಅಲ್ಲ ಈ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ತೀರ್ಮಾನವನ್ನೂ ತೆಗೆದುಕೊಂಡಿದ್ದವು. - ಕೆ.ಅಣ್ಣಾಮಲೈ, ಬಿಜೆಪಿ ರಾಜ್ಯ ಅಧ್ಯಕ್ಷ ತಮಿಳುನಾಡು

ಲೋಕಸಭಾ ಚುನಾವಣೆ ಕಣ; ಕಚ್ಚತೀವು ದ್ವೀಪ ವಿವಾದ, ಪಿಎಂ ಮೋದಿ, ಕೆ ಅಣ್ಣಾಮಲೈ, ಮಲ್ಲಿಕಾರ್ಜುನ ಖರ್ಗೆ, ಇನ್ಯಾರೆಲ್ಲ ಏನು ಹೇಳಿದ್ರು

Monday, April 1, 2024

ಮೈಸೂರು ಜಿಲ್ಲೆ ಸುತ್ತೂರಿನಲ್ಲಿರುವ ದೇಗುಲಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪೂಜೆ ಸಲ್ಲಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆಯಲ್ಲಿದ್ದರು.

Amit Shah in Suttur: ಸುತ್ತೂರು ಮಠದಲ್ಲಿ ಅಮಿತ್‌ ಶಾ ಸುತ್ತಾಟ, ಗದ್ದುಗೆಗೆ ಪೂಜೆ. ಅತಿಥಿಗೃಹ ಉದ್ಘಾಟನೆ photos

Sunday, February 11, 2024

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತ ಮೀಮ್ಸ್

Karnataka Election Memes: ಉಲ್ಟಾ ಹೊಡೆದ ಬಿಜೆಪಿ-ಜೆಡಿಎಸ್​ ಲೆಕ್ಕಾಚಾರ; ಸೋಷಿಯಲ್​ ಮೀಡಿಯಾದಲ್ಲಿ ಮೀಮ್ಸ್ ಕಾರುಬಾರು PHOTOS

Sunday, May 14, 2023

ಗುಜರಾತ್​ನ ಬೊಟಾಡ್ ಜಿಲ್ಲೆಯ ಸಾರಂಗಪುರ ದೇವಸ್ಥಾನದಲ್ಲಿ ಸ್ಥಾಪಿಸಲಾದ 54 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಅನಾವರಣಗೊಳಿಸಿದ ಅಮಿತ್ ಶಾ

Statue of Lord Hanuman: 54 ಅಡಿ ಎತ್ತರದ ಹನುಮಂತನ ಪ್ರತಿಮೆ ಅನಾವರಣಗೊಳಿಸಿದ ಅಮಿತ್ ಶಾ..

Thursday, April 6, 2023

ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, ವಿಧಾನಸೌಧದ ಎದುರು ಸ್ಥಾಪಿಸಲಾಗಿರುವ ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಅನಾವರಣಗೊಳಿಸಿದರು.

Amit Shah in Bengaluru: ಬಸವಣ್ಣ-ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದ ಅಮಿತ್​ ಶಾ

Sunday, March 26, 2023

ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹಿಂಡನ್‌ಬರ್ಗ್‌ ವರದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈಗಾಗಲೇ ವಿಷಯದ ಅರಿವನ್ನು ಪಡೆದುಕೊಂಡಿದೆ. ಈ ಕುರಿತು ತನಿಖಾ ಸಮಿತಿಯನ್ನು ರಚಿಸಲಾಗಿದೆ. ಅಕ್ರಮ ನಡೆದಿರುವುದು ನಿಜವಾದರೆ, ಇದರಲ್ಲಿ ಭಾಗಿಯಾದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಅಮಿತ್‌ ಶಾ ಭರವಸೆ ನೀಡಿದರು. (ಸಂಗ್ರಹ ಚಿತ್ರ)

Amit Shah: ಅದಾನಿ ಹಗರಣ: ತಪ್ಪಿತಸ್ಥರಿಗೆ ಶಿಕ್ಷೆ ಖಚಿತ ಎಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ

Saturday, March 18, 2023

ಚಿತ್ರದ ಹಾಡಿಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ, ಇಡೀ ಭಾರತ ಸಂಭ್ರಮಿಸಿತ್ತು. ಆರ್‌ಆರ್‌ಆರ್‌ ಚಿತ್ರತಂಡಕ್ಕೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿತ್ತು. (twitter/ Amit Shah)

Ramcharan meets Amit Shah: ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿ ಮಾಡಿದ ಮೆಗಾಸ್ಟಾರ್‌ ಚಿರಂಜೀವಿ, ರಾಮ್‌ ಚರಣ್‌ ತೇಜ

Saturday, March 18, 2023

ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಸಿಎಂ ಪಟ್ಟಕ್ಕಾಗಿ ಕಿತ್ತಾಡುತ್ತಿದ್ದಾರೆ. ಅವರ ಹೋರಾಟದಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ.ಕರ್ನಾಟಕದ ಕಲ್ಯಾಣವಾಗಬೇಕಾದರೆ ರಾಜ್ಯದಲ್ಲಿ ಬಿಜೆಪಿ ಸರಕಾರವೇ ರಚನೆಯಾಗಬೇಕು. ಆಗ ಮಾತ್ರ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಅಮಿತ್‌ ಶಾ ಹೇಳಿದರು.

Amit shah: ಇರುವ ಒಂದು ಸಿಎಂ ಪಟ್ಟಕ್ಕಾಗಿ ಸಿದ್ದರಾಮಯ್ಯ, ಡಿಕೆಶಿ ಕಿತ್ತಾಡುತ್ತಿದ್ದಾರೆ: ಅಮಿತ್‌ ಶಾ ವ್ಯಂಗ್ಯ

Thursday, February 23, 2023

ಹುಬ್ಬಳ್ಳಿಯಲ್ಲಿರುವ ಕೆಎಲ್‌ಇ ಸೊಸೈಟಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕ್ರೀಡಾಂಗಣವನ್ನು ಉದ್ಘಾಟಿಸಿದರು.

Amit Shah in Hubballi: ಹುಬ್ಬಳ್ಳಿಯ ಭೂಮರೆಡ್ಡಿ ಕಾಲೇಜಿನಲ್ಲಿ ಕ್ರೀಡಾಂಗಣ ಉದ್ಘಾಟಿಸಿದ ಅಮಿತ್‌ ಶಾ

Saturday, January 28, 2023

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಂಡ್ಯದಲ್ಲಿ ಮೆಗಾ ಡೈರಿಯನ್ನು ಉದ್ಘಾಟನೆ ಮಾಡಿದರು.

Amit Shah in Mandya: ಮಂಡ್ಯದಲ್ಲಿ ಮೆಗಾ ಡೈರಿ ಉದ್ಘಾಟನೆ ಮಾಡಿದ ಅಮಿತ್ ಶಾ..

Friday, December 30, 2022

ಶಿಲ್ಲಾಂಗ್‌: ನಾರ್ತ್‌ ಈಸ್ಟರ್ನ್‌ ಕೌನ್ಸಿಲ್‌(ಎನ್‌ಇಸಿ)ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು  2450 ಕೋಟಿ ಮೌಲ್ಯದ ವಿವಿಧ ಪ್ರಾಜೆಕ್ಟ್‌ಗಳಿಗೆ ಭಾನುವಾರ ಚಾಲನೆ ನೀಡಿದ್ದಾರೆ. ಶಿಲ್ಲಾಂಗ್‌ನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.

(ANI Photo)

PM Modi in Shillong: ಮೇಘಾಲಯದ ಉಡುಗೆಯಲ್ಲಿ ಮಿಂಚಿದ ಮೋದಿ, ಹಲವು ಸಾವಿರ ಕೋಟಿ ಮೌಲ್ಯದ ಪ್ರಾಜೆಕ್ಟ್‌ಗಳಿಗೆ ಚಾಲನೆ | ಚಿತ್ರಗಳು

Sunday, December 18, 2022

ಸಭೆಯ ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿಚಾರವಾಗಿ ಇಂದು ನಡೆದ ಸಭೆ ಸಕಾರಾತ್ಮಕ ವಾತಾವರಣದಲ್ಲಿ ನಡೆದಿದೆ. ಸಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಂಡು, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಸಾಂವಿಧಾನಿಕ ರೀತಿಯಲ್ಲಿ ನಿರ್ಣಯವನ್ನು ತಲುಪಲು ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

Karnataka-Maharashtra Border Dispute: ಕರ್ನಾಟಕ-ಮಹಾರಾಷ್ಟ್ರ ಸಿಎಂ ಜೊತೆ ಅಮಿತ್‌ ಶಾ ಸಭೆ: ಸುಖಾಂತ್ಯ ಕಾಣುವುದೇ ಗಡಿ ವಿವಾದ?

Wednesday, December 14, 2022

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಅಹಮದಾಬಾದ್‌ನ ನಾರಣಪುರದಲ್ಲಿರುವ ಎಎಂಸಿ ಉಪ ವಲಯ ಕಚೇರಿಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

Amit Shah: ಅಹಮದಾಬಾದ್‌ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಅಮಿತ್‌ ಶಾ: ಪುತ್ರ ಜಯ್‌ ಶಾ ಸಾಥ್‌

Monday, December 5, 2022

ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಭಾರತದ ಆರ್ಥಿಕತೆಯನ್ನು ಕತ್ತಲೆಯ ವಲಯದಲ್ಲಿ ಪ್ರಕಾಶಮಾನವಾದ ತಾಣವೆಂದು ಕರೆದಿದೆ. ಇದು ಸಾಧ್ಯವಾಗಿದ್ದು ರಾಜಕೀಯ ಸ್ಥಿರತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದಿಂದಾಗಿ ಎಂದು ಅಮಿತ್‌ ಶಾ ಹೇಳಿದರು.

Amit Shah: ಭ್ರಷ್ಟಾಚಾರ ಮುಕ್ತ ಆಡಳಿತದಿಂದಾಗಿ ಆರ್ಥಿಕತೆಗೆ ವೇಗ ದೊರೆತಿದೆ: ಅಮಿತ್‌ ಶಾ

Saturday, November 12, 2022

ನಾವು ಸಮನ್ವಯ, ಸಹಕಾರ ಹಾಗೂ ಸಹಯೋಗ(3C)ಕ್ಕೆ ಹೆಚ್ಚನ ಪ್ರಾಮುಖ್ಯತೆಯನ್ನು ನೀಡಬೇಕು . ಈ ಮೂಲಕ ಒಕ್ಕೂಟ ತತ್ವದ ಗುರಿಗಳನ್ನು ತಲುಪಲು ಪ್ರಯತ್ನಿಸಬೇಕು ಎಂದು ಅಮಿತ್‌ ಶಾ ಸೂಚ್ಯವಾಗಿ ಹೇಳಿದ್ದಾರೆ.

Chintan Shivir: ಸುರಕ್ಷಿತ ಭಾರತಕ್ಕಾಗಿ '3C' ಸೂತ್ರ ಮುಂದಿಟ್ಟ ಅಮಿತ್‌ ಶಾ: ಚಿಂತನ ಶಿಬಿರದಲ್ಲಿ ಹೇಳಿದ್ದೇನು?

Thursday, October 27, 2022

ಕಳೆದ ಏಳು ದಶಕಗಳಿಂದ ಜನರ ನಡುವೆ ಜಗಳ ಸೃಷ್ಟಿಸುವ, ಬೆಂಕಿ ಹಚ್ಚುವ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೆಸ್‌, ದ್ವೇಷ ರಾಜಕಾರಣವನ್ನು ಬಿಟ್ಟರೆ ದೇಶಕ್ಕೆ ಬೇರೆ ಏನೂ ಕೊಡುಗೆ ನೀಡಿಲ್ಲ. ಆದರೆ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ, ಅಬಿವೃದ್ಧಿ ಪರ ರಾಜಕಾರಣಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂದು ಅಮಿತ್‌ ಶಾ ಹೇಳಿದರು.

Amit Shah In Himachal: ಕಾಂಗ್ರೆಸ್‌ನ ಬೆಂಕಿ ಹಚ್ಚುವ ರಾಜಕಾರಣಕ್ಕೆಅಂತ್ಯ ಹಾಡಿದ್ದೇವೆ: ಅಮಿತ್‌ ಶಾ ಗುಡುಗು!

Saturday, October 15, 2022

ಅಮಿತ್‌ ಶಾ ಭಾಷಣ ಮಾಡುತ್ತಿದ್ದಗ ಸಮೀಪದ ಮಸೀದಿಯಿಂದ ಅಝಾನ್‌ ಕೇಳಿಬಂದಿತು. ಆಗ ಮಸೀದಿಯಲ್ಲಿ ಏನಾದರೂ ನಡೆಯುತ್ತಿದೆಯೇ ಎಂದು ಅಮಿತ್‌ ಶಾ ಪ್ರಶ್ನಿಸಿದರು. ಅದಕ್ಕೆ ವೇದಿಕೆಯಲ್ಲಿದ್ದ ನಾಯಕರೊಬ್ಬರು, ಅಝಾನ್‌ ಪ್ರಾರ್ಥನೆ ನಡೆಯುತ್ತಿದೆ ಎಂದು ಉತ್ತರಿಸಿದರು. ಅಮಿತ್ ಶಾ ಅವರು ತಮ್ಮ ಭಾಷಣವನ್ನು ತಕ್ಷಣವೇ ನಿಲ್ಲಿಸಿದರು.

Amit Shah: ಅಝಾನ್‌ ವೇಳೆ ಭಾಷಣ ನಿಲ್ಲಿಸಿದ ಅಮಿತ್‌ ಶಾ: ಕಣಿವೆ ಜನರಿಂದ ಕರತಾಡನ

Thursday, October 6, 2022

ಕಣಿವೆಯಲ್ಲಿ ಈಗ ʼಮೋದಿ..ಮೋದಿ..ʼ ಎಂಬ ಘೋಷಣೆ ಮೊಳಗುತ್ತಿದೆ. 370ನೇ ವಿಧಿಯನ್ನು ತೆಗೆದುಹಾಕಿದರೆ ಜಮ್ಮು-ಕಾಶ್ಮೀರದಲ್ಲಿ ರಕ್ತದ ನದಿಗಳು ಹರಿಯುತ್ತವೆ ಎಂದು ಹೇಳುತ್ತಿದ್ದವರಿಗೆ ಇದು ಪ್ರತ್ಯುತ್ತರ ನೀಡಿದೆ ಎಂದು ಅಮಿತ್‌ ಶಾ ಹೇಳಿದರು.

Amit Shah Speech In Rajauri: ಮೂರು ಕುಟುಂಬದ ಬಿಗಿ ಹಿಡಿತದಿಂದ ಕಣಿವೆ ಮುಕ್ತವಾಗಿದೆ: ಅಮಿತ್‌ ಶಾ

Tuesday, October 4, 2022

ಕೇಂದ್ರ ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಅಮಿತ್‌ ಶಾ ಅವರು ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು.

Amit Shah Visits Mata Vaishno Devi Temple: ಕಣಿವೆಯಲ್ಲಿ ಮಾತಾ ವೈಷ್ಣೋದೇವಿಗೆ ಅಮಿತ್‌ ಶಾ ಪೂಜೆ

Tuesday, October 4, 2022

ಸಿಬಿಐ, ಇಡಿ, ಐಟಿ ತನಿಖೆಗಳಿಗೆ ಹೆದರಿ ಬಹುತೇಕ ಉದ್ಯಮಿಗಳು ದೇಶ ತೊರೆಯುತ್ತಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಬೇಸತ್ತಿರುವ ಉದ್ಯಮಿಗಳು, ದೇಶ ತೊರೆದು ಬೇರೆಡೆ ವಲಸೆ ಹೊರಟಿದ್ದಾರೆ. ಕೇಂದ್ರ ಸರ್ಕಾರ ಉದ್ಯಮ ವಲಯದಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣ ಮಾಡಿದೆ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದರು.

Mamata On PM: ಇದಕ್ಕೆಲ್ಲಾ ಕಾರಣ ಮೋದಿ ಅಲ್ಲ, ಅಮಿತ್‌ ಶಾ: ಮಮತಾ ಅಚ್ಚರಿಯ ಹೇಳಿಕೆ!

Monday, September 19, 2022