
ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರದ ಟೀಸರ್ ಬಿಡುಗಡೆ. ಚಿತ್ರದ ಪೋಸ್ಟರ್‌ಗಳಲ್ಲಿ ಶಿವರಾಜಕುಮಾರ್ ಅವರಿಗೆ ‘ಕರುನಾಡ ಚಕ್ರವರ್ತಿ’, ಉಪೇಂದ್ರ ಅವರಿಗೆ ‘ರಿಯಲ್ ಸ್ಟಾರ್’ ಎಂಬ ಬಿರುದುಗಳಿವೆ. ಆದರೆ, ರಾಜ್ ಬಿ. ಶೆಟ್ಟಿಗೆ ಮಾತ್ರ ಯಾವುದು ಬಿರುದು ಇರಲಿಲ್ಲ. ಅವರಿಗೂ ಶಿವಣ್ಣ ಹೊಸ ಬಿರುದು ನೀಡಿದ್ದಾರೆ.



