Latest ayodhya Photos

ಅಯೋಧ್ಯೆಯ ರಾಮ ಮಂದಿರದಲ್ಲಿ ಚೈತ್ರಮಾಸದ ನವಮಿಯ ದಿನ ಇಂದು ಈಗ 12 ಗಂಟೆಗೆ ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯಕಿರಣಗಳು ಅಲ್ಲಿ ಸೂರ್ಯತಿಲಕವನ್ನು ಮೂಡಿಸಿದವು. ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು.

ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ, ಬಾಲರಾಮನ ಹಣೆಗೆ ಸೂರ್ಯತಿಲಕ, ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ

Wednesday, April 17, 2024

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|

ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|

ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|

ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು

ರಾಮನವಮಿಯ ಶುಭಾಶಯಗಳು; ಎಲ್ಲರಿಗೂ ಶುಭ ಹಾರೈಸುವ ಶ್ರೀ ರಾಮನವಮಿಯ 9 ಸರಳ ಶುಭ ಸಂದೇಶಗಳು, ಫೋಟೋಗಳು

Tuesday, April 16, 2024

ಭಗವಾನ್‌ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ 2024ರ ರಾಮನವಮಿ ಆಚರಣೆಯ ಸಂಭ್ರಮ ಜೋರಾಗಿದೆ. ಈ ವರ್ಷ ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆಗೊಂಡಿದ್ದು, ಏಪ್ರಿಲ್‌ 17ರ ಮೊದಲ ರಾಮ ನವಮಿಗೆ ಬಾಲರಾಮ ಎದುರು ನೋಡುತ್ತಿದ್ದಾನೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮ ನವಮಿ ಆಚಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಬಾಲರಾಮನನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಫೋಟೊಗಳನ್ನು ಕಣ್ತುಂಬಿಕೊಳ್ಳಿ.

Rama Navami 2024: ಶ್ರೀರಾಮನ ಜನ್ಮದಿನಾಚರಣೆಗೆ ಅಯೋಧ್ಯೆ ಸಜ್ಜು; ಮೊದಲ ರಾಮ ನವಮಿ ಸಂಭ್ರಮದಲ್ಲಿ ಕಂಗೊಳಿಸುತ್ತಿರುವ ಬಾಲರಾಮ; Photos

Tuesday, April 16, 2024

ಏಪ್ರಿಲ್‌ 9ರ ಯಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ಜೊತೆ ಏಪ್ರಿಲ್‌ನಲ್ಲಿ ಶ್ರೀ ರಾಮನವಮಿ ಇದೆ. ಏಪ್ರಿಲ್‌ 19 ರಂದು ರಾಮನವಮಿ ಇದ್ದು ಈಗಲೇ ಎಲ್ಲಾ ತಯಾರಿ ನಡೆಯುತ್ತಿದೆ.

ಶ್ರೀ ರಾಮ ನವಮಿಯಂದು ನಿಮ್ಮ ಮುದ್ದು ಕಂದಮ್ಮನಿಗೆ ಬಾಲರಾಮನ ಥೀಮ್‌ ಫೋಟೋ ಶೂಟ್‌ ಮಾಡಿಸುವ ಪ್ಲ್ಯಾನ್‌ ಇದ್ರೆ ಇಲ್ಲಿದೆ ಐಡಿಯಾ

Tuesday, April 16, 2024

ನಟಿ ಪ್ರಿಯಾಂಕಾ ಚೋಪ್ರಾ ತನ್ನ ಮಗಳು ಮಾಲ್ತಿ ಮೇರಿ, ಪತಿ ನಿಕ್ ಜೊನಾಸ್ ಮತ್ತು ತಾಯಿ ಮಧು ಚೋಪ್ರಾ ಅವರೊಂದಿಗೆ ಇತ್ತೀಚೆಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ರಾಮ್ ಲಲ್ಲಾ ಆಶೀರ್ವಾದ ಪಡೆದರು.

Priyanka Chopra: ಮಗಳು ಮಾಲ್ತಿ, ಪತಿ ನಿಕ್‌ ಜೋನಸ್‌ ಜತೆಗೆ ಅಯೋಧ್ಯೆಯ ರಾಮನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ PHOTOS

Thursday, March 21, 2024

ನಟ ರಕ್ಷಿತ್‌ ಶೆಟ್ಟಿ ಸದ್ದಿಲ್ಲದೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಆಪ್ತರ ಜತೆಗೆ ತೆರಳಿ ಸೋಷಿಯಲ್‌ ಮೀಡಿಯಾದಲ್ಲಿ ರಾಮನ ಸನ್ನಿಧಾನದಲ್ಲಿನ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ವಿಶೇಷ ಬರಹವೊಂದನ್ನು ಬರೆದುಕೊಂಡಿದ್ದಾರೆ.

‘ರಾಮನ ಕಣ್ಣಿನ ತೇಜಸ್ಸು ಅಗಾಧ, ಅಮೋಘ’; ಅಯೋಧ್ಯೆ ಶ್ರೀರಾಮನ ಸನ್ನಿಧಾನದಲ್ಲಿ ರಕ್ಷಿತ್‌ ಶೆಟ್ಟಿ PHOTOS

Wednesday, March 6, 2024

ಕಳೆದ ತಿಂಗಳು ಉದ್ಘಾಟನೆಗೊಂಡ ಅಯೋಧ್ಯೆ ರಾಮಮಂದಿರದ ನೆನಪಿಗಾಗಿ (Coloured souvenir coin of  Ayodhya Ram Mandir) ಬಿಡುಗಡೆಗೊಂಡ ಸ್ಮರಣೀಯ ನಾಣ್ಯ.

RamLalla Coin: ಬಂತು ಅಯೋಧ್ಯೆ ರಾಮಮಂದಿರ, ಬಾಲರಾಮನ ನೆನಪಿನ ನಾಣ್ಯ, ನೀವು ಖರೀದಿಸುವುದಿದ್ದರೆ ಹೀಗೆ ಮಾಡಿ Photos

Thursday, February 15, 2024

ಯಾವುದೇ ಮೂರ್ತಿಗೆ ಅದರ ಕಣ್ಣುಗಳೇ ಶ್ರೇಷ್ಠ. ಕಣ್ಣಿನ ದೃಷ್ಟಿ ಮೇಲೆಯೇ ಇಡೀ ಮೂರ್ತಿಗೆ ಕಳೆ. ಅದೇ ರೀತಿ ಕಳೆದ ತಿಂಗಳು ವಿಶ್ವದಾದ್ಯಂತ ಸುದ್ದಿ ಮಾಡಿದ ಅಯೋಧ್ಯೆ ರಾಮಮೂರ್ತಿಗೆ ಕಣ್ಣುಗಳನ್ನು( ನೇತ್ರೋನ್ಮಿಮನ) ರೂಪಿಸಿದ್ದು ಚಿನ್ನದ ಉಳಿ ಹಾಗೂ ಬೆಳ್ಳಿ ಸುತ್ತಿಗೆಯಿಂದ. ಇದರಿಂದಲೇ ಮೂರ್ತಿಯ ಕಣ್ಣುಗಳು ಚೆನ್ನಾಗಿ ಒಡಮೂಡಿವೆ ಎಂದು ಸ್ವತಃ ಅರುಣ್‌ ಯೋಗಿರಾಜ್‌ ಹೇಳಿದ್ದಾರೆ.

Arun Yogiraj: ಶಿಲ್ಪಿ ಅರುಣ್‌ ಯೋಗಿರಾಜ್‌ ಅಯೋಧ್ಯೆ ರಾಮ ಮೂರ್ತಿ ಕಣ್ಣು ಅರಳಿಸಲು ಬಳಸಿದ್ದು ಚಿನ್ನದ ಉಳಿ ಬೆಳ್ಳಿ ಸುತ್ತಿಗೆ !

Monday, February 12, 2024

ಭಾರತದಲ್ಲಿರುವ ಸೀತಾ ಮಾತೆ ದೇಗುಲಗಳು

Sita Temples: ಭಾರತದಲ್ಲಿರುವ ಸೀತಾ ಮಾತೆಯ ದೇಗುಲಗಳಿವು

Saturday, January 27, 2024

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯಂದೇ ಈ ಸಿನಿಮಾಕ್ಕೆ ಚಾಲನೆ ನೀಡಲಾಗಿದೆ. ನಿನ್ನೆ ದೇಶಾದ್ಯಂತ ಹಲವು ಶುಭ ಕಾರ್ಯಗಳು ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ನಡೆದಿವೆ.  ಹಲವು ಹೊಸ ಪ್ರಾಜೆಕ್ಟ್‌ಗಳಿಗೆ ಅದೇ ಸಮಯದಲ್ಲಿ ಚಾಲನೆ ನೀಡಲಾಗಿದೆ.

ಕರ್ನಾಟಕದ ಅಂಜನಾದ್ರಿ ಬೆಟ್ಟದಲ್ಲಿ ಅಯೋಧ್ಯಾ ರಾಮ ಸಿನಿಮಾಕ್ಕೆ ಚಾಲನೆ ನೀಡಿದ ಗಾಲಿ ಜನಾರ್ದನ ರೆಡ್ಡಿ

Tuesday, January 23, 2024

ಅಯೋಧ್ಯೆ ರಾಮ ಮಂದಿರದ ಆವರಣ ಪ್ರವೇಶಿಸಲು ಕಾತರರಾಗಿರುವ ರಾಮಭಕ್ತರು ಮಂಗಳವಾರ ನಸುಕಿನ 3 ಗಂಟೆಯಿಂದಲೇ ಸರದಿ ನಿಂತಿದ್ದರು. ಬಾಲರಾಮನ ಪ್ರಾಣ ಪ್ರತಿಷ್ಠೆ ನಿನ್ನೆ (ಜ.22) ಆಗಿದ್ದು, ಸಾರ್ವಜನಿಕರಿಗೆ ಇಂದೇ ಮೊದಲ ನೇರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

Ayodhya Ram Mandir: ರಾಮನ ಅಯೋಧ್ಯೆಗೆ ಸಾಗರದಲೆಗಳಂತೆ ಅಪ್ಪಳಿಸಿದ ರಾಮಭಕ್ತರು; ನಸುಕಿನ 3 ರಿಂದಲೇ ಬಾಲರಾಮನ ಕಣ್ತುಂಬಲು ಕಾತರ

Tuesday, January 23, 2024

ಉತ್ತರ ಪ್ರದೇಶದ ಅಯೋಧ್ಯೆ ನೂತನ ರಾಮಮಂದಿರ ಎದುರು ಕರ್ನಾಟಕದ ಮಾದಾರ ಚನ್ನಯ್ಯ ಸ್ವಾಮೀಜಿ, ಡಾ.ನಿರ್ಮಲನಾಥನಂದ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ನಿರಂಜನಾನಂದಸ್ವಾಮೀಜಿ ಸಂತಸದಿಂದ ಹೀಗೆ ಕಾಣಿಸಿಕೊಂಡರು.

Ram Mandir: ಅಯೋಧ್ಯೆಯಲ್ಲಿ ಕರ್ನಾಟಕದ ಸ್ವಾಮೀಜೀಗಳು, ಯಾರು ಭಾಗಿಯಾಗಿದ್ದರು, ಇಲ್ಲಿದೆ ಚಿತ್ರನೋಟ

Tuesday, January 23, 2024

ನವದೆಹಲಿ: ಅಯೋಧ್ಯೆಯ ಕನ್ನಾಟ್ ಪ್ಲೇಸ್‌ನಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ದಿನದಂದು ಜನರು ದೀಪಗಳನ್ನು ಬೆಳಗಿಸಿದರು.

Photos: ಲಂಡನ್, ನ್ಯೂಯಾರ್ಕ್‌ನಲ್ಲೂ ರಾಮನಾಮ ಜಪಿಸಿದ ಜನ; ಜಗತ್ತಿನೆಲ್ಲೆಡೆ ಬಾಲರಾಮನ ಸ್ವಾಗತ ಹೀಗಿತ್ತು

Tuesday, January 23, 2024

ರಾಮ ಕೂಡ ಒಂದ್ಸಲ ಹಟ ಮಾಡಿದ್ದ, ಅತ್ತಿದ್ದ. ಅದೆಷ್ಟು ಗಲಾಟೆ ಅಂದ್ರೆ, ದಶರಥನೇ ದರ್ಬಾರ್‌ ಬಿಟ್ಟು ಅಂತಃಪುರಕ್ಕೆ ಓಡಿ ಬಂದಿದ್ದ.

ಶ್ರೀರಾಮನ ಬಾಲಲೀಲೆ; ಹೀಗಿದ್ದಾನೆ ಹರಿದಾಸರು ಕಂಡ ಬಾಲರಾಮ

Tuesday, January 23, 2024

ಪಾಕ್ ಪರ ಅದ್ಭುತ ಪ್ರದರ್ಶನ ನೀಡಿರುವ ಕನೇರಿಯಾ, 61 ಟೆಸ್ಟ್​ ಪಂದ್ಯಗಳಲ್ಲಿ 261 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 18 ಏಕದಿನ ಪಂದ್ಯಗಳನ್ನಾಡಿದ್ದು, 15 ವಿಕೆಟ್ ಪಡೆದಿದ್ದಾರೆ. ಟೆಸ್ಟ್​ನಲ್ಲಿ 261 ವಿಕೆಟ್​ಗಳೊಂದಿಗೆ ಪಾಕ್ ಪರ ಹೆಚ್ಚು ವಿಕೆಟ್ ಪಡೆದ 4ನೇ ಬೌಲರ್​ ಎನಿಸಿದ್ದಾರೆ.

ರಾಮನ ಭಕ್ತಿಯಲ್ಲಿ ಮುಳುಗಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಐತಿಹಾಸಿಕ ಕ್ಷಣ ಎಂದ ಕನೇರಿಯಾ

Monday, January 22, 2024

ದೇಗುಲ ಉದ್ಘಾಟನೆಗೆ ಆಗಮಿಸಿದ ಸಿಎಂ ಅವರು ರಾಮನ ಫೋಟೋಗೆ ಮೊದಲು ನಮಸ್ಕರಿಸಿದರು.ಹಾತ್ಮಾಗಾಂಧಿಜಿ ರಘುಪತಿ ರಾಘವ ರಾಜಾರಾಮ್ ಎಂದು ಭಜಿಸುತ್ತಿದ್ದು, ಸಾಯುವಾಗಲೂ ಹೇ ರಾಮ್ ಎಂದೇ ಜೀವ ಬಿಟ್ಟರು. ಕಾಂಗ್ರೆಸ್ ಮಹಾತ್ಮಾಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತದೆ. ಬಿಜೆಪಿ ಹೇಳಿದ ರಾಮನನ್ನು ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ರಾಮಮಂದಿರ ಉದ್ಘಾಟನೆ ದಿನ ಕರ್ನಾಟಕ ಸಿಎಂ ಸಿದ್ದರಾಮಯ್ಯ ಏನು ಮಾಡಿದರು, ಇಲ್ಲಿದೆ ಚಿತ್ರನೋಟ

Monday, January 22, 2024

ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿದೆ. ಭವ್ಯ ದೇವಾಲಯದ ನಿರ್ಮಾಣದಿಂದ ದೇಶದ ವಿವಿಧ ರಾಜ್ಯಗಳು ಹಾಗೂ ನೆರೆಯ ದೇಶಗಳು ಕೂಡಾ ಮಂದಿರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿವೆ. ನೇಪಾಳದ ಕಾಳಿಗಂಡಕಿ ನದಿಯ ದಡದಿಂದ ಎರಡು ಸಾಲಿಗ್ರಾಮ ಕಲ್ಲುಗಳನ್ನು ತರಲಾಗಿದೆ.

ರಾಮ ಮಂದಿರ ಮತ್ತು ನೇಪಾಳಕ್ಕಿದೆ ವಿಶೇಷ ನಂಟು; ದೇವಾಲಯ ನಿರ್ಮಾಣಕ್ಕೆ ನೆರೆಯ ದೇಶದ ಕೊಡುಗೆ ನೀವೂ ತಿಳಿಯಿರಿ

Monday, January 22, 2024

ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಶಹಾಬಾದ ನಗರದ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ದೇವಸ್ಥಾನದಲ್ಲಿ ಮಹಿಳೆಯರು ತಿಲಕ ಇಟ್ಟುಕೊಂಡು ರಾಮನ ಕಾರ್ಯಕ್ರಮಕ್ಕೆ ಶುಭ ಕೋರಿದರು.

Ram mandir: ಕರ್ನಾಟಕದಲ್ಲೆಡೆ ರಾಮಮಂದಿರ ಉದ್ಘಾಟನೆ ಸಂಭ್ರಮ, ಹೀಗಿತ್ತು ಆ ಸಡಗರದ ಕ್ಷಣಗಳು

Monday, January 22, 2024

ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ನಂತರ ಬಾಲ ರಾಮನ ಮೊದಲ ಚಿತ್ರ ಬಿಡುಗಡೆಯಾಗಿದೆ. ಹೀಗಿದ್ದಾನೆ ನೋಡಿ ನಮ್ಮ ಸುಂದರ ರಾಮಲಲ್ಲಾ.

ಕಾತರಕ್ಕೆ ತೆರೆಬಿದ್ದ ಕ್ಷಣ; ಕಾಯುವಿಕೆ ಕೊನೆಯಾಯಿತು ಅಯೋಧ್ಯೆ ಬಾಲರಾಮನ ದರ್ಶನವಾಯಿತು; ಇಲ್ಲಿದೆ ಮೊದಲ ಚಿತ್ರ

Monday, January 22, 2024

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕ್ಷಣದಲ್ಲಿ ಭಾಗವಹಿಸಿದ ಭಾರತೀಯ ಚಿತ್ರರಂಗದ ಗಣ್ಯರು.

ಅಯೋಧ್ಯೆ ರಾಮ ಮಂದಿರದಲ್ಲಿ ಭಾರತೀಯ ಚಿತ್ರೋದ್ಯಮದ ಗಣ್ಯರ ಹಾಜರಿ, ಯಾರೆಲ್ಲ ಬಂದಿದ್ದಾರೆ? ಇಲ್ಲಿದೆ ಫೋಟೋ ಗ್ಯಾಲರಿ

Monday, January 22, 2024