Bajaj Freedom 125 CNG Bike Review: ಭಾರತದ ಮೊದಲ ಸಿಎನ್‌ಜಿ ಬೈಕ್ ಎಂಬ ಖ್ಯಾತಿಯ "ಬಜಾಜ್ ಫ್ರೀಡಂ ಸಿಎನ್‌ಜಿ" ಬೈಕ್ ಖರೀದಿಗೆ ಈಗ ಗ್ರಾಹಕರು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಈ ಬೈಕ್ ಹೇಗಿದೆ? ಮೈಲೇಜ್ ಎಷ್ಟು ದೊರಕುತ್ತದೆ? ಚಾಲನಾ ಅನುಭವ ಹೇಗಿದೆ? ಬೈಕ್‌ನ ಗುಣ ಅವಗುಣಗಳೇನು, ದರವೆಷ್ಟಿದೆ ಇತ್ಯಾದಿ ಮಾಹಿತಿ ತಿಳಿಯೋಣ.